Month: July 2023

ತುಳಿತಕ್ಕೆ ಒಳಗಾದಂತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಂತಹ ಕೆಲಸ ಮಾಡಿದ್ದ ಎಲ್‌ಜಿ ಹಾವನೂರು : ಜಿಟಿ.ಚಂದ್ರಶೇಖರಪ್ಪ

ಚಳ್ಳಕೆರೆ : ಹಿಂದುಳಿದ ಜನಾಂಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದಿವಂಗತ ಎಲ್‌ಜಿ.ಹಾವನೂರವರ ಕೊಡುಗೆ ಅಪಾರವಾದದ್ದು ಎಲ್‌ಜಿ.ಹಾವನೂರುರವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾನೂನು ಮಂತ್ರಿಯಾಗಿ ತುಳಿತಕ್ಕೆ ಒಳಗಾದಂತ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವಂತಹ ಕೆಲಸ ಮಾಡಿ ಸಾಮಾಜಿಕ ನ್ಯಾಯ ಕೊಡಿಸಿದವರಲ್ಲಿ…

ಜನಸಂಖ್ಯೆ ನಿಯಂತ್ರಣ ಇಲ್ಲವಾದರೆ : ಶಾಲಾ ಬ್ಯಾಗ್‌ನಲ್ಲಿ ಪುಸ್ತಕಗಳ ಬದಲಾಗಿ ಆಮ್ಲಜನಕದ ಕಿಟ್ ತರಬೇಕಾಗುತ್ತದೆ : ಎಂ.ರವೀಶ್

ಚಳ್ಳಕೆರೆ : ಭಾರತ ದೇಶದ ಜನಸಂಖ್ಯೆ ಈಡೀ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲವಾದರೆ ಮುಂದಿನ ಭವಿಷ್ಯದಲ್ಲಿ ಮಕ್ಕಳು ಶಾಲಾ ಬ್ಯಾಗ್‌ನಲ್ಲಿ ಪುಸ್ತಕಗಳ ಬದಲಾಗಿ ಆಮ್ಲಜನಕದ ಕಿಟ್ ತರಬೇಕಾಗುತ್ತದೆ ಎಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಶುಂಲರಾದ…

ಜೂನಿಯರ್ ಅಂಬರೀಶ್ ಚಳ್ಳಕೆರೆ ಆಗಮನ : ನೇತಾಜಿ ಸ್ನೇಹ ಬಳಗದಿಂದ ಸನ್ಮಾನ

ಚಳ್ಳಕೆರೆ : ಜೀ ಕನ್ನಡ ಖ್ಯಾತಿಯ ಜೂನಿಯರ್ ಅಂಬರೀಶ್ ಅನ್ಯ ಕಾರ್ಯ ನಿಮಿತ್ತ ಚಳ್ಳಕೆರೆಗೆ ಆಗಮಿಸಿದ ಸಂದರ್ಭದಲ್ಲಿ ನಗರದ ನೇತಾಜಿ ಸ್ನೇಹ ಬಳಗದ ವತಿಯಿಂದ ಸುರಕ್ಷಾ ಪಾಲಿ ಕ್ಲಿನಿಕ್ ನಲ್ಲಿ ಆತ್ಮೀಯವಾಗಿ ಗೌರವಸಿ ಸನ್ಮಾನಿಸಲಾಯಿತು. ಇನ್ನೂ ಮುಂದಿನ ದಿನಗಳಲ್ಲಿ , ಚಳ್ಳಕೆರೆ…

ಮುಖ್ಯಮಂತ್ರಿ ಸಿದ್ದರಾಮಯ್ಯನವರ 14ನೇ ಬಜೆಟ್ ಜನಸಾಮಾನ್ಯರಿಗೆ ಪೂರಕವಾಗಿದೆ: ರಾಜ್ಯ ಸಂಚಾಲಕರು ಹಾಗೂ ಕೆಪಿಸಿಸಿ ಎಸ್ ಸಿ ವಿಭಾಗದ ವಕೀಲರಾದ ಟಿ.ಮಲ್ಲೇಶ್

ನಾಯಕನಹಟ್ಟಿ:: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನೇತೃತ್ವ ವಹಿಸಿದ ರಾಜ್ಯ ಸರ್ಕಾರದ 2023-2024ನೇ ಸಾಲಿನ ಬಜೆಟ್ ಎಲ್ಲಾ ವರ್ಗದ ಜನರನ್ನು ಒಳಗೊಂಡ ಬಜೆಟ್ ಆಗಿದೆ. ಜನಸಾಮಾನ್ಯರಿಗೆ ಪೂರಕವಾದ ಬಜೆಟ್ ಎಂದು ರಾಜ್ಯ ಸಂಚಾಲಕರು ಹಾಗೂ ಕೆಪಿಸಿಸಿ ಎಸ್ ವಿಭಾಗ ವಕೀಲರಾದಟಿ. ಮಲ್ಲೇಶ್…

ಬಸವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಗೆ ಬಸವ ದಳದ ಬಸವಾದಿ ಶರಣರು‌ ಮನವಿ‌

ಚಳ್ಳಕೆರೆ ನಗರ ಮತ್ತು ಗ್ರಾಮಾಂತರ ರಾಷ್ಟ್ರೀಯ ಬಸವದಳ ಒಕ್ಕೂಟದವತಿಯಿ೦ದ ಚಳ್ಳಕೆರೆ ನಗರದಲ್ಲಿ ಬಸವ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಗೆ ಬಸವ ದಳದ ಬಸವಾದಿ ಶರಣರು‌ ಮನವಿ‌ ಸಲ್ಲಿಸಿದರು ಈಗಾಗಲೇನಗರದ ಬಳ್ಳಾರಿ ರೋಡ್ ಬಿ.ಕೆ.ಟಿ. ಮಿಲ್…

ಚಳ್ಳಕೆರೆ : ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರಧಾನ ಮಂತ್ರಿಗೆ ಪತ್ರ ಚಳವಳಿ,,,! ಬೇಡಿಕೆ ಈಡೇರಿಕೆಗಾಗಿ “ಕರಾಳ ದಿನ ಆಚರಣೆ”

ಚಳ್ಳಕೆರೆ : ಇಂದು ಚಳ್ಳಕೆರೆ ನಗರದ ಶಿಶುಅಭಿವೃದ್ದಿ ಕಛೇರಿ ಮುಂದೆ ಸುಮಾರು ಅಂಗನವಾಡಿ ಕಾರ್ಯಕರ್ತೆಯರು, ತಮ್ಮಗೆ ಸರ್ಕಾರದಿಂದ ಆಗುತ್ತಿರುವ ದೋರಣೆಗಳ ಕುರಿತು ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದ್ದಿದಾರೆ.ಹೌದು ಜುಲೈ 10 ರಂದು ಕಛೇರಿ…

ಪರುಶುರಾಂಪುರ ತಾಲೂಕು ಕೇಂದ್ರಕ್ಕೆ ಶಾಸಕ ಟಿ.ರಘುಮೂರ್ತಿ ಸದನದಲ್ಲಿ ಗದ್ದಲ

ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಸಾಪಲ್ಯ ಮಾಡಲು ಪಣತೊಟ್ಟು ಒಂದೊದಾಗಿ ಜಾರಿಗೊಳಿಸುತ್ತಿದೆ.ಅದರಂತೆ ಬಯಲು ಸೀಮೆಯಲ್ಲಿ ಜನಪರ ಕಾರ್ಯಗಳ ಮೂಲಕ ಆಧುನಿಕ ಈ ಕಾಲಗಟ್ಟದಲ್ಲಿ ಬುಡಕಟ್ಟು…

ಒಬ್ಬ ಮನುಷ್ಯನ ಯಶಸ್ಸಿನ‌ ಹಿಂದೆ ಒಂದು ತಪಸ್ಸು ಅಡಗಿರುತ್ತದೆ : ಸಾಹಿತಿ ತಿಪ್ಪಣ್ಣ ಮರಿಕುಂಟೆ..! ಶಾಸಕ ಟಿ.ರಘುಮೂರ್ತಿಗೆ ಸನ್ಮಾನ ಸಮಾರಂಭ

ಚಳ್ಳಕೆರೆ : ಒಬ್ಬ ಮನುಷ್ಯನ ಯಶಸ್ಸಿನ‌ ಹಿಂದೆ ಒಂದು ತಪಸ್ಸು ಅಡಗಿರುತ್ತದೆ ಆದರಂತೆ ಕಳೆದ ಮೂರು ಬಾರಿ ಶಾಸಕರಾದ ಟಿ.ರಘುಮೂರ್ತಿ ಯಶಸ್ಸು ಹಿಂದೆ ತಪಸ್ಸು ಕೂಡ ಇದೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಹೇಳಿದರು. ಅವರು ನಗರದ ಶಾಸಕರ ಭವನದ ಆವರಣದಲ್ಲಿ…

ಸವಾಲುಗಳಿಗೆ ಸೋಲುಣಿಸಿದ ಸಿದ್ದು : ಎಚ್.ಆAಜನೇಯಮಾಜಿ ಸಚಿವರು

ಚಿತ್ರದುರ್ಗ: ಈ ಬಾರಿಯ ಬಜೆಟ್ ಮಂಡನೆ ಕುರಿತು ಆರ್ಥಿಕ ಚಿಂತಕರು, ಪ್ರತಿಪಕ್ಷಗಳು, ಜನರಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದವರಲ್ಲೂ ತೀವ್ರ ಕುತೂಹಲ ಇತ್ತು. ಅಭಿವೃದ್ಧಿ ಕಾರ್ಯಗಳಿಗೆ ಕತ್ತರಿ ಹಾಕದೆ ಬೃಹತ್ ಐವತ್ತು ಸಾವಿರ ಕೋಟಿ ರೂ. ವೆಚ್ಚದ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ…

ಚಳ್ಳಕೆರೆ : ಜುಲೈ-9 ಹ್ಯಾಟ್ರಿಕ್ ಶಾಸಕ ಟಿ.ರಘುಮೂರ್ತಿಗೆ ನಗರಸಭೆ ಸದಸ್ಯರಿಂದ ಸನ್ಮಾನ

ಚಳ್ಳಕೆರೆ : ಸತತವಾಗಿ 3ನೇ ಭಾರಿಗೆ ಶಾಸಕರಾಗಿ ಆಯ್ಕೆಯಾದ ಮತ್ತು ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ನೂತನ ಶಾಸಕ ಟಿ. ರಘುಮೂರ್ತಿ ರವರಿಗೆ ಕಾಂಗ್ರೆಸ್ ಪಕ್ಷದ ನಗರ ಸಭೆ ಸದಸ್ಯರ ವತಿಯಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿರುತ್ತದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ…

error: Content is protected !!