ಚಳ್ಳಕೆರೆ ನ್ಯೂಸ್ :

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಭೀಮ ಫೌಂಡೇಶನ್ ವತಿಯಿಂದ ಸನ್ಮಾನ .

ನಾಯಕನಹಟ್ಟಿ::ಮೇ13. ಹೋಬಳಿ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ
ಡಾ.ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಮತ್ತು ಡಾ. ಬಾಬು ಜಗಜೀವನ್ ರಾಮ್ ರವರ ಜನ್ಮದಿನಾಚರಣೆ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಭೀಮಾ ಫೌಂಡೇಶನ್ ತೊರೆಕೋಲಮ್ಮನಹಳ್ಳಿ ಮತ್ತು ಮಾದಿಗ ಸೇವಾ ಟ್ರಸ್ಟ್ ನಾಯಕನಹಟ್ಟಿ ಹೋಬಳಿ ವತಿಯಿಂದ ತೊರೆಕೋಲಮ್ಮನಹಳ್ಳಿಯ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಗ್ರಾಮ ಪಂಚಾಯತಿಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜನೆ ಮಾಡಲಾಗಿತ್ತು.

ಈ ಸ್ಪರ್ಧಾತ್ಮಕ ಪರೀಕ್ಷೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಬಸವ ಜಯಂತಿ ದಿನವಾದ ದಿನಾಂಕ 10/5/2024 ರಂದು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಪಾಪಮ್ಮ ಆನಂದಪ್ಪ ಹಾಗೂ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಅನಿತಮ್ಮ ಜಯಣ್ಣ ಹಾಗೂ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಬಿ ಶಂಕರಸ್ವಾಮಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಚೌಳಕೆರೆ ಸಣ್ಣ ಪಾಲಯ್ಯ

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕೆಜಿ ತಿಪ್ಪೇಸ್ವಾಮಿ ಹಾಗೂ ಶ್ರೀಮತಿ ಸುಮಿತ್ರಮ್ಮ ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಮಾರಕ್ಕ ಚೌಡಪ್ಪ ಗ್ರಾಮ ಪಂಚಾಯತಿ ಸದಸ್ಯರಾದ ಹಾಗೂ ಗಾದ್ರಪ್ಪ ಗ್ರಾಮ ಪಂಚಾಯತಿ ಸದಸ್ಯರು ಮಾದಿಗ ಸೇವಾ ಟ್ರಸ್ಟ್ ಉಪಾಧ್ಯಕ್ಷರು ಆರ್ ಬಸಪ್ಪ. ಮಾಜಿ ಗ್ರಾಮ್ ಪಂಚಾಯತಿ ಸದಸ್ಯರಾದ ತಿಪ್ಪಣ್ಣ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಜವಳಿ ಗಂಗಣ್ಣ ಶಂಭುಲಿಂಗಪ್ಪ ಕುಂಬಳೆ ವ್ಯಾಪಾರಿ. ಭೀಮಾ ಫೌಂಡೇಶನ್ ರಿ ತೊರೆಕೋಲಮ್ಮನಹಳ್ಳಿ ಅಧ್ಯಕ್ಷರಾದ ವಿ. ತಿಮ್ಮ ಶೆಟ್ಟಪ್ಪ . ಊರಿನ ಗ್ರಾಮಸ್ಥರಾದ ರಾಮಚಂದ್ರಪ್ಪ. ಜಯಣ್ಣ. ನಾಗರಾಜ್. ಗುರುಸ್ವಾಮಿ. ಚಂದ್ರಶೇಖರಪ್ಪ. ಬಂಡಿ ಮಾರಪ್ಪ. ದುರುಗಪ್ಪ .ಚಂದ್ರಪ್ಪ .ಮಂಜಣ್ಣ ಅಂಬರೀಶ್ ಮುಂತಾದರು ಹಾಗೂ ಊರಿನ ಗ್ರಾಮಸ್ಥರು ಹಾಗೂ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಬಹುಮಾನ ಮಂಜುನಾಥ.ಟಿ ಅಬ್ಬೇನಹಳ್ಳಿ . ದ್ವಿತೀಯ ಬಹುಮಾನ ರುದ್ರಪ್ಪ ನಾಗರಾಜ ತೊರೆಕೋಲಮ್ಮನಹಳ್ಳಿ . ತೃತೀಯ ಬಹುಮಾನ ಸುದೀಪ್ ಸಿ ತೊರೆಕೋಲಮ್ಮನಹಳ್ಳಿ ಇವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಬಹುಮಾನವನ್ನು ವಿತರಣೆ ಮಾಡಲಾಯಿತು

ಕಾರ್ಯಕ್ರಮದ ಆಯೋಜಕರಾದ ಭೀಮಾ ಫೌಂಡೇಶನ್ (ರಿ) ತೋರೆಕೊಲಮ್ಮನಹಳ್ಳಿ ಮತ್ತು ಮಾದಿಗ ಸೇವಾ ಟ್ರಸ್ಟ್ (ರಿ) ನಾಯಕನಹಟ್ಟಿ ಹೋಬಳಿ
ಭೀಮ ಫೌಂಡೇಶನ್ ( ರಿ) ತೊರೆಕೋಲಮ್ಮನಹಳ್ಳಿ ಅಧ್ಯಕ್ಷರಾದ ತಿಮ್ಮಶೆಟ್ಟಪ್ಪ.ವಿ ಉಪಾಧ್ಯಕ್ಷರು ಹೆಚ್ .ಕುಮಾರ್. ಕಾರ್ಯದರ್ಶಿ ಬಿ ನಾಗೇಶ್. ಸಂಚಾಲಕರು ಈ ಮಧು. ಖಜಾಂಚಿ ಈ ವೆಂಕಟೇಶ್. ಸದಸ್ಯರಾದ ಟಿ ಮಧು, ಎಂ ನಾಗೇಶ್, ಟಿ ನವೀನ್, ಟಿ ಬಸವರಾಜ್ .ಟಿ ದುರುಗೇಶ್.ತಿಪ್ಪೇಶ್ ಡಿ ಸಂದೀಪ್ . ಕುಮಾರ್. ಸೇರಿದಂತೆ ಊರಿನ ಗ್ರಾಮಸ್ಥರು ಹಿರಿಯ ಮುಖಂಡರು ಹಾಗೂ ಯುವಕರು ಮಹಿಳೆಯರು ಸನ್ಮಾನ ಕಾರ್ಯಕ್ರಮ ಭಾಗವಹಿಸಿದ್ದರು

About The Author

Namma Challakere Local News
error: Content is protected !!