ಚಳ್ಳಕೆರೆ ನ್ಯೂಸ್ :
ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು
ರೇಣುಕಾ ಸ್ವಾಮಿಕೊಲೆ ಪ್ರಕರಣದಲ್ಲಿ ನ್ಯಾಯವಾದ
ತನಿಖೆಯಾಗಬೇಕು.
ನ್ಯಾಯಾಲಯಕ್ಕೆ ಸರಿಯಾದ ವರದಿಯನ್ನೆ
ಸಲ್ಲಿಸಬೇಕು.
ಯಾರ್ಯಾರು ಕೊಲೆಯಲ್ಲಿ ಭಾಗಿಯಾಗಿದ್ದಾರೆ.
ಅವರಿಗೆ ಪೊಲೀಸರು ಹಾಗು ನ್ಯಾಯಾಲಯವು ಶಿಕ್ಷೆಯನ್ನು
ಕೊಡಿಬೇಕು ಎಂದು ಮಾಜಿ ಶಾಸಕ ಎಸ್ ಕೆ ಬಸವರಾಜನ್ ಮನವಿ
ಮಾಡಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ
ಮಾತಾಡಿದರು.
ಚಿತ್ರ ನಟ ದರ್ಶನ್ ಅವರು ಕೊಲೆಯಲ್ಲಿ ನೇರವಾಗಿ
ಭಾಗಿಯಾಗಿದ್ದಾರೆಂಬುದನ್ನು ಮನಗಂಡಿದ್ದೇವೆ, ಹೈ ಕೋರ್ಟ್
ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದರು.