ರಾಮುದೊಡ್ಮನೆ ಚಳ್ಳಕೆರೆ?:
ಚಳ್ಳಕೆರೆ ನ್ಯೂಸ್ : ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಲಾರಿ ಅಪಘಾತ
ಹೌದು ಚಳ್ಳಕೆರೆ ನಗರದ ನೂತನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸ್ಥಳ ಚಳ್ಳಕೆರೆ ನಗರದ ಸೋಮಗುದ್ದು ರಸ್ತೆ ಸಮೀಪದಲ್ಲಿ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಅಪಘಾತ ಸಂಖ್ಯೆ ಹೆಚ್ಚುತ್ತಿದೆ.
ಅದರಂತೆ ರಾಷ್ಟ್ರೀಯ ಹೆದ್ದಾರಿ ಇನ್ನೂ ವಾಹನ ಸಾವರಾರಿಗೆ ಅವಕಾಶ ಕಲ್ಪಿಸಿಲ್ಲ ಆದರೂ ನಗರದಲ್ಲಿ ಜನದಟ್ಟಣೆ ಟ್ರಾಫಿಕ್ ಇರುವ ಕಾರಣ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಾರೀ ವಾಹನಗಳು ಓಡಾಡುತ್ತವೆ.
ಇನ್ನೂ ರಾತ್ರಿ ವೇಳೆ ಬಂದ ಲಾರಿಯೊಂದು ಅಂಡರ್ ಪಾಸ್ ಸಮೀಪದಲ್ಲಿ ಸಂಪೂರ್ಣ ಕಾಮಗಾರಿ ಮಾಡದೆ ಇನ್ನೂ ಸೂಚನಾ ಫಲಕ ಹಾಕದೆ ಇರುವುದೇ ಈ ಅಪಘಾತಕ್ಕೆ ಕಾರಣವಾಗಿದೆ.
ಇನ್ನೂ ಲಾರಿ ಅಪಘಾತದಲ್ಲಿ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರ ಮಾತಾಗಿದೆ.
[2:01 PM, 4/13/2024] ರಾಮುದೊಡ್ಮನೆ ಚಳ್ಳಕೆರೆ?: