ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈಡೀ ರಾತ್ರಿ ಕಗ್ಗತಲು.
ಚಳ್ಳಕೆರೆ ನ್ಯೂಸ್ : ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಈಡೀ ರಾತ್ರಿ ಕಗ್ಗತಲು. ಹೌದು ಮೊಳಕಾಲ್ಮೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟ ಹಿನ್ನಲೆಯಲ್ಲಿ ರಾತ್ರಿಯಿಡಿ ಕತ್ತಲೆಯಲ್ಲಿ ಕಾಲ ಕಳೆಯುವಂತೆ ಹಾಯಿತು. ಬೆಳಗ್ಗೆ 9:00 ರಲ್ಲಿ ಕೂಡ ಮೊಳಕಾಲ್ಮುರು ತಾಲೂಕು…