ಚಳ್ಳಕೆರೆ ನ್ಯೂಸ್ :
ಅವೈಜ್ಞಾನಿಕ ನಿರ್ಮಾಣ ಸರ್ಕಾರದ ಗಮನಕ್ಕೆ ತಂದ
ಮುಖಂಡರು
ಚಿತ್ರದುರ್ಗ ದ ಮದಕರಿ ವೃತ್ತದಲ್ಲಿ ನಿರ್ಮಾಣ ಮಾಡಿರುವ,
ವಾಲ್ಮೀಕಿ ಭವನವು ಅವೈಜ್ಞಾನಿಕವಾಗಿದ್ದು, ಸರ್ಕಾರದ ಗಮನಕ್ಕೆ
ತರಲಾಗಿದೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಬಿ.
ಕಾಂತರಾಜ್ ಆರೋಪಿಸಿದರು.
ಅವರು ಚಿತ್ರದುರ್ಗ ದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.
ಅವೈಜ್ಞಾನಿಕವಾಗಿ ನಿರ್ಮಾಣ
ಮಾಡಿರುವ ಭವನದ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ.
ಕೂಡಲೇ ಸರಿಪಡಿಸಿ ಲೋಕಾಪರ್ಪಣೆ ಮಾಡುವಂತೆ ಮನವಿ
ಮಾಡಲಾಗಿದೆ ಎಂದರು.