ಮಲ್ಲೂರಹಳ್ಳಿಯ ಯುಗಾದಿ ಹಬ್ಬದ ಮತ್ತು ಡಾ. ಬಿ ಆರ್ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ನಡೆದ
ಕ್ರಿಕೆಟ್ ಪಂದ್ಯಾವಳಿ

ನಾಯಕನಹಟ್ಟಿ: ಮಲ್ಲೂರಹಳ್ಳಿಯಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಬಳಗದ ವತಿಯಿಂದ ಯುಗಾದಿ ಹಬ್ಬ ಮತ್ತು ಡಾಕ್ಟರ್ ಬಿ ಅಂಬೇಡ್ಕರ್ ರವರ ಜಯಂತಿ ಅಂಗವಾಗಿ ಮಲ್ಲೂರಹಳ್ಳಿ ಪ್ರೌಢ ಶಾಲೆ ಆವರಣದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಿದಂತ ಗ್ರಾಮ ಪಂಚಾಯತಿ ಸದಸ್ಯರಾದ ಮಂಜಮ್ಮ ತಿಪ್ಪೇಸ್ವಾಮಿ ರವರು ನೆರವೇರಿಸಿ ಕೊಟ್ಟರು .

ಇನ್ನೂ ಸಂದರ್ಭದಲ್ಲಿ ಗಾಯಕ ತಿಪ್ಪೇಸ್ವಾಮಿ, ಬೆಳ್ಳುಳ್ಳಿ ತಿಪ್ಪಣ್ಣ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನಾಯಕನಹಟ್ಟಿ ಹೋಬಳಿಯ ಯುವ ಘಟಕದ ಅಧ್ಯಕ್ಷರಾದ ಪ್ರಸನ್ನ , ಆರೋಗ್ಯ ಇಲಾಖೆಯ ಸಿಬ್ಬಂದಿ ಮೈಸೂರು ವಿಭಾಗ ಪೆನ್ನೋಬಳಿ , ಮಹಾಂತೇಶ, ನಾಗೇಶ್ , ಮಲ್ಲಿಕಾ ಮಂಜುನಾಥ್,ಪೊನ್ನೋಬಳಿ ( ಗೊರೆ)
ಬಸವರಾಜು ಟಿ , ಸಂತೋಷ ಕುಮಾರ್ , ಶಿವಕುಮಾರ್ ಟಿ , ನಾಗೇಶ್, ಅಭಿ, ಪರುಶುರಾಮ,ದುರುಗೇಶ್(ಭೀಮನಕೆರೆ) ಮತ್ತು ಮತ್ತು ಯುವ ಮುಖಂಡರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!