ದುಬಾರಿ ಶುಲ್ಕದಿಂದ ಬಡ ಮಕ್ಕಳು ಶಿಕ್ಷಣವಂಚಿತರಾಗುತ್ತಿದ್ದಾರೆ
ಚಳ್ಳಕೆರೆ ನ್ಯೂಸ್ : ದುಬಾರಿ ಶುಲ್ಕದಿಂದ ಬಡ ಮಕ್ಕಳು ಶಿಕ್ಷಣವಂಚಿತರಾಗುತ್ತಿದ್ದಾರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ಶುಲ್ಕವನ್ನು ಶೇಕಡ 20ರಷ್ಟುಏರಿಕೆ ಮಾಡುತ್ತಿವೆ ಎಂದು ಆಮ್ ಆದ್ಮ ಪಕ್ಷದ ಜಿಲ್ಲಾ ಘಟಕದಅಧ್ಯಕ್ಷ. ಬಿ ಇ ಜಗದೀಶ್ ಆರೋಪಿದರು. ಅವರು ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ…
