Month: July 2023

ಗುಳೆ ಹೋಗದಂತೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ : ಸಿಇಒ ಎಂ.ಎಸ್.ದಿವಾಕರ್

ಚಳ್ಳಕೆರೆ : ಯಾರು ಗುಳೆ ಹೋಗದಂತೆ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು, ಯೋಜನೆಯ ಅನುಸಾರ ಕೆಲಸ ಮಾಡಿ, (ಜಮೀನು ಹೊಂದಿರುವ ಕೂಲಿ ಕಾರ್ಮಿಕರು ತಮ್ಮ ತಮ್ಮ ಜಮೀನುಗಳಲ್ಲಿ ಕೆಲಸ ಮಾಡಿಕೊಳ್ಳಲು ಅವಕಾಶವಿದೆ ) ಒಂದು ಕುಟುಂಬಕ್ಕೆ ಒಂದು ಅರ್ಥಿಕ ವರ್ಷಕ್ಕೆ 100…

ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ : ವಕೀಲರಾದ ಇಂದುಮತಿ

ಚಳ್ಳಕೆರೆ : ಮನುಷ್ಯ ಆಧುನಿಕ ಕಾಲಘಟ್ಟದಲ್ಲಿ ಇದ್ದರೂ ಕೂಡ ಕಾನೂನಿನ ಅರಿವು ತ್ರೀವ್ರವಾಗಿ ಕಡಿಮೆಯಾಗಿದೆ ಆದ್ದರಿಂದ ಕಾನೂನುನನ್ನು ಎಲ್ಲಾರೂ ಪಾಲಿಸಬೇಕು ಅದೇ ರೀತಿಯಲ್ಲಿ ಕಾನೂನು ಎಲ್ಲಾರಿಗೂ ತಿಳಿದಿರಬೇಕು ಎಂದು ವಕೀಲರಾದ ಇಂದುಮತಿ ಹೇಳಿದರು.ಅವರು ತಾಲೂಕಿನ ಸಾಣಿಕೆರೆ ವಲಯದ ಗೋಪನಹಳ್ಳಿ ಕಾರ್ಯಕ್ಷೇತ್ರದ ಬಾಪುಜಿ…

ಅಂಚೆ ಇಲಾಖೆ ನಿಮ್ಮ ಇಲಾಕೆ : ರಾಜನ್ ಕುಮಾರ್

ಚಳ್ಳಕೆರೆ : ಅಂಚೆ ಇಲಾಖೆ ನೀಡುವ ಸೇವೆಯನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಅಂಚೆ ಇಲಾಖೆ ನಿಮ್ಮ ಇಲಾಕೆ ನಿಮ್ಮ ಹಣ, ನಿಮ್ಮ ಸೇವೆ ನಿಮ್ಮದೆ ಕಛೇರಿ ಎಂದು ಪೋಸ್ಟ್ ಇನ್ಸ್ಪೆಕ್ಟರ್ ಹೆಡ್ ರಾಜನ್ ಕುಮಾರ್ ಹೇಳಿದರು.ಅವರು ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ”…

ಸಿದ್ದಣ್ಣನ ಬಜೆಟ್ _ ಜನಸಾಮಾನ್ಯರಿಗೆ ಪೂರಕವಾದ ಬಜೆಟ್ : ಆರ್.ಪ್ರಸನ್ನಕುಮಾರ್

ಚಳ್ಳಕೆರೆ : ಕಾಂಗ್ರೆಸ್ ಆಡಳಿತ ನೇತೃತ್ವ ವಹಿಸಿದ ರಾಜ್ಯ ಸರ್ಕಾರದ 2023-24 ನೇ ಸಾಲಿನ ಬಜೆಟ್ ಎಲ್ಲಾ ವರ್ಗದ ಜನರನ್ನು ಒಳಗೊಂಡ ಬಜೆಟ್ ಹಾಗಿದೆ, ಇನ್ನೂ ಎಲ್ಲಾ ಇಲಾಖೆಗೂ ಅನುದಾನ ಸೇರಿಸಿಕೊಂಡು ಜನಸಾಮಾನ್ಯರಿಗೆ ಪೂರಕವಾದ ಬಜೆಟ್ ಹಾಗಿದೆ ಎಂದು ಕಾಂಗ್ರೆಸ್ ನ…

ಪ್ರತಿಯೊಬ್ಬ ವಿದ್ಯಾರ್ಥಿಯು ಸಸಿಯನ್ನು ನೆಟ್ಟು ಪರಿಸರವನ್ನು ಉಳಿಸುವಲ್ಲಿ ಮುಂಚುಣಿಯಲ್ಲಿರಬೇಕು : ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ವಿದ್ಯಾರ್ಥಿಗಳಿಗೆ ಕಿವಿಮಾತು

ನಾಯಕನಹಟ್ಟಿ:: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಹೆತ್ತ ತಾಯಿ ತಂದೆಯಂತೆ ಸಸಿಯನ್ನು ನೆಟ್ಟು ಪರಿಸರವನ್ನು ಸಂರಕ್ಷಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿದ್ದಾರೆ. ಪಟ್ಟಣದಲ್ಲಿ ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿಗೆ ನೀರಿರೆದು ಮಾತನಾಡಿದ್ದಾರೆ.ಉತ್ತಮವಾದ…

ಸಾಂಸ್ಕೃತಿಕ ಹವ್ಯಾಸದಿಂದ ಸಮಾಜದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಆಧಾರ : ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ

ಚಳ್ಳಕೆರೆ : ಸಾಂಸ್ಕೃತಿಕ ಕಾರ್ಯಕ್ರಮಗಳ ಹವ್ಯಾಸದಿಂದ ಸಮಾಜದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಆಧಾರ ಎಂದು ಹಿರಿಯ ಕತೆಗಾರ ತಿಪ್ಪಣ್ಣ ಮರಿಕುಂಟೆ ಹೇಳಿದರು.ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಗಿರಿಜನ ವಿದ್ಯಾಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ…

ಜನಪರ ಬಜೆಟ್– ಪ್ರಗತಿ ಪರ ಬಜೆಟ್ : ಎಸ್.ಲಕ್ಷö್ಮಣ,

ವಿಷಯ : 14ನೇ ಬಜೆಟ್‌ನ ಬಗ್ಗೆ ಪ್ರತಿಕ್ರಿಯೆ. ಜನಪರ ಬಜೆಟ್ / ಪ್ರಗತಿ ಪರ ಬಜೆಟ್ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರೂ.52ಸಾವಿರ ಕೋಟಿ ಮೀಸಲು, ಹೊಸ ಶಿಕ್ಷಣ ನೀತಿಯನ್ನು ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿಗೆ, ಶಾಲಾ ಕಾಲೇಜುಗಳ…

ಭೂಮಿತಾಯಿ ಒಡಲು ಬಗೆಯುವ ಅಕ್ರಮ ಮರಳು ದಂದೆ ಕೋರರು..! ಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಕೆರೆಯಲ್ಲಿ ನಿರಂತರ ಅಕ್ರಮ ಮರಳುಗಾರಿಕೆ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಭೂಮಿತಾಯಿ ಒಡಲು ಬಗೆಯುವ ಅದೇಷ್ಟು ಅಕ್ರಮ ಮರಳು ದಂದೆ ಕೋರರು ಇದ್ದಾರೆ ಅದರಂತೆಚಳ್ಳಕೆರೆ ತಾಲೂಕಿನ ಬೊಮ್ಮಸಮುದ್ರ ಕೆರೆಯಲ್ಲಿ ಸುಮಾರು 50 ಕ್ಕೂ ಹೆಚ್ಚಿನ ಎತ್ತಿನ ಬಂಡಿಯಲ್ಲಿ ಅಕ್ರಮ ಮರಳು ಸಾಗಟ ವಾಗುತ್ತಿದ್ದರು ಅಧಿಕಾರಗಳು ಮಾತ್ರ ನಮಗೆ…

ಅಕ್ಷರ ಅಭ್ಯಾಸದಲ್ಲಿ ತೊಡಗಿದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಶಾಲಾ ಮಕ್ಕಳು

ಚಳ್ಳಕೆರೆ : ಆಷಾಡ ಮಾಸದಲ್ಲಿ ಮೂರು ವರ್ಷ ತುಂಬಿದ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸರ್ವ ಶ್ರೇಷ್ಠವಾದ ಮಾಸ ಎಂದು ಶ್ರೀ ರಘು ಸ್ವಾಮೀಜಿ ಹೇಳಿದ್ದಾರೆ.ಅವರು ನಗರದ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಕ್ಷರ ಅಭ್ಯಾಸ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ…

ಅಧಿಕಾರಿಗಳ ಒತ್ತಡ ನಿವಾರಣೆಗೆ : ಬ್ರಹ್ಮ ಕುಮಾರಿ ರೇಷ್ಮಾ ಅಕ್ಕನವರಿಂದ ಪ್ರವಚನ

ಚಳ್ಳಕೆರೆ : ದಿನ ನಿತ್ಯ ಸಾರ್ವಜನಿಕರ ಒತ್ತಡದಲ್ಲಿ ಇರುವ ಅಧಿಕಾರಿ ಸಿಬ್ಬಂದಿ ವರ್ಗದವರು ಮಾನಸಿಕ ಒತ್ತಡದಿಂದ ಆಚೆ ಬರಲು ನಿಮ್ಮ ದೈನಂದಿನ ಬದುಕಿನಲ್ಲಿ ಬದಲಾವಣೆ ತನ್ನಿ ಎಂದು ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯಾದ ರೇಷ್ಮಾ ಅಕ್ಕನವರು ಹೇಳಿದ್ದಾರೆ.ಅವರು ನಗರದ ತಾಲೂಕು ಪಂಚಾಯಿತಿ…

error: Content is protected !!