ಚಳ್ಳಕೆರೆ ನ್ಯೂಸ್ : ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರ ಸ್ವಾಮಿಯಕೆಂಡಾರ್ಚನೆ ಹಾಗೂ ಆನೆ ಉತ್ಸವ
ಚಳ್ಳಕೆರೆ ನ್ಯೂಸ್ : ವೀರಭದ್ರಸ್ವಾಮಿ ಕೆಂಡಾರ್ಚನೆ ಮತ್ತು ಅನೆ ಉತ್ಸವನಡೆಯಿತು ಹೊಳಲ್ಕೆರೆ ತಾಲೂಕಿನ ಕಡೂರು ವೀರಭದ್ರ ಸ್ವಾಮಿಯಕೆಂಡಾರ್ಚನೆ ಹಾಗೂ ಆನೆ ಉತ್ಸವ ಸಾವಿರಾರು ಭಕ್ತರಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಸ್ವಾಮಿಗೆ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಸ್ವಾಮಿಯನ್ನುಸುಂದರವಾಗಿ ಅಲಂಕರಿಸಿದ ಸಣ್ಣ ರಥದಲ್ಲಿ ಇರಿಸಲಾದ…