ಜಾನುವಾರಗಳಲ್ಲಿ ಚರ್ಮಗಂಟು ರೋಗ : ಪಶು ಇಲಾಖೆಯಿಂದ ಸೂಕ್ತ ಚಿಕಿತ್ಸೆ
ಜಾನುವಾರಗಳಲ್ಲಿ ಚರ್ಮಗಂಟು ರೋಗ : ಪಶು ಇಲಾಖೆಯಿಂದ ಸೂಕ್ತ ಚಿಕಿತ್ಸೆಚಳ್ಳಕೆರೆ: ವೈರಸ್ ನಿಂದ ಹರಡುವ ಚರ್ಮದ ಖಾಯಿಲೆ ಜಾನುವಾರುಗಳನ್ನು ಬಾಧಿಸುತ್ತದೆ ಇದರಿಂದ ಗ್ರಾಮೀಣ ಪ್ರದೇಶದ ರೈತರು ಜಾನುವಾರುಗಳಿಗೆ ರೋಗದ ಲಕ್ಷಣ ಕಂಡುವ ಬಂದರೆ ಮುಂಜಾಗ್ರತ ಕ್ರಮವಾಗಿ ಲಸಿಕೆ ಪಡೆಯಬೇಕು ಎಂದು ಪಶುವೈಧ್ಯಾಧಿಖಾರಿ…
ಪರಶುರಾಮಪುರ ಹೋಬಳಿಯ ವಿವಿದೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡ ಎಂಎಸ್.ಜಯರಾA ಸಮಾಲೋಚನಾ ಸಭೆ
ಪರಶುರಾಮಪುರ ಹೋಬಳಿಯ ವಿವಿದೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಬಿಜೆಪಿ ಮುಖಂಡ ಎಂಎಸ್.ಜಯರಾA ಸಮಾಲೋಚನಾ ಸಭೆರಾಷ್ಟç ಮತ್ತು ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಮಂಡಲ, ಬೂತ್ ಸಮಿತಿ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಬಿಜೆಪಿಗೆ ಹೆಚ್ಚು ಬೆಂಬಲಿಸುವ ಕೆಲಸ ಮಾಡಬೇಕು…
ಪ್ರಗತಿಪರ ರೈತ ದಯಾನಂದಮೂರ್ತಿ ತೋಟಕ್ಕೆ ವಿದೇಶದ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನ
ಪ್ರಗತಿಪರ ರೈತ ದಯಾನಂದಮೂರ್ತಿ ತೋಟಕ್ಕೆ ವಿದೇಶದ ವಿದ್ಯಾರ್ಥಿಗಳಿಂದ ಕೃಷಿ ಅಧ್ಯಯನಚಳ್ಳಕೆರೆ : ಕೇವಲ ಒಂದೂವರೆ ಇಂಚು ನೀರಿನಲ್ಲಿ ಸುಮಾರು ಹತ್ತು ಎಕರೆ ಭೂಮಿಯಲ್ಲಿ ಬೆಳೆ ಬೆಳೆಯುವುದು ಕಷ್ಟ ಸಾದ್ಯ ಆದರೆ ಪ್ರಗತಿ ಪರ ರೈತನಾದ ಆರ್.ಎ.ದಯಾನಂದ ಮೂರ್ತಿ ಅತೀ ಕಡಿಮೆ ನೀರಿನಲ್ಲಿ…
ಅಂಬೇಡ್ಕರ್ ಬೌಧ್ಧಧರ್ಮ ಸ್ವೀಕರಿಸಿದ ಅ.14 ಸುದೀನ : ಬಿ.ಪಿ.ಪ್ರಕಾಶ್‌ಮೂರ್ತಿ
ಅಂಬೇಡ್ಕರ್ ಬೌಧ್ಧಧರ್ಮ ಸ್ವೀಕರಿಸಿದ ಸುದೀನ ಈದಿನ : ಬಿ.ಪಿ.ಪ್ರಕಾಶ್‌ಮೂರ್ತಿ ಚಳ್ಳಕೆರೆ : ಹಿಂದೂ ಧರ್ಮವನ್ನು ತ್ಯಜಿಸಿ ಮೂಲ ಧರ್ಮವಾದ ಬೌದ್ದ ಧರ್ಮಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮರಳಿದ ಈ ಸುದೀನ ನಾವೆಲ್ಲ ಆಚರಿಸಬೇಕಿದೆ ಎಂದು ಮಾಜಿ ಜಿಪಂ.ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ ಹೇಳಿದ್ದಾರೆ.ಅವರು ನಗರದ ಅಂಬೇಡ್ಕರ್ ವೃತ್ತದಲ್ಲಿ…
ಚಳ್ಳಕೆರೆಯಲ್ಲಿ ಮದಕರಿ ನಾಯಕ ಜಯಂತಿ ಆಚರಣೆ : ವಿವಿಧ ಗಣ್ಯರು ಬಾಗಿ
ಚಳ್ಳಕೆರೆಯಲ್ಲಿ ಮದಕರಿ ನಾಯಕ ಜಯಂತಿ ಆಚರಣೆ : ವಿವಿಧ ಗಣ್ಯರು ಬಾಗಿ ಚಳ್ಳಕೆರೆ : ಕಾಮಗೇತಿ ವಂಶಕ್ಕೆ ಸೇರಿದ ಚಿತ್ರದುರ್ಗದ ಸಂಸ್ಥಾನದ ದೊರೆ ಚಿತ್ರನಾಯಕನು, ಮದಿಸಿದ ಆನೆಯನ್ನು ಪಳಗಿಸಿದ್ದರಿಂದ ಅವರಿಗೆ ಮದಕರಿ ಎಂಬ ಬಿರುದು ಬಂತು ಎಂದು ಇತಿಹಾಸ ಹೇಳುತ್ತದೆ ಎಂದು…
ಅ.15ರಂದು ದೊಡ್ಡೆರಿ ಗ್ರಾಮದಲ್ಲಿಗ್ರಾಮ ವಾಸ್ತವ್ಯ : ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿಕೆ
ಅ.15ರಂದು ದೊಡ್ಡೆರಿ ಗ್ರಾಮದಲ್ಲಿಗ್ರಾಮ ವಾಸ್ತವ್ಯ : ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿಕೆ ಚಳ್ಳಕೆರೆ : ತಾಲ್ಲೂಕಿನ ದೊಡ್ಡೆರಿಗ್ರಾಮದಲ್ಲಿ ಇದೇ ಅಕ್ಟೋಬರ್ 15ರಂದು ತಹಶಿಲ್ದಾರ್ ಎನ್.ರಘುಮೂರ್ತಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಹೂಡಿಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ. ಆದ್ದರಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು…
ಚಳ್ಳಕೆರೆಯಲ್ಲಿ ಅ.15 ಪವರ್ ಕಟ್ ಸಹಕರಿಸಲು : ಬೆವಿಕಂ.ಅಧಿಕಾರಿ ರಾಜಣ್ಣ ಮನವಿ
ಚಳ್ಳಕೆರೆಯಲ್ಲಿ ಅ.15 ಪವರ್ ಕಟ್ ಸಹಕರಿಸಲು : ಬೆವಿಕಂ.ಅಧಿಕಾರಿ ರಾಜಣ್ಣ ಮನವಿ ಚಳ್ಳಕೆರೆ : ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆಯಿಂದವಿದ್ಯುತ್ ಸರಬರಾಜಾಗುವ…
ಕಾಯಕ ಯೋಗಿ ಹುಂಡಿಯಲ್ಲಿ 45 ಲಕ್ಷ 63 ಸಾವಿರ ಭಕ್ತಾದಿಗಳ ಕಾಣಿಕೆ : ತಹಶಿಲ್ದಾರ್ ಎನ್.ರಘುಮೂರ್ತಿ
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಹೆಚ್ ಗಂಗಾಧರಪ್ಪನಾಯಕನಹಟ್ಟಿ:: ಮಧ್ಯಕರ್ನಾಟಕದ ಆರಾಧ್ಯದೈವ ಗುರು ತಿಪ್ಪೇರುದ್ರಸ್ವಾಮಿಯಹೂರ-ಮಠ ಒಳಮಠ ದೇವಸ್ಥಾನದ ಹುಂಡಿ ಏಣಿಕೆ ಕಾರ್ಯ ಜಿಲ್ಲಾಧಿಕಾರಿ ಕವಿತ ಎಸ್.ಮನ್ನಿಕೇರಿ ತಹಶೀಲ್ದಾರ್ ಎನ್.ರಘುಮೂರ್ತಿ ಆದೇಶದಂತೆ ಗುಂಡಿ ಹೇಳಿಕೆ ಕಾರ್ಯ ನಡೆಯುತ್ತಿದೆ ಎಂದು ದೇವಾಲಯದ ಕಾರ್ಯನಿರ್ವಾಧಿಕಾರಿ…
ಗೌರಿಪುರಗ್ರಾಮದಲ್ಲಿ 18 ಗುಡಿಸಲುಗಳು ಮಳೆಗೆ ಮುಳುಗಡೆ : ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ವಾಸ್ತವ್ಯ
ಗೌರಿಪುರಗ್ರಾಮದಲ್ಲಿ 18 ಗುಡಿಸಲುಗಳು ಮಳೆಗೆ ಮುಳುಗಡೆ : ಗಂಜಿ ಕೇಂದ್ರದಲ್ಲಿ ಸಂತ್ರಸ್ತರ ವಾಸ್ತವ್ಯ ಚಳ್ಳಕೆರೆ : ರಾತ್ರಿ ಸುರಿದ ಭಾರೀ ಮಳೆಗೆ ಚಳ್ಳಕೆರೆ ತಾಲೂಕಿನ ಸಿದ್ದೇಶನ ದುರ್ಗದ ಗೌರಿಪುರದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಘಟನೆ ನಡೆದಿದೆ. ಗೌರಿಪುರ ಗ್ರಾಮದ ಸುಮಾರು…
ಸಾಂಸ್ಕೃತಿಕವಾಗಿ ಹಿರಿಮೆ ಹೊಂದಿದ ವಿಶ್ವೇಶ್ವರಪುರ ಗ್ರಾಮ : ತಹಶಿಲ್ದಾರ್ ಎನ್ ರಘುಮೂರ್ತಿ
ಸಾಂಸ್ಕೃತಿಕವಾಗಿ ಹಿರಿಮೆ ಹೊಂದಿದ ವಿಶ್ವೇಶ್ವರಪುರ ಗ್ರಾಮ : ತಹಶಿಲ್ದಾರ್ ಎನ್ ರಘುಮೂರ್ತಿ ಚಳ್ಳಕೆರೆ : ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಮತ್ತು ವೈಚಾರಿಕವಾಗಿ ವಿಶ್ವೇಶ್ವರಪುರ ಗ್ರಾಮ ತನ್ನದೇ ಆದ ಹಿರಿಮೆಯನ್ನು ಹೊಂದಿದೆ ಎಂದು ತಹಶಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ ಅವರು ತಾಲೂಕಿನ ವಿಶ್ವೇಶ್ವರಪುರ ಗ್ರಾಮದಲ್ಲಿ…
