ಮಂಡ್ಯ : ಹತ್ಯಚಾರ ಎಸಗಿ ಕೊಲೆಮಾಡಿದ ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯಿಸಿ : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಮಂಡ್ಯ : ಹತ್ಯಚಾರ ಎಸಗಿ ಕೊಲೆಮಾಡಿದ ಆರೋಪಿಗೆ ಗಲ್ಲುಶಿಕ್ಷೆಗೆ ಒತ್ತಾಯಿಸಿ : ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ಮಂಡ್ಯ : ರಾಜ್ಯದಲ್ಲಿ ಸರಕಾರದ ವೈಪಲ್ಯವೋ, ಅಥಾವಾ ಪೊಲೀಸ್ ಇಲಾಖೆಯ ನಿರ್ಲ್ಯಕ್ಷವೋ ಗೊತ್ತಿಲ್ಲ… ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಹತ್ಯಚಾರಗಳು ನಡೆಯುತ್ತಿವೆ ಇದಕ್ಕೆ…
ವಿದ್ಯುತ್ ತಗಲಿ 27 ವರ್ಷದ ಯುವಕ ಸಾವು
ವಿದ್ಯುತ್ ತಗಲಿ 27 ವರ್ಷದ ಯುವಕ ಸಾವುಮುಗಿಲುಮಟ್ಟಿದ ಕುಟುಂಬಸ್ಥರ ಆಕ್ರಂದನಚಳ್ಳಕೆರೆ ತಾಲೂಕಿನ ಎನ್ ಮಹದೇವಪುರ ಗ್ರಾಮದ ಈಶ್ವರ್‌ಪ್ರಸಾದ್ ಎಂಬುವವರು ತೋಟದಲ್ಲಿ ಮೋಟಾರ್ ಸ್ಟಾರ್ಟ ಮಾಡುವ ವೇಳೆ ವಿದ್ಯುತ್ ತಗಲಿ ಯುವಕ ಸಾವನ್ನಪ್ಪಿರುವ ಘಟನೆ ಜರುಗಿದೆ.ತೋಟದಲ್ಲಿ ಇತ್ತಲಿನಲ್ಲಿ ವಿದ್ಯುತ್ ವೈರ್‌ಗಳು ಡಾಮೆಜ್ ನಿಂದ…
ಶ್ರೀರಾಮಾಯಣ ಮಹಾಕಾವ್ಯ ಮನುಷ್ಯನ ಬದುಕಿನ ದಾರಿದೀಪ : ತಹಶಿಲ್ದಾರ್ ಎನ್.ರಘುಮೂರ್ತಿ
ಶ್ರೀರಾಮಾಯಣ ಮಹಾಕಾವ್ಯ ಮನುಷ್ಯನ ಬದುಕಿನ ದಾರಿದೀಪ : ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ ತಾಲೂಕಿನ ಗಾಜ್ಜುಗಾನಹಳ್ಳಿ ಗ್ರಾಮದಲ್ಲಿ ನಾಯಕ ಸಮುದಾಯದಿಂದ ಆಮ್ಮಿಕೊಂಡ ಶ್ರಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಶ್ರೀ ರಾಮಾಯಣ ಮಹಾ ಕಾವ್ಯದಲ್ಲಿ ಅತ್ಯುನ್ನತವಾದಂತ ಮಾನವೀಯ ಪ್ರೀತಿ, ದ್ವೇಷ…
ಚಳ್ಳಕೆರೆ : ಬೆಳೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ
ಚಳ್ಳಕೆರೆ : ಬೆಳೆ ಪರಿಹಾರಕ್ಕಾಗಿ ರಸ್ತೆ ತಡೆದು ಪ್ರತಿಭಟನೆ ಚಳ್ಳಕೆರೆ : ಬೆಳೆಗಳು ಅತಿವೃಷ್ಠಿ-ಅನಾವೃಷ್ಠಿಗೆ ಸಿಲುಕಿ ಬೆಳೆ ನಷ್ಟದಿಂದ ಸಾಲದ ಸುಳಿಗೆ ಸಿಲುಕಿದ ಬೆನ್ನಲ್ಲೇ ಈ ಬಾರಿಯೂ ಕೂಡ ಬೆಳೆನಷ್ಟ ಪರಿಹಾರ ಘೊಷಣೆ ಮಾಡಬೇಕು ಎಂದು ಅಖಂಡ ಕರ್ನಾಟಕ ರಾಜ್ಯ ರೈತ…
ಗ್ರಾಮ ವಾಸ್ತವ್ಯ ನೆಪಮಾತ್ರಕ್ಕೆ ಆಗದಿರಲಿ : ಶಾಸಕ ಟಿ. ರಘುಮೂರ್ತಿ
ಗ್ರಾಮವಾಸ್ತವ್ಯ ನೆಪಮಾತ್ರಕ್ಕೆ ಆಗದಿರಲಿ : ಶಾಸಕಟಿ.ರಘುಮೂರ್ತಿ ಚಳ್ಳಕೆರೆ : ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಕೆಲವು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಜಾಲವೃತವಾಗಿ ಜನರು ಸಂತ್ರಸ್ತರಾಗಿದ್ದಾರೆ ಅವರಿಗೆ ಅಧಿಕಾರಿಗಳು ಸ್ಥಳದಲ್ಲಿದ್ದು ಆಶ್ರಯ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.…
ಚಳ್ಳಕೆರೆ :ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೃದ್ದ : ಸ್ಥಳೀಯರಿಂದ ರಕ್ಷಣೆ
ಚಳ್ಳಕೆರೆ :ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ವೃದ್ದ : ಸ್ಥಳೀಯರಿಂದ ರಕ್ಷಣೆರಾಜಕಾಲುವೆ ದುರಸ್ಥಿ ಕಾರ್ಯ ಯಾವಾಗಅಜ್ಜನಗುಡಿ ಕೆರೆಕೊಡಿ ನೀರು ನಗರದೊಳಗೆರಸ್ತೆ ಸಂಚಾರ ಬಂದ್ : ವಾಹನ ಸಾವಾರರ ಪರದಾಟರಾಮುದೊಡ್ಮನೆಚಳ್ಳಕೆರೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವರಣರಾಯನಿಗೆ ಬಯಲು ಸೀಮೆಯ ಹಳ್ಳ ಕೊಳ್ಳಗಳು ಭರ್ತಿಯಾಗಿ…
ಸೇವೆ ನೀಡದ ಗ್ಯಾಸ್ ಏಜಿನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶ
ಸೇವೆ ನೀಡದ ಗ್ಯಾಸ್ ಏಜಿನ್ಸಿಗಳ ವಿರುದ್ಧ ಗ್ರಾಹಕರ ಆಕ್ರೋಶಚಳ್ಳಕೆರೆ : ವಿದ್ಯುತ್ ಇಲ್ಲ, ಸರ್ವರ್ ಇಲ್ಲ ಎಂದು ನಿತ್ಯವೂ ಸಬೂಬು ಹೇಳುತ್ತಾ ಸಾರ್ವಜನಿಕರನ್ನು ಕಚೇರಿಗಳತ್ತ ಅಲೆದಾಡಿಸುವುದು ಕೆಲವು ಏಜಿನ್ಸಿಗಳ ಕಾರ್ಯವೈಖರಿ ಮಾಮೂಲಾಗಿದೆ, ದಿನದ ಇಪ್ಪತ್ತುನಾಲ್ಕು ಗಂಟೆಗಳ ಕಾಲ ಸೇವೆ ಲಭ್ಯ ಎನ್ನುವ…
ವಿಶ್ವಕರ್ಮ ಕಮ್ಮಾರರ ಬದುಕಿನ ಕಷ್ಟವನ್ನು ಆಲಿಸಿದ ರಾಹುಲ್…
ವಿಶ್ವಕರ್ಮ ಕಮ್ಮಾರರ ಬದುಕಿನ ಕಷ್ಟವನ್ನು ಆಲಿಸಿದ ರಾಹುಲ್… ಚಳ್ಳಕೆರೆ : ಬಾರತ್ ಜೋಡೋ ಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಯು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿಕೆರೆ ಗ್ರಾಮಕ್ಕೆ ಅ.13 ನೇ ತಾರೀಖಿನಂದು ಆಗಮಿಸಿದ ಸಂಧರ್ಭದಲ್ಲಿ ಸ್ಥಳಿಯ ನಿವಾಸಿಗಳು ವಿಶ್ವಕರ್ಮ ಕಮ್ಮಾರಿಕೆ…
ಗೌರಸಮುದ್ರ ಗ್ರಾಪಂ.ಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆ
ಗೌರಸಮುದ್ರ ಗ್ರಾಪಂ.ಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆಚಳ್ಳಕೆರೆ : ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯತಿಯಲ್ಲಿ ಇಂದು ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು,ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಬಸವರಾಜ್, ಈಡೀ ವಿಶ್ವದಲ್ಲಿ…
ಜಾನುವಾರಗಳಲ್ಲಿ ಚರ್ಮಗಂಟು ರೋಗ : ಪಶು ಇಲಾಖೆಯಿಂದ ಸೂಕ್ತ ಚಿಕಿತ್ಸೆ
ಜಾನುವಾರಗಳಲ್ಲಿ ಚರ್ಮಗಂಟು ರೋಗ : ಪಶು ಇಲಾಖೆಯಿಂದ ಸೂಕ್ತ ಚಿಕಿತ್ಸೆಚಳ್ಳಕೆರೆ: ವೈರಸ್ ನಿಂದ ಹರಡುವ ಚರ್ಮದ ಖಾಯಿಲೆ ಜಾನುವಾರುಗಳನ್ನು ಬಾಧಿಸುತ್ತದೆ ಇದರಿಂದ ಗ್ರಾಮೀಣ ಪ್ರದೇಶದ ರೈತರು ಜಾನುವಾರುಗಳಿಗೆ ರೋಗದ ಲಕ್ಷಣ ಕಂಡುವ ಬಂದರೆ ಮುಂಜಾಗ್ರತ ಕ್ರಮವಾಗಿ ಲಸಿಕೆ ಪಡೆಯಬೇಕು ಎಂದು ಪಶುವೈಧ್ಯಾಧಿಖಾರಿ…
