ಚಳ್ಳಕೆರೆ ನ್ಯೂಸ್ :
ಪಾಲಿಗೆ ಬಂದದ್ದು ಪಂಚಾಮೃತ: ಸಾಣೇಹಳ್ಳಿ ಶ್ರೀ ಗಳು
ಕೆಲವರು ತಮ್ಮ ಪಾಲಿನ ಕೆಲಸ ಮಾಡದೆ ಆ ಕೆಲಸವಾಗಿದ್ದರೆ ನಾಲ್ಕು
ಜನರು ಮೆಚ್ಚುವ ಹಾಗೆ ಮಾಡುತ್ತದೆ ಎನ್ನುವರು.
ಹಾಗಂತ ಆ
ಕೆಲಸ ಕೊಟ್ಟಾಗ ಜವಾಬ್ದಾರಿಯಿಂದ ಮಾಡುವರೇನು ಖಂಡಿತ ಇಲ್ಲ.
ಅವರು ತಾವು ಮಾಡುವುದಿಲ್ಲ ಮಾಡುವರನ್ನು ನೋಡಿ ಸಹಿಸುವ
ಗುಣವು ಇರುವುದಿಲ್ಲ.
ಇಂತಹವರನ್ನು ಕಂಡೇ ಬಸವಣ್ಣ ಮಾಡುವ
ಭಕ್ತರ ಕಂಡು ಸೈಯಿಸಲಾರದವರು ಕೂಗಾಡಿ ಕೂಗದೆ ನರಕದಲ್ಲಿ
ಕೂಗದ ನರಕದಲ್ಲಿಕ್ಕುವ ಕೂಡಲಸಂಗಮದೇವ ಎನ್ನುವರು
ಎಂದು ಸಾಣೇಹಳ್ಳಿ ಮಠದ ಶ್ರೀಗಳು ಒಲಿದಂತೆ ಹಾಡುವೇನು
ಕಾರ್ಯಕ್ರಮದಲ್ಲಿ ಹೇಳಿದರು.