Month: January 2023

ಜ.11ರಂದು “ಮುಗಿಲಿಗೆ ಮನಸನು ಹಾರಲು ಬಿಟ್ಟು” ಕೃತಿ ಬಿಡುಗಡೆ

ಚಳ್ಳಕೆರೆ : ತೇಜಸ್ ಇಂಡಿಯಾ ಬೆಂಗಳೂರು, ಬಯಲುಸೀಮೆ ಕಲಾಬಳಗ ಚಿತ್ರದುರ್ಗ ಇವರ ಸಹಯೋಗದಲ್ಲಿ ನಾಗರಾಜ್ ಬೆಳಗಟ್ಟ ರವರ ‘ಮುಗಿಲಿಗೆ ಮನಸನು ಹಾರಲು ಬಿಟ್ಟು’ ಕೃತಿ ಬಿಡುಗಡೆ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಜಾನಪದ ವಿದ್ವಾಂಸರು, ಕಾರ್ಯಕ್ರಮದ ಉದ್ಘಾಟನೆ ಜಿ.ಎ.ಹನುಮಂತರೆಡ್ಡಿ,…

ಅದ್ದೂರಿಯಾಗಿ ಜರುಗಿದ ಕ್ಯಾತಪ್ಪನ ಪರೀಶೆ : ಈ ವರ್ಷ ವೀರಗಾರ ಚೌಳೂರು ಬಿಎಸ್.ರಾಜು

ಚಳ್ಳಕೆರೆ : ಸಮೀಪದ ಪರ‍್ಲೆಹಳ್ಳಿಯ ವಸಲುದಿನ್ನೆಯಲ್ಲಿ ಗೊಲ್ಲರ ಆರಾದ್ಯ ದೈವ ಕ್ಯಾತಪ್ಪನ ಪರಿಷೆಯ ಅಂಗವಾಗಿ ಸೋಮವಾರ ಕಳ್ಳೆಗುಡಿಯನ್ನೇರಿದ ಐವರು ವೀರಾಗಾರರು ಕ್ಷಣಾರ್ಧದಲ್ಲಿ ಬರೀಗಾಲಲ್ಲಿ ಗುಡಿಯನ್ನತ್ತಿ ಶಿಖರದಲ್ಲಿನ ದೇವರ 5 ಕಂಚಿನ ಕಳಶಗಳನ್ನು ಕೆಳಗಿಳಿಸಿ ಜಾತ್ರೆಗೆ ತೆರೆ ಎಳೆದರು.ಕ್ಯಾತಪ್ಪನ ಪರಿಷೆಗೆ ರಾಜ್ಯದ ವಿವಿಧೆಡೆಗಳಿಂದ…

ತುರುವನೂರು ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ತುರುವನೂರು ಗ್ರಾಮದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಕ ವೃತ್ತಿಗೆ ಮಹತ್ತರ ಸ್ಥಾನವಿದೆ ಹಿಂದಿನ ಕಾಲದಿಂದಲೂ ಗುರುವಿಗೆ ವಿಶೇಷವಾದ ಮಹತ್ವ ನೀಡುವ ಮೂಲಕ ಗುರುವಿನ…

ರಾಜ್ಯದಲ್ಲಿ ಈಬಾರಿ ಜೆಡಿಎಸ್ ಅಲೆ : ಚಳ್ಳಕೆರೆ ವಿಧಾನಸಭಾ ಅಭ್ಯರ್ಥಿ ಎಂ.ರವೀಶ್ ಕುಮಾರ್ ಅಭಿಪ್ರಾಯ

ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ರೂಡ ಬಿಜೆಪಿ ಪಕ್ಷ ಜನರ ರಕ್ತ ಹೀರುವ ಸರಕಾರವಾಗಿದೆ, ಬೆಲೆ ಏರಿಕೆಯಿಂದ ಜನರು ದಿಕ್ಕು ತೋಚದಂತಾಗಿದ್ದು ಕೂಲಿ ಮಾಡುವ ಜನರು ಬೀದಿ ಪಾಲಾಗುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ ರವೀಶ್ ಕುಮಾರ್ ಕಿಡಿ ಕಾರಿದ್ದಾರೆ.ನಗರದ ಪಾವಗಡ…

ಬಯಲು ಸೀಮೆಯಲ್ಲಿ ನರೇಗಾ ವರದಾನ : ಪಿಡಿಓ ಓಬಣ್ಣ

ಬಯಲು ಸೀಮೆಯಲ್ಲಿ ನರೇಗಾ ವರದಾನ : ಪಿಡಿಓ ಓಬಣ್ಣಚಳ್ಳಕೆರೆ : ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ ನೀಡಿದೆ ಅದ್ದರಿಂದ ಗ್ರಾಮದ ಎಲ್ಲಾ ಸಾರ್ವವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಡಿಓ.ಓಬಣ್ಣ ಹೇಳಿದ್ದಾರೆ.ಅವರು ತಾಲೂಕಿನ…

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ : ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಪ್ಪನಾಯಕ

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ : ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ.ಬಸಪ್ಪನಾಯಕಚಳ್ಳಕೆರೆ : ಮನುಷ್ಯರು ಆರೋಗ್ಯವಂತರಾಗಿರಲು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ.ಬಸಪ್ಪನಾಯಕ ಹೇಳಿದ್ದಾರೆ.ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಮಾದಯ್ಯನಹಟ್ಟಿ…

ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಿ : ಶಾಸಕ ಟಿ.ರಘುಮೂರ್ತಿ

ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಕೈಗಾರಿಕಾ ತರಬೇತಿ ಮತ್ತು ಉದ್ಯೋಗಾಯುಕ್ತಾಲಯ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಚಿತ್ರದುರ್ಗ ಹಾಗೂ ಎಸ್.ಎ.ಎಂ. ಪಾಲಿಟೆಕ್ನಿಕ್ ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ…

ಚಲಿಸುತ್ತಿರುವ ಬಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು

ಚಲಿಸುತ್ತಿರುವ ಬಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು ಚಳ್ಳಕೆರೆ : ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿ ಅಯಾ ತಪ್ಪಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತ ಪಟ್ಟ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಳ್ಳಕೆರೆಯಿಂದ ಗೋಪನಹಳ್ಳಿ‌ ಮಾರ್ಗವಾಗಿ ಮಧ್ಯಾಹ್ನ…

ಸಾರ್ವಜನಿಕರ ಹಿತ ಕಾಯುವ ಮೂಲಕ ಅಧಿಕಾರಿಗಳು ಕಾರ್ಯಸನ್ನದರಾಗಿ : ಸಾರಿಗೆ ಸಚಿವ ಬಿ.ಶ್ರೀರಾಮುಲು

ಸಾರ್ವಜನಿಕರ ಹಿತ ಕಾಯುವ ಮೂಲಕ ಅಧಿಕಾರಿಗಳು ಕಾರ್ಯಸನ್ನದರಾಗಿ : ಸಾರಿಗೆ ಸಚಿವ ಬಿ.ಶ್ರೀರಾಮುಲು ಚಳ್ಳಕೆರೆ : ಮೊಣಕಾಲ್ಮೂರು ಕ್ಷೇತ್ರದ ವ್ಯಾಪ್ತಿಯ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ 48 ಗ್ರಾಮಗಳನ್ನು ಈಗಾಗಲೇ ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು ಉಳಿದಂತ ಎಲ್ಲಾ…

ಪುಸ್ತಕ ಬರೆಯುವ ತರಬೇತಿ ಕಾರ್ಯಗಾರ : ಟಿ.ಲೀಲಾವತಿ

ನಾಯಕನಹಟ್ಟಿ:: ಶಿಬಿರಾರ್ಥಿಗಳು ತರಬೇತಿಯಲ್ಲಿ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಂಡು ಸ್ವಸಹಾಯ ಸಂಘಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.ಅವರು ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನಾಡಿಯ ಇಲಾಖೆ ಚಿತ್ರದುರ್ಗ…

error: Content is protected !!