ಚಳ್ಳಕೆರೆ ನ್ಯೂಸ್ :
ಹೀಗೂ ಸಮಾಜ ಸೇವೆ ಮಾಡಬಹುದು ಎಂದು
ಮಾದರಿಯಾದ ಯುವಕನ (ವಿಡಿಯೋ) ವೈರಲ್
ಹೌದು ನಿಸ್ವರ್ಥ ಸೇವೇಯೇ ಶ್ರೀರಕ್ಷೆ ಎಂದು ತಿಳಿದ ಯುವಕನೊಬ್ಬನು ಇತರರಿಗೆ ಮಾದರಿಯಾಗಿದ್ದಾನೆ.
ಸಮಾಜ ಸೇವೆಯ ನಿಜವಾದ ಅರ್ಥವನ್ನು ಯುವಕನೊಬ್ಬ
ತೋರಿಸಿಕೊಟ್ಟಿದ್ದಾನೆ.
ಈ ಭಾವನಾತ್ಮಕ ವೀಡಿಯೊದಲ್ಲಿ,
ವಿಕಲಚೇತನ ವ್ಯಕ್ತಿಯೊಬ್ಬರು ತಮ್ಮ ಕೈಗಳನ್ನು ಅಡ್ಡಗಟ್ಟಿಕೊಂಡು
ರಸ್ತೆಯಲ್ಲಿ ನಡೆಯುತ್ತಿದ್ದಾರೆ.
ಅಷ್ಟರಲ್ಲಿ ಆ ಕಡೆ ಹೋಗುತ್ತಿದ್ದ
ಯುವಕನೊಬ್ಬ ಆತನನ್ನು ಎತ್ತಿಕೊಂಡು ಹೋಗಿ ಕುರ್ಚಿಯ ಮೇಲೆ
ಕೂರಿಸಿದರು.
ಆ ಬಳಿಕ ಅವರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ
ತೊಡಿಸಿ ಇದಾದ ಮೇಲೆ ಆತನಿಗೆ ಜೀವನ ಕಟ್ಟಿಕೊಳ್ಳುವ
ಸಣ್ಣದಾದ ವ್ಯವಸ್ಥೆಯನ್ನು ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಹಾಗುತ್ತಿದೆ…