ಟವರ್ ಬ್ಯಾಟರಿ ಕಳ್ಳರು ಪೋಲಿಸ್ ರ ವಶ : ನಾಯಕನಹಟ್ಟಿ ಪೋಲಿಸರ ಕಾರ್ಯಕ್ಕೆ ಷ್ಠಧಿಕಾರಿಗಳ ಪ್ರಶಂಸೆ
ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪದೇ ಪದೇ ಮೊಬೈಲ್ ಟವರ್ ಬ್ಯಾಟರಿ ಕಳವುಪ್ರಕರಣಗಳು ವರದಿಯಾಗುತ್ತಿದ್ದು, ಈ ಇದರಿಂದ ವಿಶೇಷ ತಂಡ ರಚನೆ ಮಾಡಿದ ಚಳ್ಳಕೆರೆ ಉಪಾಧೀಕ್ಷಕರಾದ ಬಿಟಿ. ರಾಜಣ್ಣ ಮತ್ತು ತಳಕು ವೃತ್ತ ನಿರೀಕ್ಷಕರಾದ ಕೆ.ಸಮೀವುಲ್ಲಾ ರವರ ಮಾರ್ಗದರ್ಶನದಲ್ಲಿ ರಾತ್ರಿ…