ಆರ್ಯ ಈಡಿಗರ ಜನಜಾಗೃತಿ ಸಮೇಶಕ್ಕೆ ಆಗಮಿಸಿಲು ಚಳ್ಳಕೆರೆ ನಗರದಿಂದ. 15 ಬಸ್ ಗಳ ವ್ಯವಸ್ಥೆ.

ಚಳ್ಳಕೆರೆ : ಬೆಂಗಳೂರಿನಲ್ಲಿ ನಡೆಯುವ ಡಿ.10 ರಂದು ಆರ್ಯ ಈಡಿಗರ ಜನಜಾಗೃತಿ ಸಮಾವೇಶ ಮತ್ತು 75ನೇ ವರ್ಷದ ಈಡಿಗರ ಹಾಸ್ಟೆಲ್ಲಾ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಆಗಮಿಸಿಲು ಚಳ್ಳಕೆರೆ ನಗರದಲ್ಲಿ ಸಮುದಾಯದ ಮುಖಂಡ ಪೂರ್ವ ಭಾವಿ ಸಭೆ ನಡೆಸಿದ್ದಾರೆ.

ಚಳ್ಳಕೆರೆ ತಾಲೂಕು ಈಡಿಗ ಸಮಾಜದ ವತಿಯಿಂದ ಸುಮಾರು ಒಂದು ಸಾವಿರ ಈಡಿಗ ಜನಾಂಗದ ಬಂಧುಗಳು ಭಾಗವಹಿಸಲಿದ್ದು ಸುಮಾರು 15 ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.

ಈ ಸಂದರ್ಭದಲ್ಲಿ ತಾಲೂಕು ಈಡಿಗ ಸಮಾಜದ ಅಧ್ಯಕ್ಷರಾದ ಸಿ ಓ ರವಿಕುಮಾರ್,
ಖಜಾಂಚಿಗಳಾದ ಜಿಎ ಪ್ರಕಾಶ್, ಯುವಕ ಸಂಘದ ಉಪಾಧ್ಯಕ್ಷರಾದ ನೇತಾಜಿ ಪ್ರಸನ್ನ,
ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ,
ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್, ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್, ಉದ್ಯಮಿಗಳಾದ ಬೇಕರಿ ಮಂಜುನಾಥ್ ,
ಗ್ರಾಮದ ಮುಖಂಡರುಗಳಾದ ಗ್ರಾಮ ಪಂಚಾಯತಿ ಸದಸ್ಯರಾದ ಮೊನ್ನೆ ಕೋಟೆ ರವಿ, ಕಾರ್ತಿಕೇನಟ್ಟಿಯ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ರಾಮಚಂದ್ರಪ್ಪ, ಬೆಲ್ದಾರಟ್ಟಿ ಗ್ರಾಮದ ಮುಖಂಡರಾದ ಆನಂದ್ , ಗ್ರಾಮ ಪಂಚಾಯತಿ ಸದಸ್ಯರಾದ ರಾಜಣ್ಣ, ಶಿಕ್ಷಕರಾದ ಗಿರಿಯಮ್ಮನಹಳ್ಳಿ ವೆಂಕಟಸ್ವಾಮಿ, ಮತ್ತು ತಿಮ್ಮನಾಳ ,ತಿಮ್ಮಣ್ಣನಹಳ್ಳಿ ಮುಖಂಡರಾದ ಗಂಗಾಧರ್ , ಮನಮೈನಟ್ಟಿಯ ಗುರುಸ್ವಾಮಿ, ರೇಖೆಯ ವೆಂಕಟೇಶ್ , ವಿಠಲ್ ಪ್ರಥಮ ದರ್ಜೆ ಗುತ್ತಿಗೆದಾರರಾದ ಗಿರೀಶ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!