ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಕನ್ನೇಶ್ವರ ಶ್ರೀ ಮಂಠದಲ್ಲಿ 2025ನೇ ಹೊಸ ವರ್ಷದ ನೂತನ ಆಚರಣೆಗೆ ಶ್ರೀಮಠದಲ್ಲಿ 2025 ರ ಸಂಖ್ಯೆಯನ್ನು ದೀಪಗಳ ಮೂಲಕ ಹಾಗೂ ಹೂವಿನ ಚಿತ್ತಾರದ ಮೂಲಕ ಬಿಡಿಸಿ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 2025ನ್ನು ಬರಮಾಡಿಕೊಳ್ಳುವ ಮೂಲಕ ಶ್ರೀಮಠ ಸಾಕ್ಷಿಕರಿಸಿದೆ.
ಚಳ್ಳಕೆರೆ : ತಾಲೂಕಿನ ದೊಡ್ಡೇರಿ ಕನ್ನೇಶ್ವರ ಶ್ರೀ ಮಂಠದಲ್ಲಿ 2025ನೇ ಹೊಸ ವರ್ಷದ ನೂತನ ಆಚರಣೆಗೆ ಶ್ರೀಮಠದಲ್ಲಿ 2025 ರ ಸಂಖ್ಯೆಯನ್ನು ದೀಪಗಳ ಮೂಲಕ ಹಾಗೂ ಹೂವಿನ ಚಿತ್ತಾರದ ಮೂಲಕ ಬಿಡಿಸಿ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 2025ನ್ನು ಬರಮಾಡಿಕೊಳ್ಳುವ ಮೂಲಕ…
