ಚಳ್ಳಕೆರೆ :
ಚಿತ್ರದುರ್ಗ: ದೇಶ ರಕ್ಷಣೆಯ ಬಗ್ಗೆ ನಾವು ಚಿಂತನೆ
ಮಾಡಬೇಕು
ದೇಶವನ್ನು ಮುನ್ನೆಡೆಸಲು ದಲಿತರು ಸೇರಿದಂತೆ ಮುಸ್ಲಿಂ ರು
ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂದು ಕಾಂಗ್ರೆಸ್
ಮುಖಂಡ ಆರ್ ಕೆ ಸರ್ದಾರ್ ಹೇಳಿದರು.
ಚಿತ್ರದುರ್ಗದಲ್ಲಿ
ಸೋಮವಾರ ಲೋಕಲ್ ಆಪ್ ನೊಂದಿಗೆ ಮಾತಾಡಿ,
ಬಿಜೆಪಿಯಂತವರಿಂದ ರಕ್ಷಿಸಲು ದೇಶದ ಪರವಾಗಿ ಚಿಂತನೆ
ಮಾಡಬೇಕು.
ಇಂತಹ ಪ್ರಜ್ಞೆ ನಮ್ಮಲ್ಲಿ ಬರಬೇಕು. ದೇಶವನ್ನು
ಹಾಳು ಮಾಡುವಂತವರ ಕೈಗೆ ದೇಶವನ್ನು ಕೊಟ್ಟಿದ್ದೇವೆ. ಇವರು
ದೇಶವನ್ನು ಉದ್ಧಾರ ಮಾಡುವ ಜಾಗದಲ್ಲಿ ಒಡೆದು ಆಳುವ ಕೆಲಸ
ಮಾಡುತ್ತಿದ್ದಾರೆ ಎಂದರು.