Month: January 2023

ಮೊಳಕಾಲ್ಮೂರು ಕ್ಷೇತ್ರಕ್ಕೆ ಉಗ್ರಪ್ಪ ಪಾದರ್ಪಣೆ ರಾಜಾಕೀಯ ವಾಸನೆ :ವಿಎಸ್.ಉಗ್ರಪ್ಪ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ

ನಾಯಕನಹಟ್ಟಿ:: ಈಗಿನ ಕೇಂದ್ರ ಮತ್ತು ಬಿಜೆಪಿ ಸರ್ಕಾರ ಮೀಸಲಾತಿ ಎಂಬ ವಿಚಾರವನ್ನು ಇಟ್ಟುಕೊಂಡು ಸುಳ್ಳಿನ ಭರವಸೆ ನೀಡಿ ಇಡೀ ರಾಜ್ಯದ ಜನತೆಗೆ ಮೋಸವನ್ನು ಮಾಡಿದೆ ಎಂದು ವಿ ಎಸ್ ಉಗ್ರಪ್ಪ ಬಿಜೆಪಿ ಸರ್ಕಾರದ ವಿರುದ್ಧ ದೂರಿದರು.ಅವರು ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ…

ಹೊಸ ವರ್ಷಕ್ಕೆ ತಿಪ್ಪೆರುದ್ರೇಶನ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ

ಹೊಸ ವರ್ಷಕ್ಕೆ ತಿಪ್ಪೆರುದ್ರೇಶನ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರನಾಯಕನಹಟ್ಟಿ:; ಪಟ್ಟಣದ ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ. ಹೌದು 2023ರ ಹೊಸ ವರ್ಷದ ದಿನದಂದು ಶ್ರೀ ಗುರು…

ಹೆತ್ತವರಿಗೆ ಕೀರ್ತಿ ತನ್ನಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಭಕ್ತರಾಮೇಗೌಡ

ನಾಯಕನಹಟ್ಟಿ :: ಬರಪೀಡಿತ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿಗಳಲ್ಲಿ ಪಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಭಕ್ತ ರಾಮೇಗೌಡ ಹೇಳಿದ್ದಾರೆ. ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ 2023ರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ…

ಭೀಮಾ ಕೋರೆಗಾಂವ್ ವಿಜಯೋತ್ಸವÀಕ್ಕೆ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಆವರಣದಲ್ಲಿ ನಡೆದ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಜಯೋತ್ಸವ ಸ್ತಂಭವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು, ಪೇಶ್ವೆ- ಮೇಲ್ಜಾತಿ ದಬ್ಬಾಳಿಕೆಯ ವಿರುದ್ಧ ದಲಿತರ…

ಉನ್ನತ ಶಿಕ್ಷಣಕ್ಕಿಂತ ಮೌಲ್ಯಾಧಾರಿತ ಶಿಕ್ಷಣ ಮುಖ್ಯ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ತಾಂತ್ರಿಕ ಶಿಕ್ಷಣ ವೈದ್ಯಕೀಯ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಿಂತ ಮೌಲ್ಯಾ ದಾರಿತ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ಇಂತಹ ಶಿಕ್ಷಣವನ್ನು ಕೊಡುವುದರ ಮೂಲಕ ಗುರು ಹಿರಿಯರ ಮತ್ತು ತಂದೆ ತಾಯಿಗಳನ್ನು ಗೌರವಿಸುವಂತ ಶಿಕ್ಷಣದ ಅಗತ್ಯತೆ ಇಂದಿನ ಸಮಾಜಕ್ಕಿದೆ ಎಂದು…

ನ್ಯಾ.ಸದಾಶಿವ ಆಯೋಗದ ವರದಿ ಜಾರಿಯಾಗದಂತೆ ಹಲವು ಸಮುದಾಗಳಿಂದ ಪ್ರತಿಭಟನೆ

ಚಳ್ಳಕೆರೆ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರ ಸರ್ಕಾರಕ್ಕೆ ಏಕಮುಖವಾಗಿ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಬೋವಿ, ಬಂಜಾರ, ಕೊರಮ ಸಮುದಾಯಗಳವತಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ಸಲ್ಲಿಸಿದರು.ನಗರದ ಪ್ರವಾಸಿ ಮಂದಿರದಿAದ ಪ್ರಮುಖ ರಸ್ತೆ…

ಮೊಳಕಾಲ್ಮೂರು ಕ್ಷೇತ್ರಕ್ಕೆ ವಲಸಿಗರು/ಹೊರಗಿನವರು ಬಾರದಂತೆ ಮತದಾರರ ಕಟ್ಟೆಚ್ಚರಿಕೆ..?

ಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕೇವಲ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಬಯಲು ಸೀಮೆಯಲ್ಲಿ ರಾಜಾಕೀಯ ಕಹಳೆ ಮೊಳಗುತ್ತಿವೆ, ಅದರಂತೆ ಕ್ಷೇತ್ರದ ಅಭಿವೃದ್ದಿ, ಹಾಗೂ ಆಕಾಂಕ್ಷಿಗಳ ಪರ ಇರುವ ಹಾಗೂ ವಿರೋಧವಾದ ಬ್ಯಾನರ್ ಗಳನ್ನು ಕಟ್ಟುವ ಮೂಲಕ ರಾಜಾಕೀಯ…

ಮೊರಾರ್ಜಿ ದೇಸಾಯಿ ಪರೀಕ್ಷಾ ಸ್ಪರ್ಧೆಗೆ ಭಾಗವಹಿಸಿ

ಚಳ್ಳಕೆರೆ : 2022-23ನೇ ಸಾಲಿನ ನವೋದಯ, ಮುರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ತರಬೇತಿ ಏರ್ಪಡಿಸಲಾಗಿದೆ. 8/1/2023 ಭಾನುವಾರದಂದು ಮಾದರಿ ಮೊರಾರ್ಜಿ ದೇಸಾಯಿ ಪರೀಕ್ಷಾ ಸ್ಪರ್ಧೆ ಏರ್ಪಡಿಸಲಾಗಿದೆ.ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿತರಣೆ ಮಾಡಲಾಗುವುದು.ಪರೀಕ್ಷೆಯ ಸಮಯ:…

ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮಪ್ಪನ ದರ್ಶನ ಪಡೆದ ಭಕ್ತಗಣ

ಚಳ್ಳಕೆರೆ : ಧಾರ್ಮಿಕ ಭಾವನೆಗಳಿಗೆ ಆಧ್ಯಾತ್ಮಿಕ ಚಿಂತನೆಗಳು ಬೆರೆತಾಗ ಮನಸ್ಸು ಪ್ರಸನ್ನವಾಗುತ್ತದೆ ಸಕಾರಾತ್ಮಕವಾದ ಚಿಂತನೆಗಳು ಮೈಗೂಡುತ್ತವೆ ನಮ್ಮ ರಾಷ್ಟ್ರ ಮತ್ತು ಪರಂಪರೆಯ ಬಗ್ಗೆ ಅದ್ವಿತೀಯವಾದ ಮನಸ್ಸು ಕೇಂದ್ರೀಕೃತವಾಗುತ್ತದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರುಅವರು ನಗರದ ವೈಕುಂಠ ಏಕಾದಶಿಯ ಪ್ರಯುಕ್ತ ನಗರದ ಹಳೆ…

error: Content is protected !!