ಚಿತ್ರದುರ್ಗ: ಅಮಿತ್ ಶಾರನ್ನು ವಜಾಗೊಳಿಸಿಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದವಜಾಗೊಳಿಸುಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ಪಕ್ಷದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆನಡೆಸಿದರು.
ಚಳ್ಳಕೆರೆ : ಚಿತ್ರದುರ್ಗ: ಅಮಿತ್ ಶಾರನ್ನು ವಜಾಗೊಳಿಸಿಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂಪುಟದಿಂದವಜಾಗೊಳಿಸುಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ಪಕ್ಷದ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಬುಧವಾರ ಪ್ರತಿಭಟನೆನಡೆಸಿದರು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ವೃತ್ತದವರೆಗೆಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರುಅಮಿತ್ ಶಾ ವಿರುದ್ದ ಘೋಷಣೆ ಹಾಕಿದರು.…
