ಉಪ್ಪಾರ ಸಮುದಾಯದ ಬೃಹತ್ ಪ್ರತಿಭಟನೆಗೆ ಕರೆ ನೀಡಿದ : ಜಿ.ಹೆಚ್.ಹನುಮಂತಪ್ಪ
ಉಪ್ಪಾರ ಸಮುದಾಯದ ಬೃಹತ್ ಪ್ರತಿಭಟನೆಗೆ ಕರೆ ನೀಡಿದ : ಜಿ.ಹೆಚ್.ಹನುಮಂತಪ್ಪ ಚಳ್ಳಕೆರೆ : ಉಪ್ಪಾರ ಸಮುದಾಯದಿಂದ ನಾಳೆ ನಡೆಯುವ ಬೃಹತ್ ಪ್ರತಿಭಟನೆಗೆ ಪರಮ ಪೂಜ್ಯ ಗುರುಗಳಾದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳ ಸಾರತ್ಯದಲ್ಲಿ ಬೃಹತ್ ಪ್ರತಿಭಟನೆಗೆ ತಾಲ್ಲೂಕು ಸಮುದಾದ ಬಾಂಧವರು ಪಾಲ್ಗೊಳ್ಳುವಂತೆ ತಾಲೂಕು…
ಸ್ನೇಹದಿಂದ ಬಿಜೆಪಿಗೆ ಬಲಿಯಾದ ಗೋವಿಂದರೆಡ್ಡಿ : ಒಂದೇ ದಿನದಲ್ಲಿ ಯೂಟರ್ನ್ ಒಡೆದು ಕಾಂಗ್ರೇಸ್‌ಗೆ ಸೆರ್ಪಡೆ
ಸ್ನೇಹದಿಂದ ಬಿಜೆಪಿಗೆ ಬಲಿಯಾದÀ ಗೋವಿಂದರೆಡ್ಡಿ :ಒಂದೇ ದಿನದಲ್ಲಿ ಯೂಟರ್ನ್ ಒಡೆದು ಕಾಂಗ್ರೇಸ್‌ಗೆ ಸೆರ್ಪಡೆಚಳ್ಳಕೆರೆ : ಕಳೆದ ಹಲವು ವರ್ಷಗಳಿಂದ ಸುನಿತಾ ಗೋವಿಂದ ರೆಡ್ಡಿ ರಂಗವನಹಳ್ಳಿ ಇವರು ಕಾಂಗ್ರೆಸ್ಸಿನ ನಿಷ್ಠವಂತ ಕಾರ್ಯಕರ್ತರಾಗಿದ್ದು ಇವರಿಗೆ ವಿನಾಕಾರಣ ಚಳ್ಳಕೆರೆ ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾದ ಸೂರನಹಳ್ಳಿ…
ಮತದಾರರ ಕರಡು ಪ್ರತಿ ಜಾಗೃತಿಗೆ ನಾಳೆ ಕಾಲ್ನಡಿಗೆ ಜಾಥ : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ
ಮತದಾರರ ಕರಡು ಪ್ರತಿ ಜಾಗೃತಿಗೆ ನಾಳೆ ಕಾಲ್ನಡಿಗೆ ಜಾಥ : ತಹಶಿಲ್ದಾರ್ ಎನ್ ರಘುಮೂರ್ತಿ ಕರೆ ಚಳ್ಳಕೆರೆ : ತಾಲ್ಲೂಕು ಹಂತದಲ್ಲಿ ಮತದಾರರ ಪಟ್ಟಿಯ ಕರಡು ಪ್ರತಿಯಲ್ಲಿತಮ್ಮ ಹೆಸರು ಇದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲುಕಾಲ್ನಡಿಗೆ ಮತ್ತು ರ್ಯಾಲಿಗಳ ಮೂಲಕ ಜಾಗೃತಿ ಮೂಡಿಸಲಾಗುವುದು…
ತೆಂಗು ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ : ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಮನವಿ
ತೆಂಗು ಪ್ರದೇಶ ವಿಸ್ತರಣೆಗೆ ಅರ್ಜಿ ಆಹ್ವಾನ : ತೋಟಗಾರಿಕೆ ಅಧಿಕಾರಿ ಆರ್.ವಿರೂಪಾಕ್ಷ ಮನವಿ ಚಳ್ಳಕೆರೆ : 2022-23ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಡಿ ನೀರಾವರಿ ಹೊಂದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತಿಸಣ್ಣ…
ಬೀಡಾಡಿ ದನಗಳ ನಿಯಂತ್ರಣಕ್ಕೆ ನಗರಸಭೆ ಮುಂದಾಗುವುದೇ..? : ಚರ್ಮಗಂಟು ರೋಗಕ್ಕೆ ಬ್ರೇಕ್ ಬಿಳುವುದಾ..!!
ಚಳ್ಳಕೆರೆ : ಜಾನುವಾರುಗಳಿಗೆ ಚರ್ಮ ಗಂಟು ರೋಗ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮವಾಗಿ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ ಆದ್ದರಿಂದ ಜಾನುವಾರು ಇರುವ ಪ್ರತಿಯೊಬ್ಬ ರೈತರು ಕೂಡ ತಪ್ಪದೆ ಲಸಿಕೆ ಹಾಕಿಸಿ ಎಂದು ಪಶು ಸಂಗೋಪನೆ ಇಲಾಖೆ ತಾಲೂಕು ಸಹಯಾಕ ನಿರ್ದೇಶಕ ಡಾ.ರೇವಣ್ಣ…
ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ : ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಪಿ. ಈರಣ್ಣ ಆಯ್ಕೆ
ನೇರಲಗುಂಟೆ ಗ್ರಾಮ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆ ಇ ಒ ಜಿ ಕೆ ಹೋನಯ್ಯ ನಾಯಕನಹಟ್ಟಿ:: ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಪಿ ಈರಣ್ಣ ಆಯ್ಕೆಯಾಗಿದ್ದಾರೆಂದು ಇ ಒ ಹೊನ್ನಯ್ಯ ಹೇಳಿದ್ದಾರೆ.…
ಅಕ್ರಮ ಮಣ್ಣು ಸಾಗಣಿಕೆಗೆ ರೈತ ಸಂಘ ಆಕ್ರೋಶ : ಸ್ಥಳದಲ್ಲಿ ಮೊಕಂ ಹೂಡಿದ ರೈತರು
ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಆಮ್ಮಿಕೊಂಡ ರೈತರ ಜಮೀನಿಲ್ಲಿರುವ ಫಲವತ್ತಾದ ಮಣ್ಣು ಅಕ್ರಮವಾಗಿ ರಸ್ತೆ ಅಭಿವೃದ್ಧಿಗೆ ಸಾಗಾಟ ಮಾಡಲು ಅನುಮತಿ ನೀಡಿರುವುದನ್ನು ಖಂಡಿಸಿ ಈ ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟಿಸಿದರು. ಚಳ್ಳಕೆರೆ ತಾಲೂಕಿನ ನನ್ನಿವಾಳ…
ರಾಮಸಾಗರ ಗ್ರಾಮದಲ್ಲಿ ಗಟ್ಟಿ ಮುತ್ತಿನಾಯಕ ಮ್ಯಾಸಬೇಡ ಸಮುದಾಯದಿಂದ ದೇವರ ಎತ್ತುಗಳ ವಿಶೇಷ ಉತ್ಸವ
ರಾಮಸಾಗರ ಗ್ರಾಮದಲ್ಲಿ ಗಟ್ಟಿ ಮುತ್ತಿನಾಯಕ ಮ್ಯಾಸಬೇಡ ಸಮುದಾಯದಿಂದ ದೇವರ ಎತ್ತುಗಳ ವಿಶೇಷ ಉತ್ಸವ ನಾಯಕನಹಟ್ಟಿ:: ಗ್ರಾಮೀಣ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯದ ಸಂಭ್ರಮ ತಲತಲಾಂತರಗಳಿಂದ ಆಚರಿಸಿಕೊಂಡ ಬಂದ ಪದ್ಧತಿಈ ಉತ್ಸವ ಸಾಂಪ್ರದಾಯಿಕ ದೇವರ ಎತ್ತುಗಳ ಭವ್ಯ ಮೆರವಣಿಗೆ ರಾಮಸಾಗರದ ಶ್ರೀ ಗಾದ್ರಿ ಪಾಲನಾಯಕ…
ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಭಿವೃದ್ಧಿಹೊಂದಿ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ
ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಭಿವೃದ್ಧಿಹೊಂದಿ : ತಹಶಿಲ್ದಾರ್ ಎನ್ ರಘುಮೂರ್ತಿ ಸೂಚನೆ ಚಳ್ಳಕೆರೆ : ಬುಡಕಟ್ಟು ಧಾರ್ಮಿಕ ಆಚರಣೆಗಳ ಜೊತೆ ವೈಚಾರಿಕವಾದ ಸಾಮಾಜಿಕ ಬದಲಾವಣೆ ಮೂಲಕ ಜನಾಂಗವು ಹೊಸ ಪರಿವರ್ತನೆಯಾಗುವ ಅವಶ್ಯಕತೆ ಇದೆ ಎಂದು ತಹಸಿಲ್ದಾರ್ ಎನ್…
ದುರ್ಗಾವಾರ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತೋತ್ಸವ, ಆದಿಕವಿ ವಾಲ್ಮೀಕಿ ಹಾದಿಯಲ್ಲಿ ಸಾಗೋಣ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ
ದುರ್ಗಾವಾರ ಗ್ರಾಮದಲ್ಲಿ ಅದ್ದೂರಿ ವಾಲ್ಮೀಕಿ ಜಯಂತೋತ್ಸವ : ಆದಿಕವಿ ವಾಲ್ಮೀಕಿ ಹಾದಿಯಲ್ಲಿ ಸಾಗೋಣ : ತಹಶಿಲ್ದಾರ್ ಎನ್. ರಘುಮೂರ್ತಿ ಕರೆ ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅನನ್ಯವಾಗಿವೆ ಇವುಗಳನ್ನು ನಾವು ನೀವೆಲ್ಲರೂ ಕೂಡ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ…
