Month: December 2023

ಬೆಳೆವಿಮೆ ಪರಿಹಾರ ವಿತರಣೆ ಅವ್ಯವಹಾರ : ಶಾಸಕ ಟಿ.ರಘುಮೂರ್ತಿ ಅಧಿವೇಶನದಲ್ಲಿ ಗದ್ದಲ

*ಬೆಳೆವಿಮೆ ಪರಿಹಾರ ವಿತರಣೆ ಅವ್ಯವಹಾರ : ಶಾಸಕ ಟಿ.ರಘುಮೂರ್ತಿ ಅಧಿವೇಶನದಲ್ಲಿ ಗದ್ದಲ — ಬೆಳಗಾವಿ ಸುವರ್ಣವಿಧಾನಸೌಧ ಚಳ್ಳಕೆರೆ ತಾಲ್ಲೂಕಿನಲ್ಲಿ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಉಂಟಾದ ಅವ್ಯವಹಾರದ ಬಗ್ಗೆ ಶಾಸಕ ಟಿ.ರಘುಮೂರ್ತಿ ಅವರು ಬೆಳಗಾವಿಯ ಚಳಿಗಾಲದ ವಿಧಾನಸಭಾ ಅಧಿವೇಶನದಲ್ಲಿ ಕೃಷಿ ಸಚಿವರನ್ನು ಪ್ರಶ್ನಿಸಿದ್ದಾರೆ.…

ಹಿರೇಹಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ  ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನಾಚರಣೆ

ಹಿರೇಹಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನಾಚರಣೆ ಹಿರೇಹಳ್ಳಿ ಗ್ರಾಪಂ ಗ್ರಂಥಾಲಯದಲ್ಲಿ ಅಂಬೇಡ್ಕರ್ ರವರ 67ನೇ ಪರಿನಿರ್ವಾಣ ದಿನಾಚರಣೆ ಚಳ್ಳಕೆರೆ:ದೀನ ದಲಿತರು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಅಂಬೇಡ್ಕರ್ ಅವರ ಆಶಯಗಳನ್ನು ಇದುವರೆಗೂ ಯಥಾವತ್ತಾಗಿ ಜಾರಿಗೆ ತರುವಲ್ಲಿ…

ಚಳ್ಳಕೆರೆ ಶಾಸಕರ ಭವನದಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಇಂದು ಚಳ್ಳಕೆರೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ ತಿಪ್ಪೇಸ್ವಾಮಿ ರವರು ಹಾಗೂ ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ವೀರಭದ್ರಯ್ಯ ರವರು ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಡಾ. ಬಿ.ಆರ್. ಅಂಭೆಡ್ಕರ್ ರವರ 67ನೇ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ…

ಪವರ್ ಕಟ್…ಚಳ್ಳಕೆರೆ ತಾಲೂಕಿನಲ್ಲಿ.. ಎಲ್ಲೆಲ್ಲಿ..?

ಚಳ್ಳಕೆರೆ : ಡಿ.8ಕ್ಕೆ ಶುಕ್ರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದ ತ್ರೈಮಾಸಿಕ ನಿರ್ವಹಣೆಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ದ್ಯಾವರನಹಳ್ಳಿಯಿಂದ ವಿದ್ಯುತ್ ಸರಬರಾಜಾಗುವ 11ಕೆವಿ ಮಾರ್ಗಗಳಾದ ಎಫ್-01 ದೇವರಮರಿಕುಂಟೆ ಎಫ್-02 ದೊಡೇರಿ…

ಕಾಟಪ್ಪನಹಟ್ಟಿಯಲ್ಲಿ ಎತ್ತಿನ ಹಬ್ಬ ಆಚರಣೆ ಅದ್ದೂರಿ

ಕಾಟಪ್ಪನಹಟ್ಟಿಯಲ್ಲಿ ಎತ್ತಿನ ಹಬ್ಬ ಆಚರಣೆ ಅದ್ದೂರಿ ಚಳ್ಳಕೆರೆ: ನಗರದ ಕಾಟಪ್ಪನಹಟ್ಟಿಯ ಕಾಟಮಲಿಂಗೇಶ್ವರ ದೇವಸ್ಥಾನದ ಬಳಿ ಎತ್ತಿನ ಹಬ್ಬ ಆಚರಣೆ ಅದ್ದೂರಿಯಾಗಿ ಜರುಗಿತು ಎತ್ತುಗಳಿಗೆ ಹೂಗಳು ಹಾಗೂ ಬಣ್ಣ ಬಣ್ಣದ ಬಲೂನ್ಗಳು ಬಳಸಿ ಎತ್ತುಗಳನ್ನು ಅಲಂಕಾರ ಮಾಡಿ ದೇವಸ್ಥಾನದ ಬಳಿ ಕರೆತಂದು ವಿಶೇಷವಾಗಿ…

ಅಂಬೇಡ್ಕರ್ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು…! ಚಳ್ಳಕೆರೆ ನಗರದ ದಲಿತ ಸಂಘಟನೆಯಿಂದ ಡಾ.ಬಿ ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ

ಚಳ್ಳಕೆರೆ ನಗರದ ದಲಿತ ಸಂಘಟನೆಯಿಂದ ಡಾ.ಬಿ ಆರ್.ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮ ಚಳ್ಳಕೆರೆ: ನಗರದಲ್ಲಿ ತಾಲೂಕು ಪಂಚಾಯತಿ ನಗರಸಭೆ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ 67ನೇ ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮವನ್ನು…

ಹದಿ ಹರಿಯದ ವಯಸ್ಸಿನಲ್ಲಿ ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು//ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು

ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗದೆ ಪಠ್ಯಪುಸ್ತಕದ ಜೊತೆ ಉತ್ತಮ ಜೀವನ ರೂಪಿಸಿಕೊಳ್ಳಿ ವಾಸವಿ ಕಾಲೇಜಿನಲ್ಲಿವಿಶ್ವ ಏಡ್ಸ್ ದಿನಾಚರಣೆ ಹದಿ ಹರಿಯದ ವಯಸ್ಸಿನಲ್ಲಿ ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಚಳ್ಳಕೆರೆ : 15 ರಿಂದ 20 ವರ್ಷದ ಮಕ್ಕಳ ವಯಸ್ಸಿನಲ್ಲಿ…

ತಳಕು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭರ್ಜರಿ ಸಂಚಾರ….!! ಲೋಕಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ರಾಮಪ್ಪ

ತಳಕು ಹೋಬಳಿಯ ವಿವಿಧ ಹಳ್ಳಿಗಳಲ್ಲಿ ಭರ್ಜರಿ ಸಂಚಾರ ಲೋಕಸಭಾ ಕ್ಷೇತ್ರದ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂ.ರಾಮಪ್ಪ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ನಿರೀಕ್ಷೆ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಮಾತ್ರ ನಿರುದ್ಯೋಗ ನಿರ್ಮೂಲನೆ ಚಳ್ಳಕೆರೆ: ಕಾಂಗ್ರೆಸ್ ಪಕ್ಷ , ಚಿತ್ರದುರ್ಗ…

ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಸಂಕಷ್ಟ…!! ತರಗತಿಗಳು ಪೂರ್ಣಗೊಳಿಸುವಂತೆ ಮನವಿ

ಅತಿಥಿ ಉಪನ್ಯಾಸಕರ ಪ್ರತಿಭಟನೆ ವಿದ್ಯಾರ್ಥಿಗಳಿಗೆ ಸಂಕಷ್ಟ ಇಂಜಿನಿಯರಿಂಗ್ ಕಾಲೇಜ್ ನಿಂದ ತಹಶೀಲ್ದಾರ್ ಗೆ ಮನವಿ ಎವಿಬಿಪಿ ನೇತೃತ್ವದಲ್ಲಿ ಪ್ರತಿಭಟನೆ ತರಗತಿಗಳು ಪೂರ್ಣಗೊಳಿಸುವಂತೆ ಮನವಿ ಚಳ್ಳಕೆರೆ : ಪಾಠ ಪ್ರವಚನಗಳು ನಡೆಯದೇ ಶೈಕ್ಷಣಿಕ ವರ್ಷದಲ್ಲಿ ಹಿನ್ನಡೆ ಸಾಧಿಸುವ ಬೀತಿಯಿಂದ ಇಂದು ವಿದ್ಯಾರ್ಥಿಗಳು ನಗರದಲ್ಲಿ…

ಚಳ್ಳಕೆರೆ : ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದ :ಪಿ.ಎಸ್.ಐ.ಶಿವರಾಜ್

ಚಳ್ಳಕೆರೆ : ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಿದ ಪಿಎಸ್ಐ ಶಿವರಾಜ್. ಗ್ರಾಮದಲ್ಲಿ ಹೆಚ್ಚಿನದಾಗಿ ಬಾಲ್ಯ ವಿವಾಹ, ಅಪ್ರಾಪ್ತ ವಯಸ್ಕರ ಹೆಣ್ಣು ಮಕ್ಕಳನ ಚುಡಾಯಿಸುವ ಪ್ರಕರಣಗಳು ಹೆಚ್ಚಿನದಾಗಿ ಕೇಳಿ…

error: Content is protected !!