ತಾಲೂಕು ಪಂಚಾಯಿತಿ ಕಚೇರಿ, ಶಾಸಕರ ಭವನಕ್ಕೆ ಶೌಚಾಲಯದ ಭಾಗ್ಯ ಕಲ್ಪಿಸುವರೋ..?
ಚಳ್ಳಕೆರೆ : ತಾಲೂಕಿನ ಜನತೆಗೆ ಒಂದೇ ಸೂರಿನಡಿ ವಿವಿಧ ಸೌಲಭ್ಯ ಕಲ್ಪಿಸಲು ಈಡೀ ತಾಲೂಕಿನ ಸಾರ್ವಜನಿಕರ ಹಿತ ದೃಷ್ಠಿಯಿಂದ ಒಂದೇ ಸ್ಥಳದಲ್ಲಿ ವ್ಯವಸ್ಥೆ ಕಲ್ಪಿಸಲು ತಾಲೂಕು ಪಂಚಾಯಿತಿ ಕಛೇರಿ, ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ತರಬೇತಿ ಕೇಂದ್ರಗಳ ಸಮುಚ್ಚಯ, ಶಾಸಕರ ಭವನ, ಅಂಗವಿಕಲರ ಕಚೇರಿ ಈಗೇ ದಿನಕ್ಕೆ ಕನಿಷ್ಠ ಒಂದು ಸಾವಿರಕ್ಕೂ ಹೆಚ್ಚು ಜನರು ಬಂದು ಹೋಗುವ ಈ ಸ್ಥಳದಲ್ಲಿ ಮಲ ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ
ಹೌದು ಚಳ್ಳಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಇಂತಹದೊAದ್ದು ದುರಂತದ ಘಟನೆಯನ್ನು ಕಾಣಬಹುದು
ನಿಜಕ್ಕೂ ಪ್ರತಿ ಹಳ್ಳಿ ಹಳ್ಳಿಗೂ ಹರಿವು ಮೂಡಿಸಬೇಕಾದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಇಲ್ಲಿಗೆ ಬಂದು ತರಬೇತಿ ಪಡೆದು ಜೀವನದಲ್ಲಿ ಅಲವಡಿಸಿಕೊಳ್ಳುತ್ತಾರೆ ಅದರೆ ಇಲ್ಲ ಮಾತ್ರ ಇಲ್ಲಿಗೆ ಬರುವ ಸದಸ್ಯರೇ ಗೊಡೆ ಮೋರೆ, ಸಂದಿಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವ ಇವರು ಹೇಗೆ ಗ್ರಾಮದಲ್ಲಿ ಹರಿವು ಮುಡಿಸುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ,
ಆದರೆ ಯಾಕೋ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತ್ರ ಮೌನ ವಹಿಸಿದಂತೆ ಕಾಣುತಿದೆ, ಶೌಚಾಲಯ ಇದ್ದರು ಅದಕ್ಕೆ ಸರಿಯಾದ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಸ್ವಚ್ಚತೆ ಇಲ್ಲದೆ ಸಾರ್ವಜನಿಕರು ತರಬೇತಿಗೆ ಬಂದ ಗ್ರಾಮ ಪಂಚಾಯಿತಿ ಸದಸÀ್ಯರು ಪರದಾಡುವಂತಾಗಿದೆ,
ಪಕ್ಕದಲ್ಲಿ ಕ್ಷೇತ್ರದ ಶಾಸಕರ ಭವನದ ಕಛೇರಿ ಇರುವುದರಿಂದ ದಿನ ನಿತ್ಯೂವೂ ಹಲವು ಸಮಸ್ಯೆಗಳನ್ನು ಶಾಸಕ ಟಿ.ರಘುಮೂರ್ತಿ ಬಳಿ ಹೊತ್ತು ತರುವ ಕ್ಷೇತ್ರದ ಮತದಾರರಿಗೆ ಅಗತ್ಯ ಮೂಲಭೂತ ಸೌಲಭ್ಯ ಇಲ್ಲದೆ ಶಾಪ ಹಾಕುವಂತಾಗಿದೆ ಇದರಿಂದ ಕ್ಷೇತ್ರದಲ್ಲಿ ಮಾದರಿಯಾಗಬೇಕಾದ ಶಾಸಕರ ನಡತೆಯ ಶಾಸಕರ ಭವನ ಇದರಿಂದ ಕಳೆಗುಂದಿದAತೆ ಇದೆ ಇನ್ನದಾದರೂ ಇಂತಹ ಹಲವು ಸಾರ್ವಜನಿಕರ ಜನಸಂದಣಿ ಪ್ರದೇಶದಲ್ಲಿ ಅತೀ ತುರ್ತಾಗಿ ಶೌಚಾಲಯ ನಿರ್ಮಿಸುವರೋ ಕಾದು ನೊಡಬೇಕಿದೆ.
ಇದರ ಬಗ್ಗೆ ಕುದ್ದಾಂಗಿ ಇಓ ಹೊನ್ನಯ್ಯ ಮಾಧ್ಯಮದೊಂದಿಗೆ ಮಾತನಾಡಿದ ಅವರು