ಜಾತಿ, ಮತ, ಹಾಗೂ ಧರ್ಮದ ಸಂಕೋಲೆಯಿAದ ಹೊರಬರಬೇಕು ; ಕಬೀರಾನಂದಾಶ್ರಮದ ಶಿವಲಿಂಗಾನAದ ಸ್ವಾಮೀಜಿ ಅಭಿಮತ
ಚಳ್ಳಕೆರೆ : ಇಂದಿನ ಅಧುನಿಕ ಕಾಲಘಟ್ಟದಲ್ಲಿ ಮನುಷ್ಯ ಜಾತಿ, ಮತ, ಹಾಗೂ ಧರ್ಮದ ಸಂಕೋಲೆಯಿAದ ಹೊರಬರಬೇಕು ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದ ದೃಷ್ಟಿಕೋನ ಬದಲಾಗಲು ಸಾಧ್ಯ ಎಂದು ಕಬೀರಾನಂದಾಶ್ರಮದ ಶಿವಲಿಂಗಾನAದ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ಚಳ್ಳಕೆರೆ ನಗರದ ನರಹರಿ ನಗರದಲ್ಲಿರುವ…