ಚಳ್ಳಕೆರೆ ನ್ಯೂಸ್ :
ರೈತರ ಬೆಳೆ ವಿಮೆ ಪರಿಹಾರ ಬ್ಯಾಂಕ್ ಸಾಲಕ್ಕೆ
ಜಮಾ ಮಾಡಕೂಡದು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಆರ್ ಪುರ
ನಾಡಕಚೇರಿ ಮುಂದೆ ಅ. ಕರ್ನಾಟಕ. ರಾಜ್ಯ ರೈತ ಸಂಘ
ಪ್ರತಿಭಟನೆ ಮಾಡಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಸರಕಾರ
ಬರಗಾಲ ಎಂದು ಘೋಷಣೆ ಮಾಡಿ ಬೆಳೆ ಪರಿಹಾರ, ಬೆಳೆವಿಮೆ
ಸರ್ಕಾರ ಪ್ರೋತ್ಸಾಹ ಧನ ಅಥವಾ ಸಹಾಯ
ಧನವನ್ನು ರೈತರ, ಜನರ ಜೀವನೋಪಾಯಕ್ಕೆ
ನೀಡುತ್ತದೆ.
ಬರ ಪರಿಹಾರ ಹಣ ಸೇರಿ ಸರ್ಕಾರದ ಯಾವುದೇ
ಪ್ರೋತ್ಸಾಹ ಧನ, ಲಾನುಭವಿಗಳ ಖಾತೆಗೆ (ಡಿಬಿಟಿ
ಮೂಲಕ)ಸಂದಾಯ ಮಾಡುವ ಹಣವನ್ನು ಬ್ಯಾಂಕ್ ಸಾಲದ
ಖಾತೆಗೆ ಜಮೆ ಮಾಡಬಾರದ ಎಂದು ಒತ್ತಾಯಿಸಿದರು.