ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ನೀಡಿ : ಎ.ಚನ್ನಕೇಶವ ಹೇಳಿಕೆ
ಚಳ್ಳಕೆರೆ : ಅಂಗವಿಕಲತೆ ಹೋಗಲಾಡಿಸಲು ರಕ್ತ ಸಂಬAಧದಲ್ಲಿ ಮಧುವೆಯಾಗಬಾರದು ಇದು ವೈಜ್ಞಾನಿಕ ಸತ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಮಂಜಣ್ಣ ಕರೆ ನೀಡಿದರು.ಅವರು ನಗರದ ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆ ಹಳೇ ನಗರದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ…
ಪ್ರತಿ ವರ್ಷದಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ದತ್ತ ಜಯಂತಿ ಆಚರಣೆ
ಪ್ರತಿ ವರ್ಷದಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ದತ್ತ ಜಯಂತಿ ಆಚರಣೆಚಳ್ಳಕೆರೆ ; ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನಗರದ ತ್ಯಾಗರಾಜ ನಗರದಲ್ಲಿರುವ ದತ್ತ ಪಾದುಕಾ ಔದುಂಬರೇಶ್ವರ ಕ್ಷೇತ್ರದಲ್ಲಿ ದತ್ತ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದೊAದಿಗೆ ಆಚರಣೆ ಮಾಡಲಾಯಿತು.ನಗರದ…
ಹಾಲಗೊಂಡನಹಳ್ಳಿಯಲ್ಲಿ ತುಪ್ಪದ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ
ಹಾಲಗೊಂಡನಹಳ್ಳಿಯಲ್ಲಿ ತುಪ್ಪದ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ ಚಳ್ಳಕೆರೆ : ಕಳೆದ ಎರಡು ದಿನಗಳಿಂದ ಸಂಭ್ರಮ ಸಡಗರದಿಂದ ಪುರಾತನ ಕಾಲದಿಂದ ಶ್ರಧ್ಧಾ ಭಕ್ತಿಯಿಂದ ಆರಾಧಿಸುವ ಶ್ರೀ ತುಪ್ಪದ ಮಾರಮ್ಮನ ಜಾತ್ರೆಗೆ ಈ ಬಾರಿ ವಿಶೇಷವಾಗಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.ಹೌದು ಬಯಲು…
ಜಿ ಪ್ಲಸ್‌ಟು ಮನೆ ಯಾವ ಪುರುಷಾರ್ಥಕ್ಕೆ ನಿರ್ಮಾಣ : ಆರ್.ಪ್ರಸನ್ನಕುಮಾರ್ ಕಿಡಿ..! ಚಳ್ಳಕೆರೆ ನಗರಸಭೆ ಆಯವ್ಯಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ
ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ದಿಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗಿದೆ ನೀವು ನೀಡುವ ಸೂಚನೆಗಳು ನಮ್ಮ ನಗರದ ಶ್ರೇಯಸ್ಸುಗೆ ಕಾರಣವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ.ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಆಯವ್ಯಯ ಬಜೆಟ್ ಪೂರ್ವಭಾವಿಯ ಸಾರ್ವಜನಿಕರೊಂದಿಗೆ…
ಗ್ರಾಮೀಣ ಪ್ರತಿಭೆ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಬಂದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಗ್ರಾಮೀಣ ಪ್ರತಿಭೆ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಬಂದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಚಳ್ಳಕೆರೆ : ಜಿಲ್ಲಾ ಮಟ್ಟದ 2022-23ನೇ ಶೈಕ್ಷಣಿಕ ಸಾಲಿನ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ ಸಂಬAಧ ಏರ್ಪಡಿಸಿದ ಪ್ರೌಢ ಶಾಲಾ ವಿಭಾಗದಲ್ಲಿ, ಹತ್ತನೇ…
ಅಂಬೇಡ್ಕರ್ ಹಾದಿಯಲ್ಲಿ ಸಾಗೋಣ : ದಲಿತ ಮುಖಂಡ ಹೆಚ್.ರಾಜು ಕರೆ
ಅಂಬೇಡ್ಕರ್ ಹಾದಿಯಲ್ಲಿ ಸಾಗೋಣ : ದಲಿತ ಮುಖಂಡ ಹೆಚ್.ರಾಜು ಕರೆ ಚಳ್ಳಕೆರೆ : ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ನೀಡಿದ ಮಹಾನ್ ಮಾನವಾತವಾದಿ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರು ಎಂದು…
ಬೀದಿ ಬದಿಯ ವ್ಯಾರಸ್ಥರಿಗೆ ತರಬೇತಿ ಅನಿವಾರ್ಯ : ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಲೀಲಾವತಿ ಹೇಳಿಕೆ
ಚಳ್ಳಕೆರೆ : ರಸ್ತೆ ಬದಿಯಲ್ಲಿ ಕನಿಷ್ಠ ಜೀವನ ನಡೆಸುವ ಬೀದಿ ಬದಿಯ ವ್ಯಾರಸ್ಥರಿಗೆ ತರಬೇತಿ ಅನಿವಾರ್ಯ ಅಂತಹ ತರಬೇತಿ ಡೇನಲ್ಮ್ ಯೋಜನೆಯಡಿ ನೀಡುತ್ತಿರುವುದು ಪ್ರಯೋಜನಕಾರಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಲೀಲಾವತಿ ಹೇಳಿದ್ದಾರೆ.ಅವರು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಬೀದಿ ಬಿದಿ…
ಮಕ್ಕಳೊಟ್ಟಿಗೆ ಸಮಾಲೋಚನೆ ನಡೆಸಿದ ಜಿಪಂ.ಸಿಇಓ ಎಂಎಸ್.ದಿವಾಕರ್
ಮಕ್ಕಳೊಟ್ಟಿಗೆ ಸಮಾಲೋಚನೆ ನಡೆಸಿದ ಜಿಪಂ.ಸಿಇಓ ಎಂಎಸ್.ದಿವಾಕರ್ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್ ಪ್ರತಿನಿತ್ಯವೂ ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ತಾವೇ ಸತಃ ಪರಿಶೀಲನೆ ನಡೆಸುತ್ತಿದ್ದಾರೆ.ಅದರಂತೆ ಹೊಳಲ್ಕೆರೆ ತಾಲೂಕಿನ ಮುತ್ತುಗದ ಸರ್ಕಾರಿ…
ಕಾಂಗ್ರೇಸ್ ತೆಕ್ಕೆಯಿಂದ ಬಿಡಿಸಲು-ಜೆಡಿಎಸ್ ರಣತಂತ್ರ,.. ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ ಹಿನ್ನಡೆ…! 2023ರ ಚುನಾವಣೆಗೆ ಮೂರು ಪಕ್ಷಗಳ ಸೆಣಸಾಟದ ಪಕ್ಷಿನೋಟ
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಮುಖಂಡರು, ಸಂಭಾವ್ಯ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಈಡೀ ಕ್ಷೇತ್ರದ ತುಂಬೆಲ್ಲಾ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತಿದೆ.ಅದರಂತೆ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟ ಜೆಡಿಎಸ್‌ನ…
ಚಳ್ಳಕೆರೆ : 2018ರಲ್ಲಿ ಸೋಲನುಂಡ ಜೆಡಿಎಸ್, 2023ರ ವಿಧಾನ ಸಭಾ ಚುನಾವಣೆಯ ಗೆಲುವಿಗಾಗಿ ನಿದ್ರೆಯನ್ನೆ ತ್ಯಜಿಸಿದ ಮುಖಂಡರು
ಚಳ್ಳಕೆರೆ : 2023ರ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷದ ಮುಖಂಡರು, ಸಂಭಾವ್ಯ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರAತೆ ಈಡೀ ಕ್ಷೇತ್ರದ ತುಂಬೆಲ್ಲಾ ಪ್ರದಕ್ಷಿಣೆ ಹಾಕುವುದು ಕಂಡು ಬರುತ್ತಿದೆ.ಅದರಂತೆ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಬೀಡು ಬಿಟ್ಟ ಜೆಡಿಎಸ್ ಅಭ್ಯರ್ಥಿ…
