Month: April 2024

ಕೆರೆ ಹೂಳೆತ್ತುವ ಮಣ್ಣು‌ನೀಡಿ ಇಲ್ಲವಾದರೆ ಮತದಾನ ಬಹಿಷ್ಕಾರ ಮಾಡುತ್ತೆವೆ : ದೇವರೆಡ್ಡಿಹಳ್ಳಿ ಗ್ರಾಮದ ರೈತರ ಒಕ್ಕೂರಲು

ಚಳ್ಳಕೆರೆ ನ್ಯೂಸ್ : ಕೆರೆ ಮಣ್ಣು ನಾವು‌ ಮಾರಾಟಕ್ಕೆ ಕೇಳುತ್ತಿಲ್ಲ, ನಮ್ಮ‌ ಜಮೀನುಗಳ ಬೆಳೆಗೆ ಹಾಕಲು ಕೇಳುತ್ತೆವೆ ನಾವು ಕೂಡ ಈದೇ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತೆವೆ ಆದ್ದರಿಂದ ಕೆರೆ‌ಮಣ್ಣು‌ ನೀಡಿ‌ ಎಂದು ದೇವರೆಡ್ಡಿಹಳ್ಳಿ ಸಾರ್ವಜನಿಕರು ಧರಣಿ ಮಾಡುತ್ತಿದ್ದಾರೆ. ಹೌದುಚಳ್ಳಕೆರೆ ತಾಲೂಕು ತಳಕು…

ರಾಜ್ಯದಲ್ಲಿ ಕಾಂಗ್ರೆಸನ್ನು ಗೆಲ್ಲಿಸಬೇಕು: ಮುನಿಯಪ್ಪ

ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಕಾಂಗ್ರೆಸನ್ನು ಗೆಲ್ಲಿಸಬೇಕು: ಮುನಿಯಪ್ಪ ರಾಜ್ಯ ಜನತೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸಬೇಕಿದೆ ಎಂದು ಆಹಾರಸಚಿವ ಕೆ ಹೆಚ್ ಮುನಿಯಪ್ಪ ಮನವಿ ಮಾಡಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿ,ಸಿಎಂ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು…

ಅದ್ದೂರಿಯಾಗಿ ನೆಡೆದ ತಮಟಕಲ್ಲು ಆಂಜನೇಯಸ್ವಾಮಿ ರಥೋತ್ಸವ

ಚಳ್ಳಕೆರೆ ನ್ಯೂಸ್ : ಅದ್ದೂರಿಯಾಗಿ ನೆಡೆದ ತಮಟಕಲ್ಲು ಆಂಜನೇಯಸ್ವಾಮಿ ರಥೋತ್ಸವ ಬೇಡಿ ಬಂದ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೈವತಮಟಕಲ್ಲು ಆಂಜನೇಯ ಸ್ವಾಮಿ ರಥೋತ್ಸವ ಸಾವಿರಾರು ಭಕ್ತರಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದುರ್ಗ ತಾಲೂಕಿನ ತಮಟಕಲ್ಲು ಆಂಜನೇಯಸ್ವಾಮಿ ಬೇಡಿಬರುವ ಭಕ್ತರ ಇಷ್ಟಾರ್ಥ ಈಡೇರಿಸುತ್ತಾನೆಂಬ…

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ ಪ್ರವಶಿಸಿದ್ದ ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆ ಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೋವಿಂದ ಕಾರಜೋಳ ಆಪಾದನೆ

2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪಾರ್ಲಿಮೆಂಟ್ಪ್ರವೇಶಿಸಿದ್ದ, ಕಾಂಗ್ರೆಸ್‌ನ ಬಿ. ಎನ್. ಚಂದ್ರಪ್ಪ ಸಾಧನೆಶೂನ್ಯವೆಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೋವಿಂದ ಕಾರಜೋಳ ಆಪಾದಿಸಿದರು ಚಳ್ಳಕೆರೆ ನ್ಯೂಸ್ : ಬಾಗಲಕೋಟೆ ಮುಧೋಳ ರೀತಿ ಜಿಲ್ಲೆ ಅಭಿವೃದ್ಧಿಮಾಡುತ್ತೇನೆ 2014 ರ ಲೋಕಸಭಾ ಚುನಾವಣೆಯಲ್ಲಿ…

ಜನತೆ ಮೋದಿ ಮೋದಿ ಎಂದು ಹೇಳುತ್ತಾರೆ, ಅವರು10 ವರ್ಷಏನು ಮಾಡಿದ್ದಾರೆಂದು ಹೇಳಲಿ : ಕಾಂಗ್ರೆಸ್ ಅಭ್ಯರ್ಥಿ ಬಿಎನ್.ಚಂದ್ರಪ್ಪ ಟೀಕೆ

ಚಳ್ಳಕೆರೆ ನ್ಯೂಸ್ :ಕಾಂಗ್ರೆಸ್ ನಿಂದ ಗ್ಯಾರಂಟಿಗಳು ಮನೆ ಬಾಗಿಲಿಗೆಬಂದಿವೆ ಜನತೆ ಮೋದಿ ಮೋದಿ ಎಂದು ಹೇಳುತ್ತಾರೆ, ಅವರು10 ವರ್ಷಏನು ಮಾಡಿದ್ದಾರೆಂದು ಹೇಳಲಿ, ಸಿದ್ದರಾಮಯ್ಯ ಅವರಿಂದಕಳೆದ ಸರ್ಕಾರದಲ್ಲಿ 158 ಭರವಸೆಗಳು, ಈ ಸರ್ಕಾರದಲ್ಲಿ5 ಗ್ಯಾರಂಟಿಗಳು, ಮನೆ ಬಾಗಿಲಿಗೆ ಬಂದಿವೆ. ಚಂದ್ರಪ್ಪ ಮನೆಮಗ, ನಡು…

ಬಿಜೆಪಿಗರು‌ ಸುಳ್ಳು ಮಾತುಗಳಿಂದ ಮತ ಸೇಳೆಯುತ್ತಾರೆ : ಕೆಪಿಸಿಸಿ ರಾಜ್ಯ ವಕ್ತಾರರಾದ ಬಾಲಕೃಷ್ಣ ಯಾದವ್

ಚಳ್ಳಕೆರೆ ನ್ಯೂಸ್ :ಕಾರಜೋಳ ಸುಳ್ಳು ಮಾತಿನಿಂದ ಮೋಸಮಾಡುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ, ಚಿತ್ರದುರ್ಗಲೋಕಸಭಾ ಕ್ಷೇತ್ರದ ಮತದಾರರನ್ನು ಸುಳ್ಳು ಮಾತುಗಳಿಂದಮೋಸ ಮಾಡುತ್ತಿದ್ದಾರೆ ಎಂದುಕೆಪಿಸಿಸಿ ರಾಜ್ಯ ವಕ್ತಾರರಾದ ಬಾಲಕೃಷ್ಣ ಯಾದವ್ ಹೇಳಿದರು. ಅವರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದರು. ಸುಳ್ಳು ನಂಬಿ…

ಪ್ರಜಾಪ್ರಭುತ್ವಕ್ಕೆ ಬಿಜೆಪಿ ಕಂಟಕ– ಬುದ್ಧ, ಬಸವ ಚಿಂತನೆ ಉಳಿಗೆ ಕಾಂಗ್ರೆಸ್ ಗೆಲುವು ಅಗತ್ಯ : ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯ

ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯ ಚಿತ್ರದುರ್ಗದಲ್ಲಿ ಮಾದಿಗ ಮುಖಂಡರ ಸಭೆ ಚಿತ್ರದುರ್ಗ :ಏ.12ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಚಿಂತನೆಯುಳ್ಳ ಕಾಂಗ್ರೆಸ್ ಪಕ್ಷ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುತ್ತದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ…

ಉತ್ತಮ ಶಿಕ್ಷಕರಾಗಲು ಅಣುಬೋಧನೆ ಅಗತ್ಯ” -ಆಡಳಿತಾಧಿಕಾರಿ ಶ್ರೀ ಮತಿ ಡಿ.ಆರ್.ಪ್ರಮೀಳ ಅಭಿಪ್ರಾಯ.

ಚಳ್ಳಕೆರೆ ನ್ಯೂಸ್ : “ ಚಳ್ಳಕೆರೆಯ ಎನ್.ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ 2022-2023 ನೇ ಸಾಲಿನ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ “ಅಣುಬೋಧನಾ ಕಾರ್ಯಾಗಾರ” ಉದ್ಘಾಟಿಸಿ ಮಾತನಾಡಿದ-ಅವರು “ಸಮರ್ಥ ಶಿಕ್ಷಕರಾಗಿ ಉತ್ತಮ ಪಾಠ ಬೋಧನೆ ಮಾಡಲು ಅಣುಬೋಧನೆಯ ವಿವಿಧ ಕೌಶಲಗಳನ್ನು ಚೆನ್ನಾಗಿ ಕಲಿಯುವಂತೆ…

ವಿಕಲ ಚೇತನ- ಹಿರಿಯ ನಾಗರೀಕರಿಗೆ ಮನೆಯಲ್ಲಿ ಮತದಾನ : 499 ಮತದಾರರಿಗೆ 15 ತಂಡಗಳಿಂದ ಮತದಾನ

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆ ನಿಮ್ಮಿತ್ತ ಹಿರಿಯ ನಾಗರೀಕರ ಹಾಗೂ ವಿಕಲಚೇತನರಮನೆಬಾಗಿಲಿಗೆ ಮತಹಾಕಿಸಿಕೊಳ್ಳಲುಅಧಿಕಾರಿಗಳು ಬರಲಿದ್ದಾರೆ. ನಿಮ್ಮ ಮನೆಯ ಬಳಿ ಇದ್ದು ನಿಮ್ಮ ಅಮೂಲ್ಯವಾದಮತಚಲಾಯಿಸುವಂತೆ ಸಹಾಯಕ ಚುನಾವಣಾಧಿಕಾರಿ ಆನಂದ್ತಿಳಿಸಿದ್ದಾರೆ. ಅವರು ನಗರದ ತಾಲೂಕು ಕಛೇರಿಯಲ್ಲಿ ಮತ ಹಾಕಿಸಿಕೊಳ್ಳುವ ಅಧಿಕಾರಿಗಳ…

ಜನರ ಕಲ್ಯಾಣಕ್ಕೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ವರದಾನವಾಗಿದೆ, ಇಂದು ಗೃಹ ಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಉಚಿತ ಬಸ್ ಪಾಸ್ ಈಗೇ ಐದು ಗ್ಯಾರಂಟಿ ಯೋಜನೆಗಳು‌ ತುಂಬಾ ಸಹಾಯಕಾರಿಯಾಗಿವೆ ಆದ್ದರಿಂದ ‌ರಾಜ್ಯದಲ್ಲಿ‌ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದ ಮತದಾರರು ದೇಶದಲ್ಲಿ…

error: Content is protected !!