Month: January 2023

ಜಿಲ್ಲಾ ಕಸಾಪ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿದ : ಜಿಲ್ಲಾಧಿಕಾರಿ ದಿವ್ಯಪ್ರಭು

ಚಿತ್ರದುರ್ಗ : ನಾಯಕನಹಟ್ಟಿ ಗ್ರಾಮದಲ್ಲಿ ದಿನಾಂಕ:21, 22 ಜನವರಿ 2023, ಎರಡು ದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಜಿಲ್ಲಾ ಕಸಾಪ ಸಮ್ಮೇಳನದ ಲೋಗೋ ಬಿಡುಗಡೆಗೊಳಿಸಿದರು. ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಗೌ.ಕಾರ್ಯದರ್ಶಿ ಕೆಪಿಎಂ.ಗಣೇಶಯ್ಯ, ಕೋಶಾಧ್ಯಕ್ಷ ಚೌಳೂರು ಲೋಕೇಶ್,…

ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕ್ಷೇತ್ರದಲ್ಲಿ ಮಿಂಚಿನ ಸಂಚಾರ

ಚಳ್ಳಕೆರೆ : ರಾಜ್ಯದಲ್ಲಿ ಚುನಾವಣೆಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗಲೇ ರಾಜಾಕೀಯ ಚಟುವಟಿಕೆಗಳು ಗರಿಗೆದರಿವೆ, ಅದರಂತೆ ಬಯಲು ಸೀಮೆಯ ಕ್ಷೇತ್ರದವಾದ ಹಾಗೂ ರಾಜ್ಯದ ಎಸ್‌ಟಿ ಮೀಸಲು ಕ್ಷೇತ್ರವಾದ ಚಳ್ಳಕೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಸೊಲನ್ನು ಅಭವಿಸಿದ್ದ ಎಂ.ರವೀಶ್ ಕುಮಾರ್ ಈ…

ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ಊರ ಮಾರಮ್ಮ ಜಾತ್ರಾ ಮಹೋತ್ಸವ

ನಾಯಕನಹಟ್ಟಿ:: ನಮ್ಮ ಪೂರ್ವಜರ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯವನ್ನು ನಡೆಸುತ್ತಾ ಬಂದಿದ್ದಾರೆ ಎಂದು ಮಾಜಿ ಶಾಸಕ ತಿಪ್ಪೇಸ್ವಾಮಿ ಹೇಳಿದ್ದಾರೆ.ಪಟ್ಟಣದ ವ್ಯಾಪ್ತಿಗೆ ಬರುವ ಕಾವಲು ಬಸವೇಶ್ವರನಗರದ ಊರ ಮಾರಮ್ಮ ದೇವಿ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಆಚರಣೆಯಂತೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಗ್ರಾಮದಲ್ಲಿ…

ಮನೆ ಬಾಗಿಲಿಗೆ ಇ.ಸ್ವತ್ತು ಖಾತೆ ಅಭಿಯಾನಕ್ಕೆ ಜಿಪಂ. ಸಿಇಒ ಎಂ.ಎಸ್.ದಿವಾಕರ್ ಚಾಲನೆ

ಚಳ್ಳಕೆರೆ ತಾಲೂಕಿನ ಪರಶುರಾಂಪುರ. ದೊಡ್ಡಚೆಲ್ಲೂರು .ನಗರಂಗೆರೆ . ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮನೆ ಮನೆ ಬಾಗಿಲಿಗೆ ಇ.ಸ್ವತ್ತು ಖಾತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಜಿ ಪಂ ಸಿಇಒ ದಿವಾಕರ್,ಗ್ರಾಮ ಪಂಚಾಯತಿ ವ್ಯಾಪ್ತಿಯ ಆಸ್ತಿಗಳ ನೋಂದಣಿ ವೇಳೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ…

ಕಾಂಗ್ರೇಸ್ ಪಕ್ಷ ತೊರೆದು ಜೆಡಿಎಸ್ ಬಾವುಟ ಹಿಡಿದ ಹಲವು ಮುಖಂಡರು : ರಾಮಜೋಗಿಯಳ್ಳಿ ಪಕ್ಷ ಸೆರ್ಪಡೆ ಕಾರ್ಯಕ್ರಮ

ಚಳ್ಳಕೆರೆ : ರಾಜ್ಯದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತುಹೊಗಿದ್ದಾರೆ, 2023ರ ಚುನಾವಣೆಯಲ್ಲಿ ಈ ಬಾರಿ ಜೆಡಿಎಸ್ ಅಧಿಕಾರಿಕ್ಕೆ ಬರುವುದು ನಿಶ್ಚಿತ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ…

ಗ್ರಾಪಂ.ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿದ : ಜಿಪಂ ಸಿಇಒ ದಿವಾಕರ್

ಚಳ್ಳಕೆರೆ : ಗ್ರಾಮೀಣ ಜನರು ಎಲ್ಲೆಂದರಲ್ಲಿ ಕಸ ಬಿಸಾಡುವುದು ತಪ್ಪಬೇಕು, ಜನರು ಘನ ಮತ್ತು ದ್ರವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಗ್ರಾಮಗಳಲ್ಲಿ ಉಂಟಾಗುತ್ತಿರುವ ಅನೈರ್ಮಲ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕಿದೆ ಎಂದು ಜಿಪಂ ಸಿಇಒ ದಿವಾಕರ್ ಹೇಳಿದರು.ಅವರು…

ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆಗಿಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ…!!

ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆಗಿಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ…!! ಚಳ್ಳಕೆರೆ : ಬೆಳಂ ಬೆಳಿಗ್ಗೆ ರಸ್ತೆ ಗೀಳಿದ ನಗರಸಭೆ ಅಧಿಕಾರಿಗಳು, ವಾರ್ಡನ ಜನರ ಸಮಸ್ಯೆಗಳನ್ನು ಆಲಿಸುತ್ತಾ ಸ್ಥಳದಲ್ಲಿ ಪರಿಹಾರ ರೂಪಿಸುವ ಮಹತ್ವದ ಯೋಜನೆಗೆ…

ಸ್ಮಶಾನ ಜಾಗ ಅಕ್ರಮ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಕ್ರಮ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ

ಸ್ಮಶಾನ ಜಾಗ ಅಕ್ರಮ ಒತ್ತುವರಿದಾರರಿಗೆ ಕಟ್ಟುನಿಟ್ಟಿನ ಕ್ರಮ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ ಚಳ್ಳಕೆರೆ : ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ಸ್ಮಶಾನ ಜಾಗ ನೀಡಲು ಕಂದಾಯ ಇಲಾಖೆ ಕಳೆದ ಸುಮಾರು ವರ್ಷಗಳ ಹಿಂದೆ ಸರಕಾರದ ಆದೇಶದ ಮೂಲಕ‌ ಸ್ಮಶಾನ…

ತಾಲೂಕು ಹಂತದ ಕಲಿಕಾ ಹಬ್ಬಕ್ಕೆ : ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಾಲನೆ

ಚಳ್ಳಕೆರೆ : ಪ್ರಸ್ತುತ ಕಲಿಕಾ ಕಾರ್ಯಕ್ರಮಕ್ಕೆ ಪೂರಕವಾದ ಕಲಿಕಾ ಚೇತರಿಕೆ ಕಾರ್ಯಕ್ರಮವು ಶಿಕ್ಷಕರಿಗೆ ಹಾಗೂ ಚಟುವಟಿಕೆ ಆಧಾರಿತ ಪಾಲಕರಿಗೆ ಈ ತರಬೇತಿ ವರದಾನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು ಅವರು ನಗರದ ಪಾವಗಡ ರಸ್ತೆ ಹೊರವಲಯದಲ್ಲಿರುವ ಆದರ್ಶ…

ಆರಾಧ್ಯ ದೈವ ನಾಡಲ್ಲಿ ಇದೆಂತಹ ಕೃತ್ಯ…?

ರಾಮುದೊಡ್ಮನೆ ಚಳ್ಳಕೆರೆಚಳ್ಳಕೆರೆ : ಹಾಗೋ ಇಗೋ ಸಾವಿನ ಮನೆ ಸೇರುವ ಮೂಕ ಪ್ರಾಣಿಯ ನರಳಾಟ ಒಂದೇಡೆನರ ಭಕ್ಷರಕರ ಖರೀದಿ ಇನ್ನೋದೆಡೆ ಇಂತಹ ಮನಕಲುಕುವ ದೃಶ್ಯವನ್ನು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿ ಕಾಣಬಹುದುಹೌದು ನಿಜಕ್ಕೂ ಶೋಚನೀಯ ಇಂತಹ ಪರಿಸ್ಥಿತಿ ಯಾವ ಶತ್ರುವಿಗೂ ಬೇಡ…

error: Content is protected !!