[3:05 PM, 5/21/2024] ರಾಮುದೊಡ್ಮನೆ ಚಳ್ಳಕೆರೆ?: ಮನುಮೈನಹಟ್ಟಿ ಕುದಾಪುರ -ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ ವಿಶ್ವ ಮಲೇರಿಯಾ ದಿನ ಆಚರಣೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು.
ನಾಯಕನಹಟ್ಟಿ::ಮೇ.20. ಸಮೀಪದ ಮನುಮೈನಹಟ್ಟಿ ಕುದಾಪುರ- ಲಂಬಾಣಿ ಹಟ್ಟಿ ಗ್ರಾಮಗಳಲ್ಲಿ
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕು ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ವಿಶ್ವ ಮಲೇರಿಯಾ ದಿನವನ್ನು ಮನುಮೈನಹಟ್ಟಿ. ಕುದಾಪುರ. ಲಂಬಾಣಿಹಟ್ಟಿ ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕುದಾಪುರ ಎಸ್ ಬಿ.ತಿಪ್ಪೇಸ್ವಾಮಿ, ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆಎಂ ಮಹಮ್ಮದ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್, ಸಮುದಾಯ ಆರೋಗ್ಯ ಅಧಿಕಾರಿ ಶ್ವೇತಾ, ಪ್ರೇಮರಿ ಹೆಲ್ತ್ ಆಫೀಸರ್ ಮಂಜುಳಾ, ಆಶಾ ಕಾರ್ಯಕರ್ತೆರಾದ ತಿಪ್ಪಮ್ಮ, ವಿನೋದಮ್ಮ, ಸುನಂದಮ್ಮ ಲಕ್ಷ್ಮಿ ಮಲ್ಲಮ್ಮ ಗ್ರಾಮಸ್ಥರು ಇದ್ದರು
[3:05 PM, 5/21/2024] ರಾಮುದೊಡ್ಮನೆ ಚಳ್ಳಕೆರೆ?: