ಚಳ್ಳಕೆರೆ ನ್ಯೂಸ್ :
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ
ಪ್ರತಿಭಟನೆ ನಡೆಸಿದ ರೈತರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
23-24 ನೇ ಸಾಲಿನ ಬೆಳೆ ವಿಮೆ ವಿತರಣೆಯ ತಾರತಮ್ಯ
ಸರಿಪಡಿಸಬೇಕು,
ಪಂಚ ಭಾಗ್ಯಗಳು ಸೇರಿ ವಿವಿಧ ಯೋಜನೆಗಳಲ್ಲಿ
ನೀಡಲಾಗುತ್ತಿರುವ ಪಿಂಚಣಿ ಹಣ ರೈತರ ಸಾಲಕ್ಕೆಬ್ಯಾಂಕ್ ಗಳು,
ಮನ್ನಾ ಮಾಡಿಕೊಳ್ಳದಂತೆ ಜಮಾ ಮಾಡಲು ಆದೇಶಿಸಬೇಕು.
22-23 ರಲ್ಲಿ ತೋಟಗಾರಿಕೆ ಬೆಳೆ ಹಾನಿ ಪರಿಹಾರ ವಿತರಿಸಬೇಕೆಂದು
ಆಗ್ರಹಿಸಿದರು.