ಸಿಪಿಐ ಜಿಬಿ.ಉಮೇಶ್43ನೇ ಹುಟ್ಟುಹಬ್ಬಕ್ಕೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಶುಭಾಷಯ ಕೋರಿಕೆ

ಚಳ್ಳಕೆರೆ : ತಂದೆ ತಾಯಿ ಎಂದರೆ ದೇವರ ಸಮಾನ ಅವರನ್ನ ಪೂಜಿಸಿ ಗೌರವಿಸಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.ಅವರು ನಾಯಕನಹಟ್ಟಿ ಸಮೀಪದ ಕುದಾಪುರ ಗ್ರಾಮದ ಸಿಪಿಐ ಜಿಬಿ ಉಮೇಶ್ ರವರ 43ನೇ ವರ್ಷದ ಹುಟ್ಟು…

ಅಂಬೇಡ್ಕರ್ ಅವರು ಒಂದು ಜನಾಂಗದ ಸ್ವತ್ತಲ್ಲ ಇಡೀ ಜಗತ್ತಿನ ಸ್ವತ್ತು : ಗ್ರಾಪಂ.ಅಧ್ಯಕ್ಷ ಕೆ.ಎಸ್ ಮಂಜಣ್ಣ ಹೇಳಿಕೆ

ಚಳ್ಳಕೆರೆ : ಅಂಬೇಡ್ಕರ್ ಬುದ್ಧ ಬಸವ ಅವರಂತಹ ಮಹಾನೀಯರ ವಿಚಾರಗಳನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಗ್ರಾಪಂ.ಅಧ್ಯಕ್ಷ ಕೆಎಸ್.ಮಂಜಣ್ಣ ಹೇಳಿದ್ದಾರೆ.ಅವರು ನಾಯಕನಹಟ್ಟಿ ಹೋಬಳಿಯ ಗಜ್ಜುಗಾನಹಳ್ಳಿ ಗ್ರಾಮದ ದಲಿತ ಕಾಲೋನಿಯಲ್ಲಿ ಆಯೋಜಿಸಿದ್ದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನಾಚರಣೆಯ ಕಾರ್ಯಕ್ರಮದಲ್ಲಿ…

ಬಾಬಾ ಸಾಹೇಬ್‌ರ ಹಾದಿಯಲ್ಲಿ ನಡೆಯದಿದ್ದರು ಅವರ ಹಾಕಿಕೊಟ್ಟ ಮಾರ್ಗಗಳ ಮೂಲಕ ಸಂವಿಧಾನದ ಹಕ್ಕುಗಳನ್ನು ಪಡೆಯೋಣ :ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಜೀವನದ ಪ್ರತಿಯೊಂದು ಘಟನಾವಳಿಗಳನ್ನು ಮೆಲುಕು ಹಾಕುವ ಸುದೀನ ದಿನ ಇಂದಾಗಿದೆ ಅವರು ರಚಿಸಿದ ಸಂವಿಧಾನ ಇಂದು ಪ್ರಪಂಚದ ಎಲ್ಲಾ ವರ್ಗದ ಧರ್ಮಿಯರು ಒಪ್ಪುವಂತ ಮಹತ್ವದ ಸಂವಿಧಾನವಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು.ನಗರದ ತಾಲೂಕು ಕಚೇರಿ ಮುಂಬಾಗದ ಅಂಬೆಡ್ಕರ್…

ಹಾಸ್ಟೆಲ್ ವಿದ್ಯಾರ್ಥಿಗಳೊಟ್ಟಿಗೆ ಸಮಾಲೋಚನೆ ಸಭೆ ನಡೆಸಿದ : ಜಿಲ್ಲಾಧಿಕಾರಿ ದಿವ್ಯ ಪ್ರಭು

ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟಲಿಗೆ ದಿಡೀರ್ ಬೇಟಿನೀಡಿದ ಜಿಲ್ಲಾಧಿಕಾರಿ ದಿವ್ಯಪ್ರಭು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ನಂತರ ಪ್ರಭಾರ ತಹಶಿಲ್ದಾರ್ ಎನ್.ರಘುಮೂರ್ತಿ ಅವರೊಂದಿಗೆ ಹಾಸ್ಟೆಲ್ ಅವ್ಯವಸ್ಥೆಯ ಬಗ್ಗೆ ಚರ್ಚಿಸಿದರು, ಜೊತಗೆ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ…

ಮೊಳಕಾಲ್ಮೂರು ತಾಲೂಕು ಬಿಜಿಕೆರೆ ಹಾಸ್ಟೆಲ್ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿ ದಿವ್ಯಪ್ರಭು ಅಧಿಕಾರಿಗಳ ವಿರುದ್ಧ ಕೆಂಡಮAಡಲ

ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ಬಿಜಿಕೆರೆ ಗ್ರಾಮದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ವಸತಿ ನಿಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಸತಿ ಶಾಲೆಯಲ್ಲಿ ಹಾಸ್ಟೆಲ್ ಅವ್ಯವಸ್ಥೆಯನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಗುತ್ತಿಗೆದಾರರಿಂದ ಹಾಸ್ಟೆಲಿಗೆ ಸರಬರಾಜುರಾಗುತ್ತಿರುವ ಆಹಾರ ಪಡಿತರ ಮತ್ತು ಇನ್ನಿತರ…

ಮೊಳಕಾಲ್ಮೂರು : ನೇರ್ಲಹಳ್ಳಿ ಗ್ರಾಪಂ “ಸಮಸ್ಯೆ ಮುಕ್ತ ಗ್ರಾಮ”ಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಕರೆ

ಚಳ್ಳಕೆರೆ : ಮೊಳಕಾಲ್ಮೂರು ತಾಲೂಕಿನ ನೇರ್ಲಹಳ್ಳಿ ಗ್ರಾಮ ಪಂಚಾಯಿತಿಯನ್ನು ಕಂದಾಯ ಇಲಾಖೆಯ ವಿಶೇಷ ಪರಿಕ್ಪಲನೆಯ ಸಮಸ್ಯೆ ಮುಕ್ತ ಗ್ರಾಮ ಪಂಚಾಯಿತಿ ಮಾಡಲು ಅಧಿಕಾರಿಗಳು ಕಂಕಣ ಬದ್ದರಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕು ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆಯಲ್ಲಿ ಮಾತನಾಡಿದ ಅವರು…

ಎನ್. ದೇವರಹಳ್ಳಿ : ದಡ್ಲ ಮಾರಮ್ಮ ಪೂಜಾರಿ ಪಟ್ಟಾಭಿಷೇಕ : ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಕರೆ

ಚಳ್ಳಕೆರೆ: ತಾಲ್ಲೂಕಿನ ಎನ್. ದೇವರಹಳ್ಳಿ ಗ್ರಾಮದಲ್ಲಿ ಡಿ.06 ರಿಂದ ಆರಂಭವಾಗುವ ದಡ್ಲ ಮಾರಮ್ಮ ಪೂಜಾರಿ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸುವಂತೆ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.ನಾಯಕನಹಟ್ಟಿ ಪಟ್ಟಣದಲ್ಲಿ ಮಾತನಾಡಿ ಎನ್. ದೇವರಹಳ್ಳಿಯಲ್ಲಿ ನೆಲಿಸಿರುವ ದಡ್ಲ ಮಾರಮ್ಮ ದೇವಾಲದ ಪೂಜಾರಿಗೆ…

ದೇಶದ ಸಂಸ್ಕೃತಿಯ ಉಳಿವಿಗೆ ಭಗವತ್ ಗೀತಾ ಶ್ಲೋಕ : ಶ್ರೀ ಡಾ..ವೈ.ರಾಜರಾಮ್ ಸ್ವಾಮಿಗಳು

ಚಳ್ಳಕೆರೆ : ಶಾಲಾ ಹಂತದಿAದ ಮಕ್ಕಳು ಭಗವತ್ ಗೀತಾ ಶ್ಲೋಕಗಳನ್ನು ಹೇಳುವುದರಿಂದ ದೇಶದ ಸಂಸ್ಕೃತಿಯ ಉಳಿವಿಗೆ ಕಾರಣವಾಗುತ್ತದೆ ಎಂದು ನರಹರಿ ಸದ್ಗುರು ಆಶ್ರಮದ ಶ್ರೀ ಡಾ..ವೈ.ರಾಜರಾಮ್ ಸ್ವಾಮಿಗಳು ಹೇಳಿದ್ದಾರೆ.ಅವರು ನಗರದ ನರಹರಿ ನಗರದ ಶ್ರೀ ಸದ್ಗುರು ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ ಶ್ರೀ…

ಪೋಲಿಸರ ನಿದ್ದೆಗೆಡಿಸಿದ ಕಳ್ಳರು : ವೃದ್ದೆಯ ಸಮಯ ಪ್ರಜ್ಞೆಯಿಂದ ಉಳಿತು..ಬಂಗಾರದ ಸರ

ಚಳ್ಳಕೆರೆ : ಕೂಗಳತೆ ದೂರದಲ್ಲಿರುವ ಪೊಲೀಸ್ ಠಾಣೆ ಮುಂಭಾಗದಲ್ಲಿ ವÀಯೋವೃದ್ದೆಯನ್ನು ಅಡ್ಡಗಟ್ಟಿ ಕೈಯಲ್ಲಿರುವ ಬಳೆ, ಸರ ಕದಿಯಲು ಯತ್ನಿಸಿ ಕಳ್ಳರ ಪ್ರಯತ್ನ ಫಲಿಸದೆ, ವಾಪಸ್ ಆದ ಘಟನೆ ನಗರದಲ್ಲಿ ಜರುಗಿದೆ.ಹೌದು ನಗರದಲ್ಲಿ ಕಳ್ಳರ ಕೈಚಳಕ ಇತ್ತಿಚೀಗೆ ಜಾಸ್ತಿಯಾಗಿದೆ ಪೋಲಿಸರು ಎಷ್ಟೇ ಕಳ್ಳರ…

ಡಿ.20ರಂದು ಸ್ಮಶಾನ ಮುಕ್ತ ಚಳ್ಳಕೆರೆ ಘೋಷಣೆಗೆ ಪಣತೊಡಿ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಕೆಲವು ಹಳ್ಳಿಗಳಲ್ಲಿ ಸ್ಮಶಾನ ಇಲ್ಲದೆ ರಸ್ತೆ ಬದಿಯಲ್ಲಿ, ನದಿ ಪಕ್ಕದಲ್ಲಿ ಹುಳುವುದು ವಿಷಾಧನೀಯಕರ ಘಟನೆ ಇಂತಹ ಘಟನೆಗಳು ಮರುಕಳಿಸಬಾರದು ಎಂದರು ಅಧಿಕಾರಿಗಳು ಪಣ ತೊಟ್ಟು ಸ್ಮಶಾನ ಜಾಗ ನಿಗಧಿ ಮಾಡಬೇಕು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ…

error: Content is protected !!