Month: December 2023

ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಕಚೇರಿಯಲ್ಲಿ ದಿವಂಗತ ನಟಿ ಲೀಲಾವತಿಯ ಭಾವಪೂರ್ಣ ಶ್ರದ್ಧಾಂಜಲಿ..!

ದಿವಂಗತ ನಟಿ ಲೀಲಾವತಿಯ ಭಾವಪೂರ್ಣ ಶ್ರದ್ಧಾಂಜಲಿ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಕಚೇರಿಯಲ್ಲಿ ಹಿರಿಯ ನಟಿ ಸುಮಾರು 600ಕ್ಕೂ ಹೆಚ್ಚಿನ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವಂತ ಮೇರು ನಟಿ ಚಳ್ಳಕೆರೆ : ನಗರದ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದ ಸಂಘದ ಕಛೇರಿಯಲ್ಲಿ…

ಚಳ್ಳಕೆರೆ ನಗರದ ಬನಶಂಕರಿ ರಸ್ತೆ ದುರಸ್ತಿ : ರೊಚ್ಚಿಗೆದ್ದ ಸಾರ್ವಜನಿಕರು..! ರಸ್ತೆ ಮಧ್ಯೆದಲ್ಲಿ ಮಣ್ಣಿನ ಗುಡ್ಡೆ ಹಾಕಿ ಮೌನ ಪ್ರತಿಭಟನೆ..!! ನಗರಸಭೆ ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗಳು : ಸ್ಥಳಕ್ಕೆ ದಾವಿಸುವಂತೆ ಸಾರ್ವಜನಿಕರು ಮನವಿ..!!!

ಚಳ್ಳಕೆರೆ : ಜಿಲ್ಲೆಯಲ್ಲೆ ದೊಡ್ಡದಾದ ಚಳ್ಳಕೆರೆ ತಾಲೂಕು ಪಟ್ಟಣ ಪಂಚಾಯಿತಿAದ ನಗರಸಭೆಗೆ ಮೇಲ್ದೆರ್ಜೆಗೆರಿ ಹಲವು ವರ್ಷಗಳೆ ಕಳೆದರೂ ಮೂಲಭೂತ ಸೌಲಭ್ಯದಿಂದ ಮಾತ್ರ ವಂಚಿತವಾಗಿದೆ ಎಂದು ಸಾರ್ವಜನಿಕರು ಮಮ್ಮುಲು ಮರುಗುತ್ತಿದ್ದಾರೆ.ಹೌದು ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯ ವಾರ್ಡ್ 12ರ ಬನಶಂಕರಿ ರಸ್ತೆ ಹಾಳಾಗಿ…

ಆರ್ಯ ಈಡಿಗರ ಜನಜಾಗೃತಿ ಸಮೇಶಕ್ಕೆ ಆಗಮಿಸಿಲು ಚಳ್ಳಕೆರೆ ನಗರದಿಂದ. 15 ಬಸ್ ಗಳ ವ್ಯವಸ್ಥೆ.

ಆರ್ಯ ಈಡಿಗರ ಜನಜಾಗೃತಿ ಸಮೇಶಕ್ಕೆ ಆಗಮಿಸಿಲು ಚಳ್ಳಕೆರೆ ನಗರದಿಂದ. 15 ಬಸ್ ಗಳ ವ್ಯವಸ್ಥೆ. ಚಳ್ಳಕೆರೆ : ಬೆಂಗಳೂರಿನಲ್ಲಿ ನಡೆಯುವ ಡಿ.10 ರಂದು ಆರ್ಯ ಈಡಿಗರ ಜನಜಾಗೃತಿ ಸಮಾವೇಶ ಮತ್ತು 75ನೇ ವರ್ಷದ ಈಡಿಗರ ಹಾಸ್ಟೆಲ್ಲಾ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ…

10 ಹೂಡಿಕೆ ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ- ಸಚಿವ ಎಂ.ಬಿ.ಪಾಟೀಲ್

ಬೆಳಗಾವಿ ಸುವರ್ಣ ಸೌಧ,ಡಿ.08(ಕರ್ನಾಟಕ ವಾರ್ತೆ): ಬೆಂಗಳೂರಿನ ಇನ್ವೆಸ್ಟ್ ಕರ್ನಾಟಕ ಹಾಗೂ ಹುಬ್ಬಳ್ಳಿ ಎಫ್.ಎಂ.ಸಿ.ಜಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಡಂಬಡಿಕೆಗಳ ಪೈಕಿ 10 ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನುಮೊದನೆ ನೀಡಲಾಗಿದೆ. ಇದರ ಪ್ರಕಾರ ಕಂಪನಿಗಳಿಗೆ ಉದ್ದಿಮೆ ಸ್ಥಾಪನೆಗೆ ಅಗತ್ಯವಾದ…

ತಹಶೀಲ್ದಾರ್ ಕಾರು ತಡೆದು ಪ್ರತಿಭಟಿಸಿದ ಕಾಡುಗೊಲ್ಲರು…! ಜಾತಿಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದ ಮುಖಂಡರು..!! ತಾಲೂಕಿನ ದಂಡಾಧಿಕಾರಿಗಳ ಹೆಸರು ಬದಲಾಗಿ ದಡ್ಡ ಅಧಿಕಾರಿಗಳು ಎಂದು ನಾಮಕರಣ : ಕಾಡುಗೊಲ್ಲರ ಆಕ್ರೋಶ..!!!

ಚಳ್ಳಕೆರೆ : ನಮ್ಮ ಕಾಡುಗೊಲ್ಲರ ನ್ಯಾಯಯುತ ಬೇಡಿಕೆ ಕಾಡು ಗೊಲ್ಲರ ಪ್ರಮಾಣ ಪತ್ರಕ್ಕೆ ಕಳೆದ ಹಲವು ದಿನಗಳಿಂದ ಹೋರಾಟ ಮಾಡುತ್ತಾ ಬಂದಿದೆವೆ ಆದರೆ ಅಧಿಕಾರಿಗಳು ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಕಾಡು ಗೊಲ್ಲರ ಸಮುದಾಯದ ಹಲವು ಮುಖಂಡರು ತಹಶೀಲ್ದಾರ್ ಕಾರನ್ನು ತಡೆದು ಪ್ರತಿಭಟನೆ…

ವಕೀಲರ ವೃತ್ತಿಯನ್ನು ಬೆಚ್ಚಿಬಿಳಿಸಿದ ಗುಲ್ಬರ್ಗದ ಹತ್ಯೆ ಪ್ರಕರಣ…!! ಚಳ್ಳಕೆರೆ ತಾಲೂಕು ಕಛೇರಿಯಲ್ಲಿ ವಕೀಲರಿಂದ ಮನವಿ ಪತ್ರ ಸಲ್ಲಿಕೆ

ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೇ ಹಾಗೂ ಹತ್ಯೆ ನೆಡೆಸುತ್ತಿರುವುದು ವಕೀಲ ವೃತ್ತಿನಡೆಸುವ ವಕೀಲ ವೃಂದಕ್ಕೆ ಆತಂಕದ ವಾತಾವರಣ ಸೃಷ್ಟಿ ಮಾಡುತ್ತಿದೆ ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆಎಂ.ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರು ನಗರದ ನ್ಯಾಯಾಲಯ ಆವರಣದಿಂದ ವಾಲ್ಮೀಕಿ…

ಚಳ್ಳಕೆರೆ : ತಾಯಿ ಜೊತೆ ಇಬ್ಬರ ಮಕ್ಕಳ ಆತ್ಮಹತ್ಯೆ ಘೊರ

ಚಳ್ಳಕೆರೆ : ತಾಯಿ ಜೊತೆ ಇಬ್ಬರ ಮಕ್ಕಳ ಆತ್ಮಹತ್ಯೆ ಘೋರ ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗ್ರಾಮದ ಉಪ್ಪಾರ ಜನಾಂಗದ ಲತಾ (28) ಹಾಗೂ ಪ್ರಣೀತ (5) ಗ್ನಾನೇಶ್ (1) ಎಂಬುವವರು ಆತ್ಮಹತ್ಯೆ ಗೆ ಶರಾಣಾಗಿದ್ದಾರೆ. ಗ್ರಾಮದ ಮನೆಯಲ್ಲಿ ಎಂದಿನಂತೆ ಮುಂಜಾನೆ ಗಂಡ…

ಮೇಣದ ದೀಪಗಳ ಮಧ್ಯದಲ್ಲಿ ಅರಳಿದ ಅಂಬೇಡ್ಕರ್ ಭಾವಚಿತ್ರ

ಚಳ್ಳಕೆರೆ ಮೇಣದ ದೀಪಗಳ ಮಧ್ಯದಲ್ಲಿ ಅರಳಿದ ಅಂಬೇಡ್ಕರ್ ಭಾವಚಿತ್ರ ಚಳ್ಳಕೆರೆ : ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಯುವಕ ಸಂಘದಿಂದ 67ನೇ ಅಂಬೇಡ್ಕರ್ ಪರಿನಿಬ್ಬಾಣ ದಿನವನ್ನು ಆಚರಣೆ ಮಾಡಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮದ ಯುವಕರು ಮೇಣದ ದೀಪಗಳನ್ನು…

ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 67 ನೇ ಯ ಪರಿ ನಿರ್ವಾಣ ಕಾರ್ಯಕ್ರಮ :

ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ 67 ನೇ ಯ ಪರಿ ನಿರ್ವಾಣ ಕಾರ್ಯಕ್ರಮ : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ವತಿಯಿಂದ, ದಲಿತ ಸಮುದಾಯದ ಶಕ್ತಿ ದೇವತೆಯಾದ ಶ್ರೀ…

ಕಾಲೇಜ್ ಗೆ ಚಕ್ಕರ್ ಪಾರ್ಕಿನಲ್ಲಿ ಪಾರ್ಟಿ : ವಿದ್ಯಾರ್ಥಿಗಳಿಗೆ ನೀತಿ‌ಪಾಠ : ಡಿವೈಎಸ್ ಪಿ ಬಿಟಿ.ರಾಜಣ್ಣ

ಚಳ್ಳಕೆರೆ : ಕಾಲೇಜ್ ಗೆ ಚಕ್ಕರ್ ಹಾಕಿ ಪಾರ್ಕಿನಲ್ಲಿ ಕೂತು ಕಾಲ ಹರಣ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಟಿ.ಬಿ.ರಾಜಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೌದು ಗ್ರಾಮೀಣ ಪ್ರದೇಶದಿಂದ ಮುಂಜಾನೆ ಕಾಲೇಜ್ ಗೆಂದು ಬಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಪಾರ್ಕಿನಲ್ಲಿ ಕೂತು ಕಾಲಹರಣ ಮಾಡುತ್ತಿದ್ದರು.…

error: Content is protected !!