ಚಳ್ಳಕೆರೆ ನ್ಯೂಸ್ :

ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ನಾಪತ್ತೆ

ಚಿತ್ರದುರ್ಗ ನಗರದ ಸಂಜಿದಾಬಾನು ಹಾಗೂ ಇಬ್ಬರು
ಮಕ್ಕಳಾದ ಮುಬಾರಕ್, ಖಲಂದರ್ ಈ ಮೂವರು ವ್ಯಕ್ತಿಗಳು
ಕಾಣೆಯಾಗಿದ್ದು,

, ಮೇ. 12ರಂದು ಚಿತ್ರದುರ್ಗ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

ಈ ಮೇಲ್ಕಂಡವರ ಬಗ್ಗೆ ಮಾಹಿತಿ
ತಿಳಿದು ಬಂದಲ್ಲಿ ದೂರವಾಣಿ ಸಂಖ್ಯೆಗಳಾದ 9480803146,
08194-222430, 08194-42278108192-237830
ಗೆ ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

About The Author

Namma Challakere Local News

You missed

error: Content is protected !!