ಚಳ್ಳಕೆರೆ ನ್ಯೂಸ್ :
ಸಡಗರದಿಂದ ನಡೆದ ದ್ಯಾಮಲಾಂಭ ದೇವಿಯ ಜಾತ್ರೆ
ದ್ಯಾಮಲಾಂಭ ದೇವಿಯ ಜಾತ್ರೆಯು ಮೂರು ದಿನಗಳಿಂದ
ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗಿತ್ತು.
ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ದ್ಯಾಮಲಾಂಭ ದೇವಿಯ
ಜಾತ್ರೆಯಲ್ಲಿ ಹೂವಿನ ಪಲ್ಲಕ್ಕಿ ಉತ್ಸವ ಇಂದು ಸಂಜೆ ಸಂಭ್ರಮ
ಸಡಗರದಿಂದ ಗ್ರಾಮಸ್ಥರೆಲ್ಲರೂ ಆಚರಿಸಿದರು.
ದ್ಯಾಮಲಾಂಭ ದೇವಿಯ ಜಾತ್ರೆಯನ್ನು ಹದಿನಾಲ್ಕು ವರ್ಷಗಳ
ನಂತರ ಆಚರಣೆ ಮಾಡಲಾಗುತ್ತಿದ್ದು ದೇವಿಯ ಜಾತ್ರೆಯ
ಮಾಡಲಾಯಿತು ದೇವಿಗೆ ಗಂಗಾ ಪೂಜೆ ಸೇರಿದಂತೆ ವಿವಿಧ ಪೂಜೆ
ನಡೆದವು ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.