ದೇವರ ಹುಂಡಿಯನ್ನು ಬಿಡದ ಕಳ್ಳರು : ಕಳ್ಳಿರಿಗಾಗಿ ಪೊಲೀಸರ ಬಲೆ
ಚಳ್ಳಕೆರೆ ನ್ಯೂಸ್ : ಮಲ್ಲೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಒಡೆದುಕಳ್ಳತನ ಚಳ್ಳಕೆರೆ ತಾಲೂಕಿನ ಚಿಕ್ಕಮಧುರೆ ಸಮೀಪ ಶ್ರೀ ಮಲ್ಲೇಶ್ವರಸ್ವಾಮಿದೇವಸ್ಥಾನದಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾಗಿದೆ. ಗ್ರಾಮದ ಸಮೀಪವಿರುವ ದೇವಸ್ಥಾನಕ್ಕೆ ನುಗ್ಗಿದ ಕಳ್ಳರುದೇವಸ್ಥಾನದ ಕಾಣಿಕೆ ಹುಂಡಿಯ ಬೀಗ ಮುರಿದು ಹುಂಡಿಯಲ್ಲಿದ್ದಹಣ ಕಳ್ಳತನ ಮಾಡಿದ್ದಾರೆ.…