Category: News Flash

ಆಟೋ ಚಾಲಕನ ಘಟನೆಗೆ ಸ್ಪಷ್ಟನೆ ನೀಡಿದ ಎಸ್ಪಿ

. ಚಿತ್ರದುರ್ಗದಲ್ಲಿ ಆಟೋ ಚಾಲಕರಿಗೆಪೋಲೀಸ್ ಕಿರಿಕಿರಿ ಉಂಟುಮಾಡುತ್ತಿದ್ದಾರೆ, ಇನ್ನೂ ಸುಖಾ ಸುಮ್ಮನೆ ರಸ್ತೆಯಲ್ಲಿ ಥಳಿಸುತ್ತಾರೆ ಎಂದು ಆರೋಪಿಸಿ,ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಆಟೋ ಚಾಲಕ ತಿಪ್ಪೇಸ್ವಾಮಿ ಹಾಗೂ ಕುಟುಂಬಕ್ಕೆ ಪರಿಹಾರನೀಡಬೇಕೆಂದು ಆಗ್ರಹಿಸಿ, ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿಸಾವಿರಾರು ಆಟೋ ಚಾಲಕರು…

ಎನ್. ಮಹದೇವಪುರ ಗ್ರಾ.ಪಂ.ಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಹಾಗೂ ಗ್ರಾಮಸ್ಥರಿಗೆ ಸಲಹೆ

ಎನ್. ಮಹದೇವಪುರ ಗ್ರಾ.ಪಂ.ಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ: ಅಧ್ಯಕ್ಷ ಬಿ. ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗೆ ಹಾಗೂ ಗ್ರಾಮಸ್ಥರಿಗೆ ಸಲಹೆ. ನಾಯಕನಹಟ್ಟಿ:: ಗ್ರಾಮೀಣ ಪ್ರದೇಶದ ಬಡ ಜನರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆಯನ್ನು ಜಾರಿಗೆ ತಂದಿದೆ…

ಅದ್ದೂರಿಯಾಗಿ ನಡೆದ ಚಿಕ್ಕ ಕಾರ್ತಿಕೋತ್ಸವ ರಥೋತ್ಸವ.

ಅದ್ದೂರಿಯಾಗಿ ನಡೆದ ಚಿಕ್ಕ ಕಾರ್ತಿಕೋತ್ಸವ ರಥೋತ್ಸವ. ನಾಯಕನಹಟ್ಟಿ: ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವರ ಕಾರ್ತಿಕೋತ್ಸವದ ಪ್ರಯುಕ್ತ ಸಂಭ್ರಮ ಹಾಗೂ ಸಡಗರದಿಂದ ಚಿಕ್ಕ ರಥೋತ್ಸವ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ಉತ್ಸವ ಮೂರ್ತಿಗೆ ಚಿನ್ನದ ಕಿರೀಟ, ಚಿನ್ನದ ಸರ ತೊಡಿಸಲಾಗಿತ್ತು. ಮೂರ್ತಿಯನ್ನು…

ಚಳ್ಳಕೆರೆ : ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸ್ ರು ಕೆಲವೆ ದಿನಗಳಲ್ಲಿ ಕದ್ದ ಮಾಲು ಸಮೇತ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಳ್ಳಕೆರೆ : ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸ್ ರು ಕೆಲವೆ ದಿನಗಳಲ್ಲಿ ಕದ್ದ ಮಾಲು ಸಮೇತ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಳ್ಳಕೆರೆ ಟೌನ್ಸತ್ ಉಪಾಸಿ ನಗರ ಆದರ್ಶ ಶಾಲೆಯ ಹಿಂಭಾಗ ಅಗ್ನಿ ಶಾಮಕ ಇಲಾಖೆಯ ನಿವೃತ್ತ ನೌಕರರಾದ ಜಯಣ್ಣ ರವರ…

ಚಳ್ಳಕೆರೆ: ಜೀವ ಕೈಲಿಡಿದು ನೇತಾಡುತ್ತಾ ಓಡಾಡುವವಿದ್ಯಾರ್ಥಿಗಳು

ಚಳ್ಳಕೆರೆ: ಜೀವ ಕೈಲಿಡಿದು ನೇತಾಡುತ್ತಾ ಓಡಾಡುವವಿದ್ಯಾರ್ಥಿಗಳುಚಳ್ಳಕೆರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೀವಕೈಯಲ್ಲಿಡಿದು ಬಸ್ ಬಾಗಿಲ ಬಳಿ ನೇತಾಡಿಕೊಂಡು ಪ್ರಯಾಣಿಸುವವಿಡಿಯೋ ವೈರಲ್ ಆಗಿದೆ. ಓಬಳಾಪುರದಿಂದ ಚಳ್ಳಕೆರೆವರೆಗೆ,ಹಾಗೂ ಚಳ್ಳಕೆರೆ-ಚಿತ್ರದುರ್ಗ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರತಿದಿನಇಂತಹ ದುಸ್ತರ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಸೂಕ್ತಬಸ್ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು,ಅಧಿಕಾರಿಗಳು…

ಚಿತ್ರದುರ್ಗ: ಗುಡ್ಡದಲ್ಲಿ ಅಂಗನವಾಡಿ ಆತಂಕದಲ್ಲಿಗರ್ಭಿಣಿಯರು ಮಕ್ಕಳು

ಚಿತ್ರದುರ್ಗ: ಗುಡ್ಡದಲ್ಲಿ ಅಂಗನವಾಡಿ ಆತಂಕದಲ್ಲಿಗರ್ಭಿಣಿಯರು ಮಕ್ಕಳುಚಿತ್ರದುರ್ಗದ ಬಸವನಗುಡಿ ಅಂಗನವಾಡಿ ಕೇಂದ್ರವು ಗುಡ್ಡದಪ್ರದೇಶದಲ್ಲಿರುವುದರಿಂದ ಮಕ್ಕಳು ಮತ್ತು ಗರ್ಭಿಣಿಯರು ಪ್ರತಿದಿನಓಡಾಡಲು ತೊಂದರೆ ಎದುರಿಸುತ್ತಿದ್ದಾರೆ. ರಸ್ತೆ ಸರಿಯಿಲ್ಲ, ಸ್ವಚ್ಛತೆಇಲ್ಲ, ಚರಂಡಿ ಹಾಳಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದು,ಮಕ್ಕಳು ಅಂಗನವಾಡಿಗೆ ಹೋಗಿ ಬರುವವರೆಗೆ ಪೋಷಕರುಆತಂಕದಲ್ಲಿದ್ದಾರೆ. ಈ ಅವ್ಯವಸ್ಥೆಯಿಂದಾಗಿ ಅಂಗನವಾಡಿಗೆತೆರಳುವವರು…

ಚಳ್ಳಕೆರೆ: ಅಕ್ರಮ ಗಣಿಗಾರಿಕೆ ಮಾಡೋರ ವಿರುದ್ಧಕ್ರಮ ಜರುಗಿಸಿ

ಚಳ್ಳಕೆರೆ: ಅಕ್ರಮ ಗಣಿಗಾರಿಕೆ ಮಾಡೋರ ವಿರುದ್ಧಕ್ರಮ ಜರುಗಿಸಿಚಳ್ಳಕೆರೆ ಗ್ರಾಮದ ಸರ್ವೆ ನಂ: 260ರಲ್ಲಿರುವ ಬಂಡೆಯನ್ನುಅಕ್ರಮವಾಗಿ ಗಣಿಗಾರಿಕೆ ಅಥವಾ ಬ್ಲಾಸ್ಟ ಮಾಡುತ್ತಿರುವವರವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತಹಿಂದೂ ಮಹಾಸಭಾದ ತಾಲೂಕು ಅಧ್ಯಕ್ಷೆ ಗೀತಾ ಗೋವಿಂದರಾಜು ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿಮಾತನಾಡಿದ ಅವರು,…

ಚಿತ್ರದುರ್ಗ: ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ: ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆಚಿತ್ರದುರ್ಗದಲ್ಲಿಂದು, ನಿವೇಶನ ರಹಿತ ಕುಟುಂಬಗಳಿಗೆಸರ್ಕಾರಿ ಭೂಮಿ ಗುರುತಿಸಿ, ವಾಜಪೇಯಿ ನಗರ ನಿವೇಶನಯೋಜನೆಯಡಿಯಲ್ಲಿ ನಿವೇಶನ ಮಂಜೂರಾತಿ ನೀಡಬೇಕೆಂದುಆಗ್ರಹಿಸಿ ಸ್ಲಂ ಜನರ ಸಂಘಟನೆಯಿಂದ ಪ್ರತಿಭಟನೆನಡೆಸಲಾಯಿತು. ಚಿತ್ರದುರ್ಗದ ಪ್ರವಾಸಿ ಮಂದಿರದಿಂದಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ ಸಂಘಟನೆಯು,ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ…

ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕು

ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕುಚಿತ್ರದುರ್ಗದ ನಿವಾಸಿ ಜ್ಯೋತಿ ಅವರು ದ್ವಿಚಕ್ರ ವಾಹನ ಸವಾರರಿಗೆಹೆಮ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡಿದ್ದಾರೆ.ಕುಟುಂಬಕ್ಕಾಗಿ ಬದುಕಲು ಹೆಲ್ಮಟ್ ಧರಿಸುವುದು ಅತ್ಯಗತ್ಯಎಂದು ಅವರು ಹೇಳಿದ್ದಾರೆ. ಲೋಕಲ್ ಆಪ್ ಜೊತೆ ಮಾತನಾಡಿದಅವರು, ಟ್ರಾಫಿಕ್ ನಿಯಮಗಳ ಬಗ್ಗೆ ಎಲ್ಲರಿಗೂ ಅರಿವುಮೂಡಿಸುವುದು ಮುಖ್ಯ…

ಚಳ್ಳಕೆರೆ : ಹಗಲು ವೇಳೆಯಲ್ಲಿ ಗುಜರಿ ವ್ಯಾಪಾರಿಯ ವೇಷದಲ್ಲಿ ಒಂಟಿ‌ಮನೆ, ಬೀಗ ಹಾಕಿದ ಮನೆ ಹಾಗೂ ಸೆಕ್ಯುರಿಟಿ ಇಲ್ಲದ ಮನೆಗಳನ್ನು ನೋಡಿಕೊಂಡು, ರಾತ್ರಿ ವೇಳೆ ಕಳ್ಳತನ ಮಾಡುವ ಗ್ಯಾಂಗ್ ಚಳ್ಳಕೆರೆ ನಗರದಲ್ಲಿ ಕಂಡು ಬಂದಿದೆ.

ಚಳ್ಳಕೆರೆ : ಹಗಲು ವೇಳೆಯಲ್ಲಿ ಗುಜರಿ ವ್ಯಾಪಾರಿಯ ವೇಷದಲ್ಲಿ ಒಂಟಿ‌ಮನೆ, ಬೀಗ ಹಾಕಿದ ಮನೆ ಹಾಗೂ ಸೆಕ್ಯುರಿಟಿ ಇಲ್ಲದ ಮನೆಗಳನ್ನು ನೋಡಿಕೊಂಡು, ರಾತ್ರಿ ವೇಳೆ ಕಳ್ಳತನ ಮಾಡುವ ಗ್ಯಾಂಗ್ ಚಳ್ಳಕೆರೆ ನಗರದಲ್ಲಿ ಕಂಡು ಬಂದಿದೆ. ಚಳ್ಳಕೆರೆ ನಗರದ ಮದಕರಿ ನಗರದಲ್ಲಿ ಹಗಲು‌…

error: Content is protected !!