ಸ್ವಾಮಿ ನಮ್ಮ ಊರಿಗೆ ದಾರಿ ಬಿಡಿಸಿಕೊಡಿ : ಕಸ್ತೂರಿ ತಿಮ್ಮಣ್ಣನಹಳ್ಳಿ ಗ್ರಾಮಸ್ಥರ ಅಳಲು
ಚಳ್ಳಕೆರೆ : ಕಳೆದ ಹಲವಾರು ವರ್ಷಗಳಿಂದ ಈದೇ ದಾರಿಯಿಲ್ಲಿ ಗ್ರಾಮದ ಸಾರ್ವಜನಿಕರು ಓಡಾಡುತ್ತಿದ್ದೆವೆ ಆದರೆ ಈಗ ಏಕಾ ಏಕಿ ದಾರಿ ಬಂದ ಮಾಡಿದರೆ ನಾವು ಹೇಗೆ ಓಡಾಡೋದು ಎಂದು ತಹಶೀಲ್ದಾರ್ ಬಳಿ ಗ್ರಾಮದ ಸಾರ್ವ ಜನಿಕರು ಅಳಲು ತೋಡಿಕೊಂಡರು.ಹೌದು ಚಳ್ಳಕೆರೆ ತಾಲೂಕಿನ…
