ಸಮಾಜ ಸೇವೆಯ ನಿಜವಾದ ಅರ್ಥವನ್ನು ಯುವಕನೊಬ್ಬತೋರಿಸಿಕೊಟ್ಟಿದ್ದಾನೆ.
ಚಳ್ಳಕೆರೆ ನ್ಯೂಸ್ : ಹೀಗೂ ಸಮಾಜ ಸೇವೆ ಮಾಡಬಹುದು ಎಂದುಮಾದರಿಯಾದ ಯುವಕನ (ವಿಡಿಯೋ) ವೈರಲ್ ಹೌದು ನಿಸ್ವರ್ಥ ಸೇವೇಯೇ ಶ್ರೀರಕ್ಷೆ ಎಂದು ತಿಳಿದ ಯುವಕನೊಬ್ಬನು ಇತರರಿಗೆ ಮಾದರಿಯಾಗಿದ್ದಾನೆ. ಸಮಾಜ ಸೇವೆಯ ನಿಜವಾದ ಅರ್ಥವನ್ನು ಯುವಕನೊಬ್ಬತೋರಿಸಿಕೊಟ್ಟಿದ್ದಾನೆ. ಈ ಭಾವನಾತ್ಮಕ ವೀಡಿಯೊದಲ್ಲಿ,ವಿಕಲಚೇತನ ವ್ಯಕ್ತಿಯೊಬ್ಬರು ತಮ್ಮ…