ಪ್ರತಿಷ್ಠಿತ ಆದರ್ಶ ವಿದ್ಯಾಲಯಕ್ಕೆ ಶೇ.100ರಷ್ಟು ಫಲಿತಾಂಶ : ಶಿಕ್ಷಕರ ಕಾರ್ಯಕ್ಕೆ ಪೋಷಕರ ಮೆಚ್ಚುಗೆ
ಚಳ್ಳಕೆರೆ ನ್ಯೂಸ್ : ಪ್ರಸಕ್ತ ವರ್ಷದಪ್ರತಿಷ್ಠಿತ ಶಾಲೆಗಳು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯೇ ಸಾಕ್ಷಿಯಾಗಿದ್ದಾಳೆ. ಅಂತೆಯೇ ಇತ್ತೀಚೆಗಷ್ಟೇಪ್ರಕಟಗೊಂಡ ಎಸ್ ಎಸ್ ಎಲ್ಸಿ ಫಲಿತಾಂಶದಲ್ಲಿ ತಾಲೂಕಿನಆದರ್ಶ ವಿದ್ಯಾಲಯದಎಲ್ಲಾ ವಿದ್ಯಾರ್ಥಿಗಳುಉತ್ತೀರ್ಣವಾಗುವ ಮೂಲಕಶೇ.100…
