ಪಿಡಿಓಗಳಿಗೆ ಖಜಾನೆ -2 ಬಗ್ಗೆ ತರಬೇತಿ ಕಾರ್ಯಗಾರ : ಇಓ ಹೊನ್ನಯ್ಯ
ಚಳ್ಳಕೆರೆ : ತಾಲೂಕಿನ ಎಲ್ಲಾ ಕಛೇರಿಗಳಲ್ಲಿ ಇನ್ನು ಮುಂದೆ ಚೆಕ್ ಬರೆಯುವ ಪದ್ದತಿ ಇಲ್ಲದೆ ಖಜಾನೆ ಮೂಲಕ ಬಿಲ್ ಪಾವತಿ ಮಾಡುವ ವಿಧಾನ ಜಾರಿಯಾಗುತ್ತದೆ ಎಂದು ಚಳ್ಳಕೆರೆ ಖಜಾನೆ ಅಧಿಕಾರಿ ಏಳುಕೋಟಿ ಹೇಳಿದ್ದಾರೆ.ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಆಯೋಜಿಸಿದ್ದ ತಾಲೂಕಿನ…