ಚಿತ್ರದುರ್ಗ: ಮ್ಯೂಸಿಯಂ ಕೆಲಸ ವೀಕ್ಷಿಸಿದಜಿಲ್ಲಾಧಿಕಾರಿ
ಚಿತ್ರದುರ್ಗ: ಮ್ಯೂಸಿಯಂ ಕೆಲಸ ವೀಕ್ಷಿಸಿದಜಿಲ್ಲಾಧಿಕಾರಿರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪಅವರ ಚಿತ್ರದುರ್ಗದ ಮನೆಯನ್ನು ಸರ್ಕಾರ ಮ್ಯೂಸಿಯಂ ಆಗಿಪರಿವರ್ತಿಸಲು ನಿರ್ಧರಿಸಿದೆ. ‘ಶ್ವೇತಭವನ’ವೆಂದೇ ಕರೆಯಲ್ಪಡುವಈ ಮನೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಇದನ್ನು ನಿರ್ಮಿತಿಕೇಂದ್ರ ಮತ್ತು ಭಾರತೀಯ ಪುರಾತತ್ವ ಇಲಾಖೆ ಜಂಟಿಯಾಗಿನಡೆಸುತ್ತಿವೆ. ಕಾಮಗಾರಿಯ ಗುಣಮಟ್ಟವನ್ನು…
