ಚಳ್ಳಕೆರೆ ನ್ಯೂಸ್ :
ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ
ಮೊಳಕಾಲೂರು ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮದಲ್ಲಿ
ಮಹಿಷಿ ವಾಲ್ಮೀಕಿ ಪುತಳಿಯನ್ನ ಮೊಳಕಾಲ್ಕೂರು ಶಾಸಕ
ಎನ್ ವೈ ಗೋಪಾಲಕೃಷ್ಣ ಮಾಲಾರ್ಪಣೆ ಮಾಡಿ ಪುತ್ಥಳಿ
ಅನಾವರಣಗೊಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿ ಶಾಸಕರರನ್ನು
ಗ್ರಾಮ ಪಂಚಾಯಿತಿ ಅಧ್ಯಕ್ಷ ರು, ಸದಸ್ಯರು ಸೇರಿದಂತೆ ಊರಿನ
ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
ಪುತ್ತಳಿ
ಅನಾವರಣ ಕಾರ್ಯಕ್ರಮದಲ್ಲಿ ಗೋವಿಂದಪ್ಪ ಸುಭಾನ್ ಸಾಬ್
ಟಿಕೆ ಕಲೀಮುಲ್ಲಾ ಎಸ್ ಖಾದರ್ ಇದ್ದರು.