ಚಳ್ಳಕೆರೆ : ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸ್ ರು ಕೆಲವೆ ದಿನಗಳಲ್ಲಿ ಕದ್ದ ಮಾಲು ಸಮೇತ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಳ್ಳಕೆರೆ : ಕಳ್ಳರ ಎಡೆಮುರೆ ಕಟ್ಟಿದ ಚಳ್ಳಕೆರೆ ಪೊಲೀಸ್ ರು ಕೆಲವೆ ದಿನಗಳಲ್ಲಿ ಕದ್ದ ಮಾಲು ಸಮೇತ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಚಳ್ಳಕೆರೆ ಟೌನ್ಸತ್ ಉಪಾಸಿ ನಗರ ಆದರ್ಶ ಶಾಲೆಯ ಹಿಂಭಾಗ ಅಗ್ನಿ ಶಾಮಕ ಇಲಾಖೆಯ ನಿವೃತ್ತ ನೌಕರರಾದ ಜಯಣ್ಣ ರವರ…
ಚಳ್ಳಕೆರೆ: ಜೀವ ಕೈಲಿಡಿದು ನೇತಾಡುತ್ತಾ ಓಡಾಡುವವಿದ್ಯಾರ್ಥಿಗಳು
ಚಳ್ಳಕೆರೆ: ಜೀವ ಕೈಲಿಡಿದು ನೇತಾಡುತ್ತಾ ಓಡಾಡುವವಿದ್ಯಾರ್ಥಿಗಳುಚಳ್ಳಕೆರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜೀವಕೈಯಲ್ಲಿಡಿದು ಬಸ್ ಬಾಗಿಲ ಬಳಿ ನೇತಾಡಿಕೊಂಡು ಪ್ರಯಾಣಿಸುವವಿಡಿಯೋ ವೈರಲ್ ಆಗಿದೆ. ಓಬಳಾಪುರದಿಂದ ಚಳ್ಳಕೆರೆವರೆಗೆ,ಹಾಗೂ ಚಳ್ಳಕೆರೆ-ಚಿತ್ರದುರ್ಗ ಮಾರ್ಗದಲ್ಲಿ ವಿದ್ಯಾರ್ಥಿಗಳು ಪ್ರತಿದಿನಇಂತಹ ದುಸ್ತರ ಪರಿಸ್ಥಿತಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಸೂಕ್ತಬಸ್ ವ್ಯವಸ್ಥೆ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು,ಅಧಿಕಾರಿಗಳು…
ಚಿತ್ರದುರ್ಗ: ಗುಡ್ಡದಲ್ಲಿ ಅಂಗನವಾಡಿ ಆತಂಕದಲ್ಲಿಗರ್ಭಿಣಿಯರು ಮಕ್ಕಳು
ಚಿತ್ರದುರ್ಗ: ಗುಡ್ಡದಲ್ಲಿ ಅಂಗನವಾಡಿ ಆತಂಕದಲ್ಲಿಗರ್ಭಿಣಿಯರು ಮಕ್ಕಳುಚಿತ್ರದುರ್ಗದ ಬಸವನಗುಡಿ ಅಂಗನವಾಡಿ ಕೇಂದ್ರವು ಗುಡ್ಡದಪ್ರದೇಶದಲ್ಲಿರುವುದರಿಂದ ಮಕ್ಕಳು ಮತ್ತು ಗರ್ಭಿಣಿಯರು ಪ್ರತಿದಿನಓಡಾಡಲು ತೊಂದರೆ ಎದುರಿಸುತ್ತಿದ್ದಾರೆ. ರಸ್ತೆ ಸರಿಯಿಲ್ಲ, ಸ್ವಚ್ಛತೆಇಲ್ಲ, ಚರಂಡಿ ಹಾಳಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದು,ಮಕ್ಕಳು ಅಂಗನವಾಡಿಗೆ ಹೋಗಿ ಬರುವವರೆಗೆ ಪೋಷಕರುಆತಂಕದಲ್ಲಿದ್ದಾರೆ. ಈ ಅವ್ಯವಸ್ಥೆಯಿಂದಾಗಿ ಅಂಗನವಾಡಿಗೆತೆರಳುವವರು…
ಚಳ್ಳಕೆರೆ: ಅಕ್ರಮ ಗಣಿಗಾರಿಕೆ ಮಾಡೋರ ವಿರುದ್ಧಕ್ರಮ ಜರುಗಿಸಿ
ಚಳ್ಳಕೆರೆ: ಅಕ್ರಮ ಗಣಿಗಾರಿಕೆ ಮಾಡೋರ ವಿರುದ್ಧಕ್ರಮ ಜರುಗಿಸಿಚಳ್ಳಕೆರೆ ಗ್ರಾಮದ ಸರ್ವೆ ನಂ: 260ರಲ್ಲಿರುವ ಬಂಡೆಯನ್ನುಅಕ್ರಮವಾಗಿ ಗಣಿಗಾರಿಕೆ ಅಥವಾ ಬ್ಲಾಸ್ಟ ಮಾಡುತ್ತಿರುವವರವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅಖಿಲ ಭಾರತಹಿಂದೂ ಮಹಾಸಭಾದ ತಾಲೂಕು ಅಧ್ಯಕ್ಷೆ ಗೀತಾ ಗೋವಿಂದರಾಜು ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿಮಾತನಾಡಿದ ಅವರು,…
ಚಿತ್ರದುರ್ಗ: ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಚಿತ್ರದುರ್ಗ: ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆಚಿತ್ರದುರ್ಗದಲ್ಲಿಂದು, ನಿವೇಶನ ರಹಿತ ಕುಟುಂಬಗಳಿಗೆಸರ್ಕಾರಿ ಭೂಮಿ ಗುರುತಿಸಿ, ವಾಜಪೇಯಿ ನಗರ ನಿವೇಶನಯೋಜನೆಯಡಿಯಲ್ಲಿ ನಿವೇಶನ ಮಂಜೂರಾತಿ ನೀಡಬೇಕೆಂದುಆಗ್ರಹಿಸಿ ಸ್ಲಂ ಜನರ ಸಂಘಟನೆಯಿಂದ ಪ್ರತಿಭಟನೆನಡೆಸಲಾಯಿತು. ಚಿತ್ರದುರ್ಗದ ಪ್ರವಾಸಿ ಮಂದಿರದಿಂದಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ನಡೆಸಿದ ಸಂಘಟನೆಯು,ನಗರದ ವಿವಿಧ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ…
ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕು
ಚಿತ್ರದುರ್ಗ: ಕಡ್ಡಾಯವಾಗಿ ಹೆಲ್ಮಟ್ ಧರಿಸಿಬೇಕುಚಿತ್ರದುರ್ಗದ ನಿವಾಸಿ ಜ್ಯೋತಿ ಅವರು ದ್ವಿಚಕ್ರ ವಾಹನ ಸವಾರರಿಗೆಹೆಮ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಮನವಿ ಮಾಡಿದ್ದಾರೆ.ಕುಟುಂಬಕ್ಕಾಗಿ ಬದುಕಲು ಹೆಲ್ಮಟ್ ಧರಿಸುವುದು ಅತ್ಯಗತ್ಯಎಂದು ಅವರು ಹೇಳಿದ್ದಾರೆ. ಲೋಕಲ್ ಆಪ್ ಜೊತೆ ಮಾತನಾಡಿದಅವರು, ಟ್ರಾಫಿಕ್ ನಿಯಮಗಳ ಬಗ್ಗೆ ಎಲ್ಲರಿಗೂ ಅರಿವುಮೂಡಿಸುವುದು ಮುಖ್ಯ…
ಚಳ್ಳಕೆರೆ : ಹಗಲು ವೇಳೆಯಲ್ಲಿ ಗುಜರಿ ವ್ಯಾಪಾರಿಯ ವೇಷದಲ್ಲಿ ಒಂಟಿಮನೆ, ಬೀಗ ಹಾಕಿದ ಮನೆ ಹಾಗೂ ಸೆಕ್ಯುರಿಟಿ ಇಲ್ಲದ ಮನೆಗಳನ್ನು ನೋಡಿಕೊಂಡು, ರಾತ್ರಿ ವೇಳೆ ಕಳ್ಳತನ ಮಾಡುವ ಗ್ಯಾಂಗ್ ಚಳ್ಳಕೆರೆ ನಗರದಲ್ಲಿ ಕಂಡು ಬಂದಿದೆ.
ಚಳ್ಳಕೆರೆ : ಹಗಲು ವೇಳೆಯಲ್ಲಿ ಗುಜರಿ ವ್ಯಾಪಾರಿಯ ವೇಷದಲ್ಲಿ ಒಂಟಿಮನೆ, ಬೀಗ ಹಾಕಿದ ಮನೆ ಹಾಗೂ ಸೆಕ್ಯುರಿಟಿ ಇಲ್ಲದ ಮನೆಗಳನ್ನು ನೋಡಿಕೊಂಡು, ರಾತ್ರಿ ವೇಳೆ ಕಳ್ಳತನ ಮಾಡುವ ಗ್ಯಾಂಗ್ ಚಳ್ಳಕೆರೆ ನಗರದಲ್ಲಿ ಕಂಡು ಬಂದಿದೆ. ಚಳ್ಳಕೆರೆ ನಗರದ ಮದಕರಿ ನಗರದಲ್ಲಿ ಹಗಲು…
ಚಳ್ಳಕೆರೆ : ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ,
ಚಳ್ಳಕೆರೆ : ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ, ಗಡಿ ಭಾಗದ ಹಂಚಿಕೊಂಡ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ4,20,000/- ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2000/- ರ ಪಾಯಿ ನಗದು…
ಚಳ್ಳಕೆರೆ : ನಗರದ ನೆಹರು ವೃತ್ತದ ಸುತ್ತ ನಾಲ್ಕು ರಸ್ತೆ ಗಳಲ್ಲಿ DySP ಸತ್ಯ ನಾರಾಯಣ ರಾವ್ , PI ಕುಮಾರ್ ಹಾಗೂ ಟ್ರಾಫಿಕ್ ಪಿಎಸ್ಐ ದರೆಪ್ಪ ನೇತೃತ್ವದಲ್ಲಿ ಟ್ರಾಫಿಕ್ ರೆಗ್ಯುಲೇಷನ್ ಹಾಗೂ ಪಾದಾಚಾರಿಗಳು ಓಡಾಡಲಿಕ್ಕೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ..!
ಚಳ್ಳಕೆರೆ : ನಗರದ ನೆಹರು ವೃತ್ತದ ಸುತ್ತ ನಾಲ್ಕು ರಸ್ತೆ ಗಳಲ್ಲಿ DySP ಸತ್ಯ ನಾರಾಯಣ ರಾವ್ , PI ಕುಮಾರ್ ಹಾಗೂ ಟ್ರಾಫಿಕ್ ಪಿಎಸ್ಐ ದರೆಪ್ಪ ನೇತೃತ್ವದಲ್ಲಿ ಟ್ರಾಫಿಕ್ ರೆಗ್ಯುಲೇಷನ್ ಹಾಗೂ ಪಾದಾಚಾರಿಗಳು ಓಡಾಡಲಿಕ್ಕೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಿಸಲಾಗಿರುತ್ತದೆ…
ಕಾರು ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ…
ಕಾರು ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ… ಚಳ್ಳಕೆರೆ: ಕಾರು ಹಾಗೂ ಬೈಕ್ ಕದ್ದಿಯುತ್ತಿದ್ದ ಕಳ್ಳನ ಬಂಧಿಸಿದ ಚಳ್ಳಕೆರೆ ಪೋಲೀಸ್ ರು. ಆರೋಪಿತನಿಂದ 7.16.000/ ರೂ ಬೆಲೆ ಬಾಳುವ 01 ಕಾರು ಹಾಗೂ 06 ಬೈಕ್ ಗಳನ್ನ ವಶಕ್ಕೆ ಪಡೆದ ಆರೋಪಿಯನ್ನ…
