Month: May 2024

ಚಳ್ಳಕೆರೆ : ಶ್ರೀಚಳ್ಳಕೆರೆಮ್ಮದೇವಿ, ಶ್ರೀ ವೀರಭದ್ರಸ್ವಾಮಿ ದೇವಾಲಯಗಳ ವಿವಾಧ…! ಟ್ರಸ್ಟ್ ಮಾಡಿಸಲು ಒಪ್ಪಿಗೆ ಸೂಚಿಸಿದ ಎರಡು ಬಣಗಳು…!!

ಚಳ್ಳಕೆರೆ : ಸುಮಾರು 500 ವರ್ಷಗಳ ಇತಿಹಾಸ ಇರುವ ದೇವಾಲಯಗಳಲ್ಲಿ ಪೂರ್ವಿಕರು ನಡೆಸಿಕೊಂಡ ಬಂದ ಪದ್ದತಿಗಳು ಆಚರಣೆಗಳು ಕೈಂಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ದೊಣ್ಣೆ ಮನೆತನದ ಪಟ್ಟದ ಐನೋರು ಬಸವರಾಜ್ ಎಂಬುವವರು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ಬೆನ್ನಲೆ ಚಳ್ಳಕೆರೆ ತಾಲೂಕು…

ಚಳ್ಳಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಐದು ಹೊಸ ಕಂದಾಯ ಗ್ರಾಮಗಳು ಆಯ್ಕೆ

ಚಳ್ಳಕೆರೆ : ಹಲವಾರು ವರ್ಷಗಳಿಂದ ಸ್ವತಂ ಸೂರು ಇಲ್ಲದೆ ಸರಕಾರಿ ಜಮೀನಿನಲ್ಲಿ ವಾಸ ಮಾಡುವ ಸುಮಾರು ಕುಟುಂಬಗಳಿಗೆ ಇಂದು ಆಶ್ರಯ ಸಿಕ್ಕಂತಾಗಿದೆ,ಹೌದು ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ಉಪವಿಭಾಗಧಿಕಾರಿ ಎಂ. ಕಾರ್ತಿಕ್ ಅಧ್ಯಕ್ಷತೆಯಲ್ಲಿ ಚಳ್ಳಕೆರೆ ತಾಲೂಕಿನ ಐದು ಗ್ರಾಮಗಳನ್ನು ಕಂದಾಯ…

ಚಳ್ಳಕೆರೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದAತೆ ಅಧಿಕಾರಿಗಳು ನಿಗಾವಹಿಸಬೇಕು : ಎಸಿ.ಕಾರ್ತಿಕ್

ಚಳ್ಳಕೆರೆ : ಬರಗಾಲದ ಪ್ರಯುಕ್ತ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಅವಶ್ಯಕವಾಗಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಗ್ರಾಮಗಳು ಇವೆ ಅವುಗಳನ್ನು ಪಟ್ಟಿ ಮಾಡಿ ಅತೀ ತುರ್ತಾಗಿ ಕುಡಿಯುವ ನೀರು ಕೊಡಬೇಕು ಎಂದು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹೇಳಿದರು.ಅವರು ನಗರದ…

ಚಿತ್ರದುರ್ಗ ಪಾಳೇಗಾರರ ದೊರೆ ಮದಕರಿ ನಾಯಕರ ಪುಣ್ಯಸ್ಮರಣೆಯನ್ನು ಚಿತ್ರದುರ್ಗದಲ್ಲಿ ನಡೆಸಲಾಯಿತು.

ಚಳ್ಳಕೆರೆ ನ್ಯೂಸ್ : ಕೋಟೆ ನಾಡಿನಲ್ಲಿ ಮದಕರಿನಾಯಕರ ಪುಣ್ಯ ಸ್ಮರಣೆಆಚರಣೆ ಚಿತ್ರದುರ್ಗ ಪಾಳೇಗಾರರ ದೊರೆ ಮದಕರಿ ನಾಯಕರ ಪುಣ್ಯಸ್ಮರಣೆಯನ್ನು ಚಿತ್ರದುರ್ಗದಲ್ಲಿ ನಡೆಸಲಾಯಿತು. ನಾಯಕಸಮಾಜ ಹಾಗೂ ಮದಕರಿ ಅಭಿಮಾನಿ ಬಳಗದಿಂದ ಕಾರ್ಯಕ್ರಮಆಯೋಜಿಸಲಾಗಿತ್ತು. ಮದಕರಿ ನಾಯಕ ಸರ್ಕಲ್ ನಲ್ಲಿರುವಮದಕರಿ ನಾಯಕ ಕಂಚಿನ ಪ್ರತಿಮೆಗೆ ಹಾಗೂ…

ಮೊಳಕಾಲ್ಮುರು ಪಟ್ಟಣದ ತಾಲೂಕು ಆಡಳಿತದಲ್ಲಿ ಭಗಿರಥಮಹರ್ಷಿ ಜಯಂತಿ ಕಾರ್ಯಕ್ರಮ

ಚಳ್ಳಕೆರೆ ನ್ಯೂಸ್ : ತಾಲೂಕು ಆಡಳಿತದಿಂದ ಮಹರ್ಷಿ ಭಗೀರಥಜಯಂತೋತ್ಸವ ಮೊಳಕಾಲ್ಮುರು ಪಟ್ಟಣದ ತಾಲೂಕು ಆಡಳಿತದಲ್ಲಿ ಭಗಿರಥಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ರಂಗಪ್ಪ ಮಾತನಾಡಿ ಕಠಿಣ ಹಾಗೂ ಸುಧೀರ್ಘವಾದ ತಪಸ್ಸಿನಿಂದದೇವ ಗಂಗೆಯನ್ನು ಭೂಲೋಕ ಹಾಗೂ ಪಾತಾಳ…

ಎಸ್ಸಿ ಎಸ್ಟಿ ಹಿಂದುಳಿದವರಿಗೆ ಮೀಸಲಾತಿ ನಿಗಧಿ ಮಾಡಿ

ಚಳ್ಳಕೆರೆ ನ್ಯೂಸ್ : ಎಸ್ಸಿ ಎಸ್ಟಿ ಹಿಂದುಳಿದವರಿಗೆ ಮೀಸಲಾತಿ ನಿಗಧಿ ಮಾಡಿ ರಾಜ್ಯದ ಎಲ್ಲಾ ಡಿಸಿಸಿ, ಪಿಎಲ್ ಡಿ ಬ್ಯಾಂಕ್ ಗಳು, ಆರ್ ಎಂಸಿ,ಇತರೇ ಸಂಸ್ಥೆಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆಮೀಸಲಾತಿ ನಿಗಧಿ ಮಾಡಬೇಕು ಎಂದು ಡಿಎಸ್ ಎಸ್ ಮುಖಂಡದುರುಗೇಶ್ ಒತ್ತಾಯಿಸಿದ್ದಾರೆ.…

ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದನ್ನುಗಮನಿಸಿದ ಕಳ್ಳರು ತಮ್ಮ ಕೈಚಳ‌ತೋರಿದ್ದಾರೆ.

ಚಳ್ಳಕೆರೆ ನ್ಯೂಸ್ : ಮಳೆ‌ ಇಲ್ಲದೆ ಬೀಕಾರ ಬರಗಾಲದಲ್ಲಿ ಇರುವ‌ ಬಯಲು ಸೀಮೆ ಜನರು ಕಳ್ಳರ ಹಾವಳಿಗೆ ಬೇಸತ್ತು ಹೋಗಿದ್ದಾರೆ. ಮನೆ ಬೀಗ ಮುರಿದು 138 ಗ್ರಾಂ ತೂಕದ 4.43 ಲಕ್ಷಮೌಲ್ಯದ ಬಂಗಾರ ಕಳ್ಳತನ ಮಾಡಲಾಗಿದೆ. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ…

ಜಗತ್ತಿನ ಸಕಲ ಜೀವಸಂಕುಲಕ್ಕೆ ಗಾಳಿ ಬೆಳಕು, ನೀರು ಅಗತ್ಯವಾಗಿಬೇಕೇ ಬೇಕು ಎಂದು ಸಾಣೇಹಳ್ಳಿ ಮಠ ಶ್ರೀಪಂಡಿತಾರಾಧ್ಯಶಿವಚಾರ್ಯ ಸ್ವಾಮೀಜಿ

ಚಳ್ಳಕೆರೆ ನ್ಯೂಸ್ : ನೀರು ಗಾಳಿ, ಹಾಗೂ ಬೆಳಕಿನ ದುರ್ಬಳಕ್ಕೆ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಮನುಕುಲ ತನ್ನಸಮಾಧಿ ತಾವೇ ತೋಡಿಕೊಂಡತೆ, ಜಗತ್ತಿನ ಸಕಲ ಜೀವಸಂಕುಲಕ್ಕೆ ಗಾಳಿ ಬೆಳಕು, ನೀರು ಅಗತ್ಯವಾಗಿಬೇಕೇ ಬೇಕು ಎಂದು ಸಾಣೇಹಳ್ಳಿ ಮಠ ಶ್ರೀಪಂಡಿತಾರಾಧ್ಯಶಿವಚಾರ್ಯ ಸ್ವಾಮೀಜಿ ಹೇಳಿದರು. ಸಾಣೇಹಳ್ಳಿ…

ಕೊಳವೆ ಬಾವಿ ನೀರು ಮಾರಾಟ ಮಾಡಿದರೆ ಕಠಿಣಕ್ರಮ : ಡಿಸಿ ವೆಂಕಟೇಶ್ ‌

ಚಳ್ಳಕೆರೆ ನ್ಯೂಸ್ : ಕೊಳವೆ ಬಾವಿ ನೀರು ಮಾರಾಟ ಮಾಡಿದರೆ ಕಠಿಣಕ್ರಮ : ಡಿಸಿ ವೆಂಕಟೇಶ್ ‌ ಚಿತ್ರದುರ್ಗದಲ್ಲಿ ಈಗಾಗಲೇ ಬರಗಾಲ ಆವರಿಸಿದೆ ಇದರಿಂದ ಜಿಲ್ಲೆಯಲ್ಲಿ ಯಾರೂ‌ ಕೂಡಖಾಸಗಿ ಕೊಳವೆ ಬಾವಿಗಳ ನೀರನ್ನು ವಾಣಿಜ್ಯ ಕಾರಣಕ್ಕೆಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.…

ಹಿರಿಯೂರಿನ ಶಿಡ್ಲಯ್ಯನಕೋಟೆ ಶ್ರೀ ಕಣಿವೆ ಮಾರಮ್ಮದೇವಿಯ ಮಹಾದ್ವಾರ ಉದ್ಘಾಟನೆ,

ಚಳ್ಳಕೆರೆ ನ್ಯೂಸ್ : ಲೋಕಾರ್ಪಣೆಗೊಂಡ ಶ್ರೀ ಕಣಿವೆ ಮಾರಮ್ಮಮಹಾದ್ವಾರ ಹಿರಿಯೂರಿನ ಶಿಡ್ಲಯ್ಯನಕೋಟೆ ಶ್ರೀ ಕಣಿವೆ ಮಾರಮ್ಮದೇವಿಯ ಮಹಾದ್ವಾರ ಉದ್ಘಾಟನೆ, ಹಾಗೂ ಕಳಸ ಪ್ರತಿಷ್ಟಾಪನೆಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆ ಯಿಂದನೆರವೇರಿತು. ಮಡಿವಾಳ ಸಮಾಜದ ಗುಡ್ಡದ ಗುಡಿ ಕಟ್ಟಿನ ಆರಾಧ್ಯದೈವ, ಹಾಗೂ ಗ್ರಾಮ…

error: Content is protected !!