ಚಳ್ಳಕೆರೆ ನ್ಯೂಸ್ :
ಸಡಗರದಿಂದ ನಡೆದ ಗುರು ತಿಪ್ಪೇರುದ್ರಸ್ವಾಮಿ
ರಥೋತ್ಸವ
ತಾಲೂಕಿನ ಕೊಂಡ್ಲಹಳ್ಳಿ ಪ್ರಸಿದ್ಧ ಬಿಳನೀರು ಚೆಲುವೆಯ
ಪುಣ್ಯ ಕ್ಷೇತ್ರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ
ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ
ಬೆಳಗಿನ ಜಾವ ಸ್ವಾಮಿಗೆ ರುದ್ರಾಭಿಷೇಕದ ಜೊತೆ ಧಾರ್ಮಿಕ
ಆಚರಣೆಗಳನ್ನು ನಡೆಸಲಾಯಿತು.
ತಾಲೂಕಿನ ಉಡೆಯುವ
ಗ್ರಾಮದಿಂದ ಪದ್ದತಿಯಂತೆ ದೊಡ್ಡ ರಥಕ್ಕಾಗಿ ಆಗಮಿಸಿದ ಮುಕ್ತಿ
ಬಾವುಟವನ್ನು ಭಕ್ತಿಯಿಂದ ಆಹ್ವಾನಿಸಲಾಯಿತು.
ರಥವನ್ನ ಹೂವಿನ
ಹಾರ ನಾನ ಬಣ್ಣಗಳ ಬಾವುಟಗಳಿಂದ ಅಲಂಕರಿಸಲಾಗಿತ್ತು.