ಚಳ್ಳಕೆರೆ ನ್ಯೂಸ್ :
ಮದಕರಿನಾಯಕರ ಪ್ರತಿಮೆಗೆ ಪಂಜಿನ ದೀಪ ಬೆಳಗಿದ
ಕೋಟೆ ನಾಡಿನ ಜನತೆ
ಚಿತ್ರದುರ್ಗದ ಪಾಳೇಗಾರರ ರಾಜವೀರಮದಕರಿ ನಾಯಕರ
242 ಸ್ಮರಣೆಯನ್ನು, ನಗರದ ಮದಕರಿ ಅಭಿಮಾನಿ ಬಳಗ
ಹಾಗೂ ನಾಯಕ ಸಮಾಜದವತಿಯಿಂದ ಆಚರಿಸಲಾಯಿತು.
ಈ ಸಮಯದಲ್ಲಿ ಅಭಿಮಾನಿ ಬಳಗ ಹಾಗೂ ನಾಯಕ ಸಮಾಜ
ಸೇರಿದಂತೆ, ಇತರೇ ಸಮಾಜದವರು ಕೂಡ ಮದಕರಿ ನಾಯಕರ,
ಕಂಚಿನ ಪ್ರತಿಮೆ ಬಳಿ ಪಂಜನ್ನು ಹಚ್ಚುವ ಮೂಲಕ ಪಂಜಿನ
ದೀಪಗಳನ್ನು ಬೆಳಗಿದರು.