ಚಳ್ಳಕೆರೆ : 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶಾಸಕರ ಭವನದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ ರವರ ಅಧ್ಯಕ್ಷತೆಯಲ್ಲಿಹಮ್ಮಿಕೊಳ್ಳಲಾಯಿತು.
ಚಳ್ಳಕೆರೆ : 140ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ಶಾಸಕರ ಭವನದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ ರವರ ಅಧ್ಯಕ್ಷತೆಯಲ್ಲಿಹಮ್ಮಿಕೊಳ್ಳಲಾಯಿತು. ನಗರದ ಶಾಸಕರ ಭವನದಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರು ಆಚರಿಸಿದರು. ಈ…
ಚಳ್ಳಕೆರೆ : ರಸ್ತೆ ನಿಯಮಗಳನ್ನು ಪಾಲಿಸಲು ಸೂಕ್ತ ನಾಮ ಫಲಕಗಳು ಅಳವಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ನಗರಸಭೆ…!! ಅವೈಜ್ಞಾನಿಕ ಡಿವೈಡರ್ ಅಪಘಾತ ಸಂಖ್ಯೆ ಹೆಚ್ಚಳ…?
ವರದಿ : ರಾಮು ದೊಡ್ಮನೆ ಚಳ್ಳಕೆರೆ ಚಳ್ಳಕೆರೆ : ಜಿಲ್ಲೆಯಲ್ಲಿ ಅತೀ ದೊಡ್ಡ ತಾಲೂಕು ಕೇಂದ್ರವಾದ ಚಳ್ಳಕೆರೆ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ನಿನ್ನೆ ಮೊನ್ನೆಯದಲ್ಲ ದಿನ ನಿತ್ಯವೂ ವಾಹನ ಸಾವರರು ಅನುಭವಿಸುವಂತ ಸ್ಥೀತಿ ಬಂದೊದಗಿದೆ. ಟ್ರಾಫಿಕ್ ಕಿರಿಕಿರಿಯ ರಕ್ಷಣೆಗೆ ನಿಂತ ಪೊಲೀಸ್…
ಚಳ್ಳಕೆರೆ :ಅಖಿಲ ಭಾರತ ಕ್ರೈಸ್ತ ಮಹಾಸಭಾ ಚಳ್ಳಕೆರೆ (ರಿ) ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ
ಚಳ್ಳಕೆರೆ :ಅಖಿಲ ಭಾರತ ಕ್ರೈಸ್ತ ಮಹಾಸಭಾ ಚಳ್ಳಕೆರೆ (ರಿ) ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ರಾಷ್ಟ್ರೀಯ ಅಧ್ಯಕ್ಷರು, ಸಂಸ್ಥಾಪಕರಾದ “ಪ್ರಜ್ವಲ್ ಸ್ವಾಮಿ” ಹಾಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ “ರವಿಕುಮಾರ್” ಮತ್ತು ಅರಸೀಕೆರೆ ತಾಲೂಕು ಅಧ್ಯಕ್ಷರಾದ “ಸಂತೋಷ್” ಉಪಸ್ಥಿತರಿದ್ದರು, ಈ ಸಂದರ್ಭದಲ್ಲಿ ನೂತನ…
ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ ಅನುಸರಣೆ ಅಗತ್ಯ”:-ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ.
“ಶ್ರೀಮಾತೆ ಶಾರದಾದೇವಿ ಅವರ ಸಂದೇಶಗಳ ಅನುಸರಣೆ ಅಗತ್ಯ”:-ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅನಿಸಿಕೆ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿ ಅವರು ಪ್ರತಿಪಾದಿಸಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯವಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತಮ್ಮ ಅನಿಸಿಕೆಯನ್ನು…
ಚಳ್ಳಕೆರೆ : ನಗರದ ಆದಿದೇವತೆ ಭಕ್ತರ ಇಷ್ಠಾರ್ಥಿಗಳನ್ನು ನೆರೆವೆರಿಸುವ ವರಗೆಲಮ್ಮ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ : ನಗರದ ಆದಿದೇವತೆ ಭಕ್ತರ ಇಷ್ಠಾರ್ಥಿಗಳನ್ನು ನೆರೆವೆರಿಸುವ ವರಗೆಲಮ್ಮ ಕಾರ್ತಿಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಮುಂಜಾನೆಯ ದೇವಿಯ ಪೂಜಾ ಕೈ ಕಾರ್ಯಗಳನ್ನು ಮಾಡುತ್ತಾ ದೇವಿ ಕೃಪೆಗೆ ಪಾತ್ರರಾದರು. ಇನ್ನೂ ನೂರಾರು ಹೆಂಗಳೆಯರು ದೇವಿಗೆ ಆರತಿ ಬೆಳಗುವ…
ಚಳ್ಳಕೆರೆ :ಮಾಜಿ ಪ್ರಧಾನಮಂತ್ರಿಗಳು ಹಾಗೂ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರು ನಿಧನ ಹೊಂದಿರುವ ಪ್ರಯುಕ್ತ ನಗರದ ಶಾಸಕರ ಭವನದಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದಶ್ರದ್ಧಾಂಜಲಿ ಸಲ್ಲಿಸಿದರು..
ಚಳ್ಳಕೆರೆ :ಮಾಜಿ ಪ್ರಧಾನಮಂತ್ರಿಗಳು ಹಾಗೂ ಆರ್ಥಿಕ ತಜ್ಞರಾದ ಡಾ. ಮನಮೋಹನ್ ಸಿಂಗ್ ರವರು ನಿಧನ ಹೊಂದಿರುವ ಪ್ರಯುಕ್ತ ನಗರದ ಶಾಸಕರ ಭವನದಲ್ಲಿ ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದಶ್ರದ್ಧಾಂಜಲಿ ಸಲ್ಲಿಸಿದರು.. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಜೈತುನ್ ಬೀ,…
ನಾಯಕನಹಟ್ಟಿ : ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದ ರೈತ ಕರಿಬಸವರಾಜ್ ಬೆಳದ ಟೊಮೊಟೊಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ.
ಟೊಮೊಟೊ ಬೆಲೆಕುಸಿತ ರೈತ ಕಂಗಾಲು. ನಾಯಕನಹಟ್ಟಿ : ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ಜೋಗಿಹಟ್ಟಿ ಗ್ರಾಮದ ರೈತ ಕರಿಬಸವರಾಜ್ ಬೆಳದ ಟೊಮೊಟೊಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಹೊಸ ಜೋಗಿಹಟ್ಟಿ ಗ್ರಾಮದ ತಮ್ಮ ಜಮೀನಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸುಮಾರು…
ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿಸಂಭ್ರಮಿಸಿದ ಮಹಿಳೆಯರು
ಹೊಸದುರ್ಗ: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿಸಂಭ್ರಮಿಸಿದ ಮಹಿಳೆಯರುಹೊಸದುರ್ಗ ತಾಲೂಕಿನ ಹುರುಳಿ ಹಳ್ಳಿ ಗ್ರಾಮದಲ್ಲಿ ಸ್ನೇಹಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪುಷ್ಪಗಿರಿಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘಗಳ ಸಾಂಸ್ಕೃತಿಕಕ್ರೀಡಾಕೂಟ ಹಾಗೂ ಸ್ವ ಉದ್ಯೋಗ ಮಾಹಿತಿ ಕಾರ್ಯಾಗಾರದಲ್ಲಿಮಹಿಳೆಯರಿಗಾಗಿ ಗ್ರಾಮೀಣ ಕ್ರೀಡಾ ಕೂಟ ಆಯೋಜಿಸಿತ್ತು. ಮಹಿಳೆಯರು ಹಗ್ಗ ಜಗ್ಗಾಟ,…
ಕರಡಿಗಳಿಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿರುವ ಆಡುಮಲ್ಲೇಶ್ವರಕಿರು ಮೃಗಾಲಯದ ಎರಡು ಮುದ್ದಾದ ಕರಡಿ ಮರಿಗಳಿಗೆ
ಚಿತ್ರದುರ್ಗ: ಕರಡಿಗಳಿಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿರುವ ಆಡುಮಲ್ಲೇಶ್ವರಕಿರು ಮೃಗಾಲಯದ ಎರಡು ಮುದ್ದಾದ ಕರಡಿ ಮರಿಗಳಿಗೆ 2ನೇವರ್ಷದ ಹುಟ್ಟು ಹಬ್ಬ ಆಚರಿಸಿ ಅರಣ್ಯ ಇಲಾಖೆ ಅಧಿಕಾರಿಗಳುಮಾನವೀಯತೆ ತೋರಿದ್ದಾರೆ. ಸೀನಮ್ಮ ಎಂಬ ಕರಡಿಯೊಂದು 2ವರ್ಷಗಳ ಹಿಂದೆ, 2 ಹೆಣ್ಣು ಮರಿಗಳಿಗೆ…
ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ರೈತರು
ಚಿತ್ರದುರ್ಗ: ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ ರೈತರುಚಿತ್ರದುರ್ಗದ ಡಿಸಿ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತಸಂಘದಿಂದ ರೈತರು ಜಿಲ್ಲಾಡಳಿತದ ವಿರುದ್ಧ ಗುರುವಾರ ಪ್ರತಿಭಟನೆನಡೆಸಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ತೊಗರಿ ಬೀಜವನ್ನು ರೈತರು ಖರೀದಿಸಿಬಿತ್ತನೆ ಮಾಡಿ ಸುಮಾರು 6-7 ತಿಂಗಳಾದರು ಹೂವು…
