Month: May 2024

ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗ ಅಗ್ನಿಕುಂಡಕ್ಕೆ ಭಕ್ತಿ ಸಮರ್ಪಿಸಿದ ಭಕ್ತರು

ಚಳ್ಳಕೆರೆ ನ್ಯೂಸ್ : ಶ್ರೀ ವೀರಭದ್ರಸ್ವಾಮಿ ದೇವಾಲಯದ ಮುಂಭಾಗಕೆಂಡ ತುಳಿದು ಭಕ್ತಿ ಸಮರ್ಪಿಸಿದ ಭಕ್ತರು ಆರಾಧ್ಯ ದೈವ ಶ್ರೀ ವೀರಭದ್ರ ಸ್ವಾಮಿ ಜಾತ್ರೆ ಅದ್ದೂರಿಯಾಗಿಜರುಗುತ್ತಿದ್ದು ಬುಧಾವಾರ ಮುಂಜಾನೆ ನಾಲ್ಕು ಗಂಟೆ ಸಮಯಕ್ಕೆ ಕೆಂಡ ತುಳಿದ ಕುರುವಂತಪ್ಪ ನಾಟ್ಯಬ್ರಹ್ಮರಥೋತ್ಸವ ಅದ್ದೂರಿಯಾಗಿ ಜರುಗಲಿದ್ದು ಇಂದು…

ಚಳ್ಳಕೆರೆ : ನಾಳೆ ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ

ಶ್ರೀ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವರಾಮಾಂಜನೇಯ.ಕೆ ಚನ್ನಗಾನಹಳ್ಳಿಚಳ್ಳಕೆರೆ :ಜಿಲ್ಲೆಯಲ್ಲಿ ಬುಡಕಟ್ಟು ಸಂಸ್ಕೃತಿಗೆ ಪ್ರತೀಕವಾದ ವೀರಭದ್ರಸ್ವಾಮಿ ದೇವರ ಆಚರಣೆಗೆ ಇಲ್ಲಿ ವಿಶೇಷ ಸ್ಥಾನವಿದ್ದು ಅದರಲ್ಲಿ ನಗರದ ಆರಾದ್ಯದೈವೆಂದೆ ಪ್ರಸಿಧ್ದಿಯಾದ ಶ್ರೀ ವೀರಭದ್ರಸ್ವಾಮಿ ಇಲ್ಲಿನ ಬುಡುಕಟ್ಟು ಆಚರಣೆಗೆಳಿಗೆ ಸಂಪ್ರದಾಯದ ಕಟ್ಟುಪಾಡುಗಲಿಗೆ ಒಂದಾಗಿದ್ದಾರೆ.ಮ್ಯಾಸನಾಯಕ ಜನಾಂಗದ ಪ್ರಮುಖದೇವತೆಯದ ಸಿಂತಾಲಪಾಪವ್ವಳಿಗೆ…

ಮನುಮೈನಹಟ್ಟಿ ಕುದಾಪುರ -ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.

ರಾಮುದೊಡ್ಮನೆ ಚಳ್ಳಕೆರೆ?: ಮನುಮೈನಹಟ್ಟಿ ಕುದಾಪುರ -ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ನಾಯಕನಹಟ್ಟಿ::ಮೇ.20. ಸಮೀಪದ ಮನುಮೈನಹಟ್ಟಿ ಕುದಾಪುರ- ಲಂಬಾಣಿ ಹಟ್ಟಿ ಗ್ರಾಮಗಳಲ್ಲಿಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ…

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು.

ವಿಶ್ವಕರ್ಮ ಸಮುದಾಯದ ವತಿಯಿಂದ ಪಟ್ಟಣದ ಶ್ರೀ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಮಂಗಳವಾರ ಅದ್ದೂರಿಯಾಗಿ ಜರುಗಿತು. ನಾಯಕನಹಟ್ಟಿ:: ಶ್ರೀ ಕಾಳಿಕಾದೇವಿ ಏಳನೇ ವರ್ಷದ ವಾರ್ಷಿಕ ಸಮಾರಂಭದ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿದೆ ಎಂದು ಕಾರ್ಯದರ್ಶಿ ಪಿ.ಲೋಕೇಶ್ ಚಾರ್ ಹೇಳಿದ್ದಾರೆ. ಅವರು ಮಂಗಳವಾರ…

ರಾಮಸಾಗರ ಗ್ರಾಮದಲ್ಲಿ 400 ವರ್ಷಗಳ ಇತಿಹಾಸವುಳ್ಳ ಮಾರಮ್ಮ ದೇವಸ್ಥಾನದ ಬೇವಿನಮರಕ್ಕೆ ಸಿಡಿಲು ಹೊಡೆದಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ ಎಂ. ಮಂಜಣ್ಣ.

ರಾಮುದೊಡ್ಮನೆ ಚಳ್ಳಕೆರೆ?: ರಾಮಸಾಗರ ಗ್ರಾಮದಲ್ಲಿ 400 ವರ್ಷಗಳ ಇತಿಹಾಸವುಳ್ಳ ಮಾರಮ್ಮ ದೇವಸ್ಥಾನದ ಬೇವಿನಮರಕ್ಕೆ ಸಿಡಿಲು ಹೊಡೆದಿದೆ. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗ ಪಿ ಎಂ. ಮಂಜಣ್ಣ. ನಾಯಕನಹಟ್ಟಿ:: ಮೇ.22.ಸುಮಾರು 400 ವರ್ಷಗಳ ಇತಿಹಾಸವುಳ್ಳ ಶ್ರೀ ಮಾರಮ್ಮ ದೇವಿ ದೇವಸ್ಥಾನದ ಬೇವಿನಮರಕ್ಕೆ ಸೋಮವಾರ…

ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ ನನ್ನ ಪಾಲಿನ ದೇವರು

ಚಳ್ಳಕೆರೆ ನ್ಯೂಸ್ : ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇನನ್ನ ಪಾಲಿನ ದೇವರು ರಾಜಕೀಯ ಭವಿಷ್ಯ ರೂಪಿಸುವ ಶಿಕ್ಷಕರ ಸಮೂಹವೇ ನನ್ನಪಾಲಿನ ದೇವರು ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಮೈತ್ರಿ ಅಭ್ಯರ್ಥಿ ವೈ.…

ರೈತರ ಬೆಳೆ ವಿಮೆ ಪರಿಹಾರ ಬ್ಯಾಂಕ್ ಸಾಲಕ್ಕೆಜಮಾ ಮಾಡಕೂಡದು

ಚಳ್ಳಕೆರೆ ನ್ಯೂಸ್ : ರೈತರ ಬೆಳೆ ವಿಮೆ ಪರಿಹಾರ ಬ್ಯಾಂಕ್ ಸಾಲಕ್ಕೆಜಮಾ ಮಾಡಕೂಡದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಆರ್ ಪುರನಾಡಕಚೇರಿ ಮುಂದೆ ಅ. ಕರ್ನಾಟಕ. ರಾಜ್ಯ ರೈತ ಸಂಘಪ್ರತಿಭಟನೆ ಮಾಡಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು. ಸರಕಾರಬರಗಾಲ ಎಂದು ಘೋಷಣೆ…

ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆಮಾಡಿಕೊಂಡಿರುವ ಘಟನೆ

ಚಳ್ಳಕೆರೆ ನ್ಯೂಸ್ : ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಡಿಗ್ರೂಪ್ ನೌಕರ ಕೃಷಿ ಮಾರುಕಟ್ಟೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆಮಾಡಿಕೊಂಡಿರುವ ಘಟನೆ ನಡೆದಿದೆ. ಇದನ್ನು ಕಂಡು ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿ ಆಡಳಿತ ಕಚೇರಿ ಸಿಬ್ಬಂದಿ ಶಾಕ್ ಆಗಿದ್ದಾರೆ. 55 ವರ್ಷದ ಜಗದೀಶ್…

ಧಗ ಧಗನೆ ಹೊತ್ತಿ ಉರಿದ ಲಾರಿಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು ರಸ್ತೆಯಲ್ಲಿ

ಚಳ್ಳಕೆರೆ ನ್ಯೂಸ್ : ಧಗ ಧಗನೆ ಹೊತ್ತಿ ಉರಿದ ಲಾರಿಹಿರಿಯೂರಿನ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು ರಸ್ತೆಯಲ್ಲಿನ,ಸ್ವಾಮಿಯಪ್ಪ ಹೋಟೆಲ್ ಬಳಿ ರಸ್ತೆಯ ಪಕ್ಕದಲ್ಲಿ ತಮಿಳುನಾಡುಪಾಸಿಂಗ್ ಹೊಂದಿರುವ ಲಾರಿಯ ಮುಂಭಾಗದಲ್ಲಿ ಬೆಂಕಿಕಾಣಿಸಿಕೊಂಡು, ಹೊತ್ತಿ ಉರಿದಿದೆ. ಲಾರಿ ಮುಂಭಾಗ ಸುಟ್ಟುಕರಕಲಾಗಿದೆ. ವಿಷಯ ತಿಳಿದ ತಕ್ಷಣ…

ಕಡೂರು ಹಾಗೂ ಶ್ರೀರಾಂಪುರ ಸೇರಿದಂತೆ ಸುತ್ತಮುತ್ತ ಭಾರಿಮಳೆಯಾಗುತ್ತಿದ್ದು ವೇದಾವತಿ ನದಿ ತುಂಬಿ ಹರಿಯುತ್ತಿದೆ.

ಚಳ್ಳಕೆರೆ ನ್ಯೂಸ್ : ಮಾಡದಕೆರೆಯಲ್ಲಿ 40 ಮಿ. ಮೀ, ಮಳೆಯಾಗಿದೆ. ಬರಗಾಲದಿಂದ ಸಂಘಟಿತ ಜನತೆಗೆ ಕೃತಿಕಾ ಮಳೆ ಬಂದುಹಳ್ಳ ಕೊಳ್ಳಗಳು ತುಂಬಿವೆ. ಹೊಸದುರ್ಗ ತಾಲ್ಲೂಕಿನಹೊಸದುರ್ಗದಲ್ಲಿ 46. 8ಮಿ. ಮೀ, ಬಾಗೂರಿನಲ್ಲಿ 3. 5 ಮಿ. ಮೀ,ಮಾಡದಕೆರೆಯಲ್ಲಿ 40 ಮಿ. ಮೀ, ಮತ್ತೋಡಿನಲ್ಲಿ…

error: Content is protected !!