Month: April 2024

ಬೆಳವಿಮೆ ಪಾವತಿಸುವಂತೆ ರೈತ ಸಂಘದ ಒತ್ತಾಯ

ಚಳ್ಳಕೆರೆ ನ್ಯೂಸ್ : ಬೆಳವಿಮೆ ಪಾವತಿಸುವಂತೆರೈತ ಸಂಘದ ಒತ್ತಾಯ ಚಳ್ಳಕೆರೆ: ತಾಲೂಕಿನಲ್ಲಿ ಮಳೆ ಬಾರದೆನಾಶವಾಗಿರುವುದರಿಂದ ರೈತರು ಕಟ್ಟಿರುವ ಬೆಳವಿಮೆಯನ್ನುಎಲ್ಲಾ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿ ಅಖಂಡಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಕಚೇರಿ ಮುಂದೆಪ್ರತಿಭಟನೆ ನಡೆಸಿತು. ತಾಲೂಕಿನ ಕೆಲ ರೈತರಿಗೆ ಈಗಾಗಲೇ…

ನೀರಿನ ಸಂಪಿನಲ್ಲಿ ತಾಯಿ ಮಗಳ ಶವ ಪತ್ತೆ.

ಚಿತ್ರದುರ್ಗ ಸಂಪಿನಲ್ಲಿ ತಾಯಿ ಮಗಳ ಶವ ಪತ್ತೆ. ಚಿತ್ರದುರ್ಗ:ತುರುವನೂರು ರಸ್ತೆಯ ತಿಪ್ಪೇರುದ್ರಸ್ವಾಮಿ ಆಶ್ರಮದ ನೀರಿನ ಸಂಪಿನಲ್ಲಿತಾಯಿಮತ್ತು ಮಗಳ ಶವ ಪತ್ತೆಯಾಗಿದ್ದು, ಅನುಮಾನಾಸ್ಪದವಾಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಭದ್ರಾವತಿಯ ಗೀತಾ (40) ಹಾಗೂ ಪ್ರಿಯಾಂಕಾ (22) ಮೃತಪಟ್ಟವರು. ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಪೂಜೆ ಮಾಡಿಕೊಂಡು…

ಚಳ್ಳಕೆರೆ : ಮತದಾನ ಹೆಚ್ಚಳಕ್ಕೆ ಸ್ವೀಪ್ ಸಮಿತಿಯಿಂದ ರಂಗೋಲಿ ಸ್ಪರ್ಧೆ

ಚಳ್ಳಕೆರೆ ನ್ಯೂಸ್ ‌: 2024ರ ಲೋಕಸಭಾ ಚುನಾವಣೆ ಅಂಗವಾಗಿ ಚಳಕೆರೆ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರತಿದಿನವೂ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಇಂದು ಚಿತ್ರದುರ್ಗ ರಸ್ತೆಯ ಶ್ರೀ ವಾಲ್ಮೀಕಿ ವೃತ್ತದಲ್ಲಿ ನಗರಸಭೆ ಹಾಗೂ ತಾಲೂಕು ಪಂಚಾಯತ ಸಹಯೋಗದೊಂದಿಗೆಮಹಿಳಾ ಸ್ವಸಹಾಯ…

ಶ್ರೀರಾಮನವಮಿ ಗೆ ಪಾನಕ‌ ಕೊಸಂಬರಿ ಸವಿದ ಶ್ರೀ ರಾಮನ ಭಕ್ತರು : ವಿಶ್ವ ಹಿಂದೂ ಪರಿಷತ್‌ , ಭಜರಂಗದಳದಿಂದ ಆಯೋಜನೆ

ಚಳ್ಳಕೆರೆ ನ್ಯೂಸ್ : ಶ್ರೀ ರಾಮನವಮಿ ಪ್ರಯುಕ್ತ ಚಳ್ಳಕೆರೆ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ಶ್ರೀ ರಾಮನ ಭಕ್ತಾದಿಗಳು ಭಕ್ತರಿಗಾಗಿ ಪಾನಕ, ಕೋಸಂಬರಿ ವಿತರಣೆ ಮಾಡಿದರು. ನಗರದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಆಯೋಜಿಸಿದ್ದ ಶ್ರೀ ರಾಮನವಮಿ ಪ್ರಯುಕ್ತ…

ಒಳ ಮೀಸಲಾತಿಗೆ ಅಡ್ಡಗಾಲು ಹಾಕಿದ ಕಾಂಗ್ರೆಸ್ ಗೆ ದಿಕ್ಕಾರ ವಿರಲಿ..! ಬಿಜೆಪಿಗೆ ನಿಮ್ಮ ಮತ ನೀಡಿ : ಮಂದಕೃಷ್ಣ ಮಾದಿಗ

ಚಳ್ಳಕೆರೆ ನ್ಯೂಸ್ : ಸುಮಾರು ದಶಕಗಳ ಕಾಲ ಮಾದಿಗರ ಹೋರಾಟ ಒಳ ಮೀಸಲಾತಿಗಾಗಿ ಆದರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದನ್ನು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಮಾದಿಗದಂಡೋರ ಸಂಸ್ಥಾಪಕ ಅಧ್ಯಕ್ಷ ಮಂದಕೃಷ್ಣ ಮಾದಿಗ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರು…

ಜಾಗನೂರಹಟ್ಟಿ ಗ್ರಾಮಸ್ಥರು ನೀರಿಗಾಗಿ ಆಹಾಕಾರ. ಹನಿ ನೀರಿಗಾಗಿ ಪರದಾಟ ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ಟಿ. ಪ್ರಕಾಶ್

ಜಾಗನೂರಹಟ್ಟಿ ಗ್ರಾಮಸ್ಥರು ನೀರಿಗಾಗಿ ಆಹಾಕಾರ. ಹನಿ ನೀರಿಗಾಗಿ ಪರದಾಟ ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಬಿ.ಟಿ. ಪ್ರಕಾಶ್ ನಾಯಕನಹಟ್ಟಿ::ಏ.16. ಜಾಗನೂರಹಟ್ಟಿ ಗ್ರಾಮಕ್ಕೆ ನೀರಿದ್ದರೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ ಪ್ರಕಾಶ್…

ಕಂಪ್ಯೂಟರ್ ಆಪರೇಟರ್ ಎಡವಟ್ಟಿಗೆ ಬೆಳೆವಿ‌ಮೆ ವಂಚಿತ ರೈತ..!! ಕಂಗಾಲದ ರೈತ ದಂಪತಿಗಳು..?

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ರೈತರು ಸಾಲ ಸೋಲ ಮಾಡಿ ಬಿತ್ತಿದ ಬೆಳೆಗೆ ವಿಮೆ ಕಟ್ಟಿದರೆ , ವಿಮಾ ಕಂಪನಿಗಳು ವಿಮೆ ಹಾಕಿದಾಗ ವಿಮೆ ಸಿಗಲಿಲ್ಲವಾದರೆ ಆ ರೈತನ ಪರಿಸ್ಥಿತಿ ಹೇಳತೀರದು ಹೌದು ನಿಜಕ್ಕೂ ಶೋಚನೀಯ ಕಟ್ಟಿದ ವಿಮೆಯೂ ಕೈಗೆ…

ಚಳ್ಳಕೆರೆ : ಮತದಾನ ಹೆಚ್ಚಳಕ್ಕೆ ಆಕರ್ಷಣೆಯ ಸಖಿ ಮತಗಟ್ಟೆ

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನ ಮಾಡಲು ಮತಗಟ್ಟೆ ಬರುವ ಮತದಾರರಿಗೆ ಆಕರ್ಷಣೆವಾಗಿರಲಿ ಎಂದು ಆಕರ್ಷಕ ವಾಗಿ ಚಿತ್ರ ಬಿಡಿಸಿದ ಚಳ್ಳಕೆರೆ ನಗರಸಭೆ ಅಧಿಕಾರಿಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೌದು ಚಳ್ಳಕೆರೆ ನಗರದ ಬಿಇಒ…

ಕಾರಜೋಳರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ: ಬಿಎಸ್ ವೈ ಅಭಿಮತ

ಚಳ್ಳಕೆರೆ ನ್ಯೂಸ್ : ಕಾರಜೋಳರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ: ಬಿಎಸ್ ವೈಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಿದರೆ ನನ್ನನ್ನೆ ಗೆಲ್ಲಿಸಿದಂಗೆ,ಮುಂದಿನ ದಿನಗಳಲ್ಲಿ ಮದಕರಿ ಉತ್ಸವ ಮಾಡುತ್ತೇವೆ ಎಂದುಮಾಜಿ ಸಿಎಂ ಯಡಿಯೂರಪ್ಪ ಹೇಳಿದರು. ಚಿತ್ರದುರ್ಗದಲ್ಲಿ ವೀರಶೈವ ಲಿಂಗಾಯಿತ ಮುಖಂಡರ ಸಭೆ ಉದ್ಘಾಟಿಸಿಮಾತಾಡಿದ ಅವರುಅಪ್ಪರ್ ಭದ್ರಾಗೆ…

ಹಿರಿಯೂರು ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಿ‌ ಮಿಕ್ಕ ನೀರು ಬೇರೆಡೆ ಬಿಡಿ: ಶಿವರಾಂ

ಚಳ್ಳಕೆರೆ ನ್ಯೂಸ್ : ಹಿರಿಯೂರು ಜನತೆಗೆ ನೋವು ಮಾಡಬಾರದು ಹಿರಿಯೂರು ತಾಲೂಕಿನ ಅಚ್ಚುಕಟ್ಟು ವ್ಯಾಪ್ತಿಯ ರೈತರು,ಮೂರ್ನಾಲ್ಕು ಬಾರಿ ವಿವಿ ಸಾಗರದ ನೀರಿನ ಕೊರತೆಯಿಂದಬೆಳೆದು, ಫಸಲಿಗೆ ಬಂದಿದ್ದ ಅಡಿಕೆ, ತೆಂಗು, ಬಾಳೆ ಇತ್ಯಾದಿ ಬೆಳೆಗಳುಒಣಗಿದೆ. ತೋಟ ಮಾಡದೆ ರೈತರು ಗುಳೆ ಹೋಗಿದ್ದಾರೆ. ವಿವಿಸಾಗರ…

error: Content is protected !!